ಹೊಸ ಬಣ್ಣದೊಂದಿಗೆ ಪಲ್ಸರ್ ಆರ್‌ಎಸ್200 ಜಬರ್ದಸ್ತ್ ಎಂಟ್ರಿ
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್ ಆಟೋ, ತನ್ನ ನಂ.1 ಕ್ರೀಡಾ ಬೈಕ್ ಆರ್‌ಎಸ್200 ಹೊಸ ಬಣ್ಣದ ಆಯ್ಕೆಯೊಂದಿಗೆ ಪರಿಚಯಿಸುತ್ತಿದೆ.
ಅದುವೇ ಡೆಮೊನ್ ಬ್ಲ್ಯಾಕ್ (DemonBlack)
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಮಾರಾಟದಲ್ಲಿರುವ ಸಂಪೂರ್ಣ ಫೇರ್ಡ್ ಮಾದರಿಯ ಪಲ್ಸರ್ ಆರ್‌ಎಸ್200 ಬೈಕ್‌ಗೆ ಹೊಸ ಡೆಮೊನ್ ಬ್ಲ್ಯಾಕ್ ಬಣ್ಣವು ಮತ್ತಷ್ಟು ಹುರುಪು ತುಂಬಲಿದೆ. ಪ್ರಸ್ತುತ ಬಣ್ಣವು ಭಯಂಕರ ವ್ಯಕ್ತಿತ್ವಕ್ಕೆ ನಿದರ್ಶನವಾಗಲಿದೆ.

ಎಂಜಿನ್ ತಾಂತ್ರಿಕತೆ
- 199.5 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಟ್ರಿಪಲ್ ಸ್ಪಾರ್ಕ್,
- 24.15 ಅಶ್ವಶಕ್ತಿ
- 18.6 ಎನ್‌ಎಂ ತಿರುಗುಬಲ
- 6 ಸ್ಪೀಡ್ ಗೇರ್ ಬಾಕ್ಸ್
ಪಲ್ಸರ್ ಆರ್‌ಎಸ್200 ಬೆಂಗಳೂರು ಬೆಲೆ ಮಾಹಿತಿ (ಎಕ್ಸ್ ಶೋ ರೂಂ)



Click it and Unblock the Notifications








