ಬಜಾಜ್‌ ಬಂಪರ್; ಮುಂಬರುವ 6 ತಿಂಗಳಲ್ಲಿ 6 ಹೊಸ ಮಾದರಿ

By Nagaraja

ದೇಶಕ್ಕೆ ನಂ.1 ಕ್ರೀಡಾ ಬೈಕ್ ಪಲ್ಸರ್‌ಗಳಂತಹ ಜನಪ್ರಿಯ ಮಾದರಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿರುವ ಬಜಾಜ್ ಆಟೋ, ಮುಂಬರುವ ಆರು ತಿಂಗಳಲ್ಲಿ ಆರು ಹೊಸ ಉತ್ಪನ್ನಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.

ಈ ಮೂಲಕ ಕಳೆಗುಂದಿರುವ ಮಾರಾಟಕ್ಕೆ ಉತ್ತೇಜನ ನೀಡುವುದರೊಂದಿಗೆ ಭರ್ಜರಿ ಪುನರಾಗಮನದ ನಿರೀಕ್ಷೆಯನ್ನಿಟ್ಟುಕೊಂಡಿದೆ.

pulsar

ಯಾವೆಲ್ಲ ವಿಭಾಗ?
ಬಲ್ಲ ಮೂಲಗಳ ಪ್ರಕಾರ 100ಸಿಸಿ ವಿಭಾಗದಿಂದ ಹಿಡಿದು 400 ಸಿಸಿ ವಿಭಾಗದ ವರೆಗಿನ ಮಾದರಿಗಳನ್ನು ಬಜಾಜ್ ಬಿಡುಗಡೆ ಮಾಡಲಿದೆ. ಇದರಲ್ಲಿ ಪಲ್ಸರ್ ಮಾದರಿಯು ಪ್ರಮುಖವಾಗಿರಲಿದೆ.

ಇದನ್ನು ಖಚಿತಪಡಿಸಿರುವ ಬಜಾಜ್ ಆಟೋ ಅಧ್ಯಕ್ಷ (ವಾಣಿಜ್ಯ ಅಭಿವೃದ್ಧಿ ಹಾಗೂ ಖಾತರಿ) ಎಸ್ ರವಿಕುಮಾರ್, "ಮುಂದಿನ ಆರು ತಿಂಗಳ ವರೆಗೂ ಪ್ರತಿ ತಿಂಗಳಲ್ಲೂ ಹೊಸ ಮಾದರಿ ಬಿಡುಗಡೆಯಾಗಲಿದೆ" ಎಂದಿದ್ದಾರೆ.

ಬಜಾಜ್ ಸಂಸ್ಥೆಯು ತನ್ನ ಜನಪ್ರಿಯ ಬ್ರಾಂಡ್ ಪಲ್ಸರ್ ಮೇಲೆ ಅತಿ ಹೆಚ್ಚು ನೆಚ್ಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪಲ್ಸರ್ ಪರಿಷ್ಕೃತ ಮಾದರಿಗಳು ಸದ್ಯದಲ್ಲೇ ಎಂಟ್ರಿ ಕೊಡಲಿದೆ ಎಂಬುದು ಬಹುತೇಕ ಖಚಿತವಾಗಿದೆ.

More from DriveSpark

Article Published On: Tuesday, January 20, 2015, 17:18 [IST]
English summary
Bajaj is looking to recapture lost grounds by launching 6 new models in 6 months time. Details are sketchy but the new launches will include a new 100 cc motorcycle and a 400 cc motorcycle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+