ಬೆನೆಲ್ಲಿ ಟಿಎನ್‌ಟಿ 600ಐ ವಿಶೇಷ ಆವೃತ್ತಿ ಬಿಡುಗಡೆ; ಬೆಲೆ 5.58 ಲಕ್ಷ

By Nagaraja

ಡಿಎಸ್‌ಕೆ ಸಹಯೋಗದಲ್ಲಿ ಈಗಾಗಲೇ ಭಾರತ ಪ್ರವೇಶ ಪಡೆದಿರುವ ಇಟಲಿ ಮೂಲದ ಐಕಾನಿಕ್ ಬೆನೆಲ್ಲಿ ಸಂಸ್ಥೆಯು ಮಗದೊಂದು ಆಕರ್ಷಕ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಅದುವೇ, ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 600ಐ ಲಿಮಿಟೆಡ್ ಎಡಿಷನ್.

ಬೆಲೆ ಮಾಹಿತಿ: 5.58 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಬೆನೆಲ್ಲಿ ಟಿಎನ್‌ಟಿ 600ಐ ವಿಶೇಷ ಆವೃತ್ತಿ

ಕೇವಲ ಸೀಮಿತ 60 ಯುನಿಟ್ ಗಳಷ್ಟು ಮಾತ್ರ ಮಾರಾಟಕ್ಕೆ ಲಭ್ಯವಾಗಲಿರುವ ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 600ಐ ಲಿಮಿಟೆಡ್ ಎಡಿಷನ್ ಅನೇಕ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೂಳ್ಳಲಿದೆ.
ಬೆನೆಲ್ಲಿ ಟಿಎನ್‌ಟಿ 600ಐ ವಿಶೇಷ ಆವೃತ್ತಿ

ಹಾಗಿದ್ದರೂ ತಾಂತ್ರಿಕವಾಗಿ ಯಾವುದೇ ಬದಲಾವಣೆಗಳು ಕಂಡಬರುವುದಿಲ್ಲ. ಹಾಗಿದ್ದರೂ ಚಿನ್ನ ಹಾಗೂ ಕಪ್ಪು ವರ್ಣದ ಮಿಶ್ರಣವು ಸಾಮಾನ್ಯ 600ಐ ಮಾದರಿಯಿಂದ ಪ್ರತ್ಯೇಕಿಸಲಿದೆ. ಅಷ್ಟೇ ಅಲ್ಲದೆ ಸ್ಪೋಕ್ಡ್ ಗ್ರೇ ವೀಲ್ಸ್, ಹಳದಿ ಬ್ರೇಕ್ ಮತ್ತು ಕ್ಲಚ್ ಲಿವರ್ ಪಡೆಯಲಿದೆ.
ಬೆನೆಲ್ಲಿ ಟಿಎನ್‌ಟಿ 600ಐ ವಿಶೇಷ ಆವೃತ್ತಿ

ಎಂಜಿನ್ ತಾಂತ್ರಿಕತೆ
  • 600 ಸಿಸಿ, ಲಿಕ್ವಿಡ್ ಕೂಲ್ಡ್, ಇನ್ ಲೈನ್, ಫೋರ್ ಸಿಲಿಂಡರ್ ಎಂಜಿನ್,
  • 85 ಅಶ್ವಶಕ್ತಿ
  • 54 ಎನ್‌ಎಂ ತಿರುಗುಬಲ
  • 6 ಸ್ಪೀಡ್ ಗೇರ್ ಬಾಕ್ಸ್
ಬೆನೆಲ್ಲಿ ಟಿಎನ್‌ಟಿ 600ಐ ವಿಶೇಷ ಆವೃತ್ತಿ
ವೈಶಿಷ್ಟ್ಯ
  • ಅಪ್ ಸೈಡ್ ಡೌನ್ ಫ್ರಂಟ್ ಫಾರ್ಕ್,
  • ರಿಯರ್ ಮೊನೊ ಶಾಕ್,
  • ಮುಂಭಾಗದಲ್ಲಿ ಟ್ವಿನ್ ಡಿಸ್ಕ್,
  • ಹಿಂಭಾಗದಲ್ಲಿ ರಿಯರ್ ಡಿಸ್ಕ್
ಬೆನೆಲ್ಲಿ ಟಿಎನ್‌ಟಿ 600ಐ ವಿಶೇಷ ಆವೃತ್ತಿ
ಭಾರತದಲ್ಲಿ ಲಭ್ಯವಿರುವ ಡಿಎಸ್‌ಕೆ ಬೆನೆಲ್ಲಿ ಮಾದರಿಗಳು
  • ಟಿಎನ್‌ಟಿ 1130 ಆರ್,
  • ಟಿಎನ್‌ಟಿ 899,
  • ಟಿಎನ್‌ಟಿ 600ಐ,
  • ಟಿಎನ್‌ಟಿ 600 ಜಿಟಿ,
  • ಟಿಎನ್‌ಟಿ 302

More from DriveSpark

Article Published On: Thursday, September 24, 2015, 15:57 [IST]
English summary
Benelli TNT 600i Limited Edition Launched For INR 5.58 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+