ಅತಿ ಶೀಘ್ರದಲ್ಲೇ ಹೀರೊದಿಂದ ಮತ್ತೆರಡು ಸ್ಕೂಟರ್ ಬಿಡುಗಡೆ

By Nagaraja

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಅತಿ ಶೀಘ್ರದಲ್ಲೇ ಮತ್ತೆರಡು ಸ್ಕೂಟರ್ ಗಳನ್ನು ಪರಿಚಯಿಸಲಿದೆ. ಹೀರೊ ಬಿಡುಗಡೆ ಮಾಡಲಿರುವ ನೂತನ ಸ್ಕೂಟರ್ ಗಳು ಇಂತಿದೆ.

  • ಹೀರೊ ಡ್ಯಾಶ್ 110 ಮತ್ತು
  • ಹೀರೊ ಮ್ಯಾಸ್ಟ್ರೋ ಎಡ್ಜ್ 125
ಹೀರೊ ಮ್ಯಾಸ್ಟ್ರೋ
ಸಂಸ್ಥೆಯ ನಿಕಟ ಮೂಲಗಳ ಪ್ರಕಾರ ಮುಂದಿನ ಎರಡು ತಿಂಗಳೊಳಗೆ ಹೀರೊ ಡ್ಯಾಶ್ ಮತ್ತು ಮ್ಯಾಸ್ಟ್ರೋ ಮಾರುಕಟ್ಟೆ ಪ್ರವೇಶವಾಗಲಿದೆ. ಪ್ರಸ್ತುತ ಸ್ಕೂಟರ್ ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು.
ಹೀರೊ ಡ್ಯಾಶ್

ಈ ಎರಡು ಮಾದರಿಗಳಲ್ಲಿ ಸಿವಿಟಿ ಗೇರ್ ಬಾಕ್ಸ್ ಆಳವಡಿಕೆಯಾಗಲಿದ್ದು, ಗರಿಷ್ಠ ಮಾರಾಟವನ್ನು ಸಂಸ್ಥೆಯು ನಿರೀಕ್ಷೆ ಮಾಡುತ್ತಿದೆ. ಇನ್ನುಳಿದಂತೆ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಕಂಡುಬರಲಿದೆ.

More from DriveSpark

Article Published On: Friday, August 7, 2015, 7:15 [IST]
English summary
Hero Dash & Maestro Edge To Be Launched In India Within 2 Months
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+