ಹೀರೊ ಡ್ಯುಯೆಟ್ ಬೆಂಗಳೂರಿನಲ್ಲಿ ಭರ್ಜರಿ ಬಿಡುಗಡೆ
ಇತ್ತೀಚೆಗಷ್ಟೇ ಅನಾವರಣಗೊಂಡಿರುವ ಹೀರೊ ಡ್ಯುಯೆಟ್ 110 ಸಿಸಿ ಸ್ಕೂಟರ್ ನಮ್ಮ ಬೆಂಗಳೂರಿನಲ್ಲಿ ಭರ್ಜರಿ ಬಿಡುಗಡೆಗೊಂಡಿದೆ. ಇದೇ ಮೊದಲ ಬಾರಿಗೆ ಹೀರೊ ರಾಷ್ಟ್ರೀಯ ಬಿಡುಗಡೆಗಾಗಿ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಳ್ಳುತ್ತಿದೆ.
Also Read: ಸ್ಟೈಲಿಷ್ ಹೀರೊ ಮ್ಯಾಸ್ಟ್ರೋ ಎಡ್ಜ್ ಬಿಡುಗಡೆ ಮುಂದಕ್ಕೆ ಓದಿ
ಇದಕ್ಕೂ ಮೊದಲು ಕಳೆದ ತಿಂಗಳಾಂತ್ಯದಲ್ಲಿ ಹೀರೊ ಮ್ಯಾಸ್ಟ್ರೊ ಎಡ್ಜ್ ಜೊತೆ ನೂತನ ಹೀರೊ ಡ್ಯುಯೆಟ್ ಅನಾವರಣಗೊಂಡಿತ್ತು. ಈಗ ಪ್ರಸ್ತುತ ದೀಪಾವಳಿ ಹಬ್ಬದ ಆವೃತ್ತಿಯ ವೇಳೆಯಲ್ಲಿ ಮಾರಾಟಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ)
ಬೆಂಗಳೂರು (ರು.ಗಳಲ್ಲಿ)
- ಎಲ್‌ಎಕ್ಸ್: 48,400
- ವಿಎಕ್ಸ್: 49,900
- ವೆರಿಯಂಟ್: ವಿಎಕ್ಸ್ ಮತ್ತು ಎಲ್‌ಎಕ್ಸ್
- ಮೈಲೇಜ್: 63.8 ಕೀ.ಮೀ.
- ಶುಭ್ರವಾದ ಹೆಡ್ ಲ್ಯಾಂಪ್,
- ಸೈಂಡ್ ಸ್ಟ್ಯಾಂಡ್ ಇಂಡಿಕೇಟರ್,
- ಪಾಸ್ ಸ್ವಿಚ್,
- ಸೇಫ್ಟಿ ಬಝರ್,
- ಇಂಟೇಗ್ರೇಟಡ್ ಬ್ರೇಕಿಂಗ್ ಸಿಸ್ಟಂ,
- ಟೆಲಿಸ್ಕಾಪಿಕ್ ಫ್ರಂಟ್ ಸಸ್ಪೆನ್ಷನ್
- ಹಿಂದುಗಡೆ ಅಗಲವಾದ ಸೀಟು ಮತ್ತು ಗ್ರಿಪ್,
- ಮುಂಭಾಗದಲ್ಲಿ ಲಗ್ಗೇಜ್ ಹುಕ್,
- ಕಾಂಬಿನೇಷನ್ ಲಾಕ್,
- ಹೊರಗಡೆಯಿಂದಲೇ ಇಂಧನ ತುಂಬುವಿಕೆ,
- ಮಡಚಿಕೊಳ್ಳುವ ಲಗ್ಗೇಜ್ ಹುಕ್
- 110 ಸಿಸಿ ಏರ್ ಕೂಲ್ಡ್,
- 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್‌ಸಿ ಎಂಜಿನ್,
- ಅಶ್ವಶಕ್ತಿ 8.31 @8000 ಆರ್‌ಪಿಎಂ
- 8.3 ಎನ್‌ಎಂ ತಿರುಗುಬಲ @650 ಆರ್‌ಪಿಎಂ
- ಸೀಟು ಕೆಳಗಡೆ ಮೊಬೈಲ್ ಚಾರ್ಚಿಂಗ್ ಪೋರ್ಟ್,
- ರಿಮೋಟ್ ಸೀಟು ಓಪನಿಂಗ್,
- ರಿಮೋಟ್ ಫ್ಲೂಯಲ್ ಲಿಡ್ ಓಪನಿಂಗ್,
- ಪಾಸ್ ಸ್ವಿಚ್,
- ಸರ್ವಿಸ್ ಡ್ಯು ಇಂಡಿಕೇಟರ್,
- ಸೈಡ್ ಸ್ಟ್ಯಾಂಡ್ ಇಂಡಿಕೇಟರ್,
- ಟ್ವಿನ್ ಪಾರ್ಕಿಂಗ್ ಲ್ಯಾಂಪ್.
- ಬೂಟ್ ಲೈಟ್,
- ಗ್ಲೋವ್ ಬಾಕ್ಸ್
- ಕ್ಯಾಂಡಿ ಬ್ಲೇಜಿಂಗ್ ರೆಡ್,
- ಪಿಯರ್ಲ್ ಸಿಲ್ವರ್ ವೈಟ್,
- ಗ್ರೇಸ್ ಗ್ರೇ,
- ಮ್ಯಾಟ್ ನೇಚರ್ ಗ್ರೀನ್,
- ಪ್ಯಾಂಥರ್ ಬ್ಲ್ಯಾಕ್,
- ವರ್ನಿಯರ್ ಗ್ರೇ (ನಾನ್ ಮೆಟ್ಯಾಲಿಕ್)

ವೆರಿಯಂಟ್, ಮೈಲೇಜ್

ಸುರಕ್ಷತೆ

ಅನೂಕೂಲತೆ

ಎಂಜಿನ್ ತಾಂತ್ರಿಕತೆ

ವಿಶಿಷ್ಟತೆ

ಆರು ಆಕರ್ಷಕ ಬಣ್ಣಗಳು

ಬೆಲೆ ಮಾಹಿತಿ (ಎಕ್ಸ್ ಶೋ ರೂಂ)
ಚೆನ್ನೈ (ರು.ಗಳಲ್ಲಿ)
ಎಲ್‌ಎಕ್ಸ್: 50,500
ವಿಎಕ್ಸ್: 52,000

ಬೆಲೆ ಮಾಹಿತಿ (ಎಕ್ಸ್ ಶೋ ರೂಂ)
ಹೈದರಾಬಾದ್ (ರು.ಗಳಲ್ಲಿ)
ಎಲ್‌ಎಕ್ಸ್: 50,200
ವಿಎಕ್ಸ್: 51,700

ಬೆಲೆ ಮಾಹಿತಿ (ಎಕ್ಸ್ ಶೋ ರೂಂ)
ಕೊಚ್ಚಿ (ರು.ಗಳಲ್ಲಿ)
ಎಲ್‌ಎಕ್ಸ್: 51,150
ವಿಎಕ್ಸ್: 52,650


Click it and Unblock the Notifications








