ಹೀರೊ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್, ಹೊಸ ಪ್ಯಾಶನ್ ಪ್ರೊ ಎಂಟ್ರಿ

By Nagaraja

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಎರಡು ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದೆ. ಅವುಗಳೆಂದರೆ

  • ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್ ಮತ್ತು
  • ಹಿರೊ ಪ್ಯಾಶನ್ ಪ್ರೊ

ದಕ್ಷಿಣ ಚಲನಚಿತ್ರ ರಂಗದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಹೊಸ ಮಾದರಿಗಳನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು "ಯುವ ಜನಾಂಗದ ಐಕಾನಿಕ್ ಬ್ರಾಂಡ್ ಆಗಿರುವ ಹೀರೊ ಮೊಟೊಕಾರ್ಪ್, ತನ್ನ ಸ್ಟೈಲಿಷ್ ವಿನ್ಯಾಸ ಹಾಗೂ ಅತ್ಯುನ್ನತ ತಾಂತ್ರಿಕತೆಯನ್ನು ಕಾಪಾಡಿಕೊಂಡಿದೆ" ಎಂದಿದ್ದಾರೆ.

ಅಲ್ಲು ಅರ್ಜುನ್

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಹೈದರಾಬಾದ್)
  • ಎಕ್ಸ್ ಟ್ರೀಮ್ ಸ್ಪೋರ್ಟ್ಸ್ 71,729 ರು.
  • ಹೊಸ ಪ್ಯಾಶನ್ ಪ್ರೊ 49,450 ರು.

ಎಂಜಿನ್ ಮಾಹಿತಿ

ಎಕ್ಸ್ ಟ್ರೀಮ್ ಸ್ಪೋರ್ಟ್ಸ್ - 149.2 ಸಿಸಿ, ಏರ್ ಕೂಲ್ಡ್, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್, 15.6 ಅಶ್ವಶಕ್ತಿ, 13.5 ಎನ್ಎಂ ತಿರುಗುಬಲ
ಹೊಸ ಪ್ಯಾಶನ್ ಪ್ರೊ - 97.2 ಸಿಸಿ, 6.15 ಕೆಡಬ್ಲ್ಯು, 8.05 ಎನ್ಎಂ ತಿರುಗುಬಲ

ಇನ್ನುಳಿದಂತೆ ಪವರ್ ಸ್ಟ್ಯಾಂರ್ಟ್, ಡಿಜಿಟಲ್ ಅನಲಾಗ್ ಕೊಂಬೊ ಮೀಟರ್ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮುಂತಾದ ಸೌಲಭ್ಯಗಳು ಲಭ್ಯವಾಗಲಿದೆ.

More from DriveSpark

Article Published On: Friday, July 17, 2015, 16:23 [IST]
English summary
Hero MotoCorp Ltd has launched two new motorcycles – the new Hero Xtreme Sports and new Hero Passion PRO.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+