ಹೀರೊ ಸ್ಪ್ಲೆಂಡರ್ ಪ್ರೊ ಬಿಡುಗಡೆ; ಹೊಸತೇನಿದೆ?
ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಅತಿ ನೂತನ ಸ್ಪ್ಲೆಂಡರ್ ಪ್ರೊ ಪರಿಷ್ಕೃತ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಪ್ರತಿಸ್ಪರ್ಧಿ ಹೀರೊಗೆ ಸವಾಲನ್ನು ಒಡ್ಡಲಿದೆ.
ಬೆಲೆ ಮಾಹಿತಿ: 46,850 ರು. (ಎಕ್ಸ್ ಶೋ ರೂಂ ದೆಹಲಿ)
ಹೊಸತೇನಿದೆ?
- ಹೊಸ ಚೌಕಾಕಾರದ ಹೆಡ್ ಲ್ಯಾಂಪ್,
- ಅಗಲವಾದ ಸೀಟು,
- ವಿಶಾಲವಾದ ಗ್ರಾಬ್ ರೈಲ್,
- ಎಲೆಕ್ಟ್ರಿಕ್ ಸ್ಟ್ಯಾರ್ಟ್,
- ನ್ಯೂ ವೈಸರ್,
- ಕ್ಲಿಯರ್ ಲೆನ್ಸ್ ಇಂಡಿಕೇಟರ್,
- ಹೊಸ ಇಂಧನ ಟ್ಯಾಂಕ್ ವಿನ್ಯಾಸ,
- ಹೊಸ ಗ್ರಾಫಿಕ್ಸ್

- 97.2 ಸಿಸಿ ಏರ್ ಕೂಲ್ಡ್
- 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್
- ಎಪಿಡಿವಿ ಎಂಜಿನ್
- 8.24 ಅಶ್ವಶಕ್ತಿ
- 8.05 ಎನ್‌ಎಂ ತಿರುಗುಬಲ
- ಫೋರ್ ಸ್ಪೀಡ್ ಗೇರ್ ಬಾಕ್ಸ್
ಬಣ್ಣಗಳು - ಎರಡು ಹೊಸ ವರ್ಣ ಸೇರ್ಪಡೆ
- ಬ್ಲ್ಯಾಕ್ ಪರ್ಪಲ್,
- ಹೆವಿ ಗ್ರೇ,
- ಕ್ಲೌಡ್ ಸಿಲ್ವರ್,
- ಕ್ಯಾಂಡಿ ಬ್ಲೇಜಿಂಗ್ ರೆಡ್,
- ಪ್ಯಾಲೇಸ್ ಮರೂನ್,
- ಬ್ಲ್ಯಾಕ್ ಮೊನೊಟೋನ್,
- ಶೀಲ್ಡ್ ಗೋಲ್ಡ್,
- ಬ್ಲ್ಯಾಕ್ ರೆಡ್.
ನಾಲ್ಕು ವೆರಿಯಂಟ್ ಗಳಲ್ಲಿ ಲಭ್ಯವಾಗಲಿರುವ ನೂತನ ಹಿರೊ ಸ್ಪ್ಲೆಂಡರ್ ಪ್ರೊ ಅಕ್ಟೋಬರ್ 13ರಿಂದಲೇ ಮಾರಾಟಕ್ಕೆ ಲಭ್ಯವಾಗಲಿದೆ.
ಇವೆಲ್ಲದರ ಜೊತೆಗೆ ಸೆಲ್ಪ್ ಸ್ಟ್ಯಾರ್ಟ್ ವೈಶಿಷ್ಟ್ಯದೊಂದಿಗೆ ಸ್ಪ್ಲೆಂಡರ್ ಪ್ಲಸ್ ಮಾರುಕಟ್ಟೆಗೆ ಬಿಡಲಾಗಿದೆ. ಹಾಗೆಯೇ ಹೀರೊ ಐಸ್ಮಾರ್ಟ್ ಸಹ ಬ್ಲ್ಯಾಕ್ ಬೂನ್ ಸಿಲ್ವರ್ ಮತ್ತು ಬ್ಲ್ಯಾಕ್ ಸ್ಪೋರ್ಟ್ಸ್ ರೆಡ್ ಬಣ್ಣಗಳಲ್ಲೂ ಲಭ್ಯವಾಗಲಿದೆ.


Click it and Unblock the Notifications








