ಈಗ ಮಹೀಂದ್ರ ಸೆಂಚುರೊ ಡಿಸ್ಕ್ ಬ್ರೇಕ್‌ನಲ್ಲೂ ಲಭ್ಯ

By Nagaraja

ನಿಮಗೆ ಮಹೀಂದ್ರ ಸೆಂಚುರೊ ಸುರಕ್ಷತೆ ಬಗ್ಗೆ ಆತಂಕ ಕಾಡುತ್ತಿದೆಯೇ? ಚಿಂತೆ ಬಿಡಿ. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಮಹೀಂದ್ರ ಸಂಸ್ಥೆ ಮುಂದೆ ಬಂದಿದೆ. ಹೌದು, ಹೆಚ್ಚು ಸುರಕ್ಷಿತ ಡಿಸ್ಕ್ ಬ್ರೇಕ್ ಸೌಲಭ್ಯದೊಂದಿಗೆ ತನ್ನ ಜನಪ್ರಿಯ ಸೆಂಚುರೊ ಬೈಕ್ ಅನ್ನು ಮಹೀಂದ್ರ ಸಂಸ್ಥೆಯು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 52,210 ರು. (ಮಹಾರಾಷ್ಟ್ರ, ಎಕ್ಸ್ ಶೋ ರೂಂ)

ಅತಿ ಕಡಿಮೆ ಬೆಲೆಯಲ್ಲಿ ಗರಿಷ್ಠ ಗುಟಮಟ್ಟದ ಸೌಲಭ್ಯವನ್ನು ನೀಡಲು ಮಹೀಂದ್ರ ಬದ್ಧವಾಗಿದೆ. ಇದರಂತೆ ಐಚ್ಛಿಕ ಡಿಸ್ಕ್ ಬ್ರೇಕ್ ಸುರಕ್ಷತೆಯನ್ನು ತನ್ನ ಸೆಂಚುರೊ ಮಾದರಿಯಲ್ಲಿ ಸೇರ್ಪಡೆಗೊಳಿಸಿದೆ.

ಮಹೀಂದ್ರ ಸೆಂಚುರೊ ಡಿಸ್ಕ್ ಬ್ರೇಕ್

ಎಂಜಿನ್ ತಾಂತ್ರಿಕತೆ:
  • 106.7 ಸಿಸಿ, ಸಿಂಗಲ್ ಸಿಲಿಂಡರ್ ಎಂಸಿಐ 5, ಏರ್ ಕೂಲ್ಡ್,
  • ಅಶ್ವಶಕ್ತಿ 8.38,
  • 8.5 ತಿರುಗುಬಲ,
  • 4 ಸ್ಪೀಡ್ ಕಾಸ್ಟಂಟ್ ಮೆಶ್

ಇನ್ನು ಸಾಮಾನ್ಯ ಮಾದರಿಗೆ ಸಮಾನವಾದ ರೀತಿಯಲ್ಲೇ ಹೊಸ ಡಿಸ್ಕ್ ಬ್ರೇಕ್ ಸೌಲಭ್ಯದ ಸೆಂಚುರೊ ಪಡೆದುಕೊಂಡಿದೆ. ಕಾರಿನಲ್ಲಿರುವಂತಹ ಆ್ಯಂಟಿ ಥೆಪ್ಟ್ ಅಲಾರಾಂ ಸಿಸ್ಟಂ ಇದರ ಪ್ರಮುಖ ವೈಶಿಷ್ಟ್ಯವಾಗಿ ಗುರುತಿಸಿಕೊಳ್ಳಲಿದೆ.

ಮಹೀಂದ್ರ ಸೆಂಚುರೊ ಡಿಸ್ಕ್ ಬ್ರೇಕ್

ವೆರಿಯಂಟ್ ಗಳು:
ಸೆಂಟುರೊ o1, ಸೆಂಚುರೊ ಎನ್1, ಸೆಂಚುರೊ ರಾಕ್ ಸ್ಟಾರ್, ಸೆಂಚುರೊ ಡಿಸ್ಕ್ ಬ್ರೇಕ್.

ಬಣ್ಣಗಳು
ಸ್ಟ್ಯಾಂಡರ್ಡ್ ಗ್ರಾಫಿಕ್ಸ್ ಜೊತೆ ಕಪ್ಪು ಮತ್ತು ಬೆಳ್ಳಿ.

More from DriveSpark

Article Published On: Tuesday, June 16, 2015, 10:38 [IST]
English summary
Indian two-wheeler manufacturer Mahindra has launched its Centuro with optional disc brake as a safety feature. This new model variant is priced at INR 52,210 ex-showroom, Maharashtra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+