ವರ್ಷಾಂತ್ಯದೊಳಗೆ ಮಹೀಂದ್ರ ಮೊಜೊ ಬಿಡುಗಡೆ

By Nagaraja

ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ದ್ವಿಚಕ್ರ ವಿಭಾಗವಾಗಿರುವ ಮಹೀಂದ್ರ ಟು ವೀಲರ್ಸ್ ಪ್ರಸಕ್ತ ಸಾಲಿನ ವರ್ಷಾಂತ್ಯದೊಳಗೆ ನೂತನ ಮಹೀಂದ್ರ ಮೊಜೊ ಬೈಕ್ ಅನ್ನು ಬಿಡುಗಡೆ ಮಾಡಲಿದೆ.

ಕಳೆದ ಕೆಲವು ಸಮಯಗಳಿಂದ ಚರ್ಚೆಯಲ್ಲಿರುವ ಮಹೀಂದ್ರ ಮೊಜೊ ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡುವ ಸಾಧ್ಯತೆಯಿದೆ. ಈ ಸಂಬಂಧ ನೀವು ಅರಿತುಕೊಳ್ಳಬೇಕಾದ ಐದು ಅಂಶಗಳ ಬಗ್ಗೆ ನಾವು ಪಟ್ಟಿ ಮಾಡಿಕೊಡಲಿದ್ದೇವೆ.

ಮಹೀಂದ್ರ ಮೊಜೊ

ಎಂಜಿನ್
  • 295 ಸಿಸಿ, ಸಿಂಗಲ್ ಸಿಲಿಂಡರ್ ಡಿಒಎಚ್ ಸಿ, ಲಿಕ್ವಿಡ್ ಕೂಲ್ಡ್
  • ಅಶ್ವಶಕ್ತಿ 28,
  • ತಿರುಗುಬಲ 25,
  • ಗೇರ್ ಬಾಕ್ಸ್ 6 ಸ್ಪೀಡ್

ಪ್ರತಿಸ್ಪರ್ಧಿಗಳು
ನೂತನ ಮಹೀಂದ್ರ ಮೊಜೊ ಬೈಕ್ ಹೋಂಡಾದ ಸಿಬಿಆರ್ 250ಆರ್, ಕೆಟಿಎಂ ಆರ್ ಸಿ 390 ಹಾಗೂ ಇನ್ನಷ್ಟೇ ಬಿಡುಗಡೆಯಾಗಲಿರುವ ಹ್ಯೊಸಂಗ್ ಜಿಡಿ250 ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

More from DriveSpark

Article Published On: Tuesday, June 9, 2015, 17:07 [IST]
English summary
Mahindra has teased us with their Mojo motorcycle for a long while now. It was last showcased officially at 2014 Auto Expo in their Moto3 race livery, which looked fantastic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+