ಮಹೀಂದ್ರ ಮೊಜೊ ಭರ್ಜರಿ ಬಿಡುಗಡೆ; ಬೆಲೆ ಎಷ್ಟು ಗೊತ್ತಾ?
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾಗಿರುವ ಮಹೀಂದ್ರ ಟು ವೀಲರ್ಸ್, ಅತಿ ನೂತನ ಮಹೀಂದ್ರ ಮೊಜೊ 300 ಸಿಸಿ ಸ್ಪೋರ್ಟ್ಸ್ ಟೂರಿಂಗ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ: 1.58 ಲಕ್ಷ ರು. (ಎಕ್ಸ್ ಶೋ ರೂ ದೆಹಲಿ)
ಬೆಂಗಳೂರಿನಿಂದ ಕೂರ್ಗ್: ಮಹೀಂದ್ರ ಮೊಜೊ ಸಂಪೂರ್ಣ ಚಾಲನಾ ವಿಮರ್ಶೆ
ನಿರೀಕ್ಷೆಗೂ ಮೀರಿ ಮಹೀಂದ್ರ ಮೊಜೊ 1.58 ಲಕ್ಷ ರು.ಗಳ ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆಯಾಗಿರುವುದು ನಿಜಕ್ಕೂ ಮಾರುಕಟ್ಟೆಯಲ್ಲಿ ಹೊಸ ಹವಾ ಸೃಷ್ಟಿ ಮಾಡುವಲ್ಲಿ ಸಹಕಾರಿಯಾಗಲಿದೆ.

ಸದ್ಯ ಮಹೀಂದ್ರ ಮೊಜೊ ನಾಲ್ಕು ಪ್ರಮುಖ ನಗರಗಳಲ್ಲಿ (10ರಷ್ಟು ಡೀಲರ್ ಶಿಪ್) ಮಾತ್ರ ಲಭ್ಯವಾಗಲಿದೆ.
ಬೆಂಗಳೂರು, ದೆಹಲಿ, ಪುಣೆ ಮತ್ತು ಮುಂಬೈ

ಎಂಜಿನ್ ವಿಧ: ಲಿಕ್ವಿಡ್ ಕೂಲ್ಡ್,
4 ಸ್ಟ್ರೋಕ್, ಎಸ್ ಐ ಎಂಜಿನ್,
1 ಸಿಲಿಂಡರ್, ಡಿಒಎಚ್ ಸಿ
ಸಾಮರ್ಥ್ಯ: 295 ಸಿಸಿ
20 ಕೆಡಬ್ಲ್ಯು, 30 ಎನ್ ಎಂ ತಿರುಗುಬಲ

ವಿಶಿಷ್ಟತೆ
ಟ್ವಿನ್ ಪೊಡ್ ಹೆಡ್ ಲ್ಯಾಂಪ್ ಡೈ ಟೈಮ್ ರನ್ನಿಂಗ್ ಲೈಟ್ಸ್,
- ಶಕ್ತಿಯುತ ಇಂಧನ ಟ್ಯಾಂಕ್
- ಅಪ್ ಸೈಡ್ ಡೌನ್ ಫಾರ್ಕ್,
- ಕ್ರೀಡಾತ್ಮಕ ವಿನ್ಯಾಸ,
- ಟ್ವಿನ್ ಎಕ್ಸಾಸ್ಟ್,
- ಎಲ್‌ಇಡಿ ಟೈಲ್ ಲೈಟ್
- ಫ್ರಂಟ್ 320 ಎಂಎಂ
- ರಿಯರ್ 240 ಎಂಎಂ
- ಡಿಜಿಟಲ್ ಕನ್ಸೋಲ್,
- ಸ್ಟೈಲಿಷ್ ಟೈಲ್ ಲ್ಯಾಂಪ್,
- ಪೈರಲ್ಲಿ ಚಕ್ರಗಳು

ಡಿಸ್ಕ್ ಬ್ರೇಕ್


ಗೇರ್ ಬಾಕ್ಸ್, ಇಂಧನ ಟ್ಯಾಂಕ್
ಗೇರ್ ಬಾಕ್ಸ್: ಕಾಸ್ಟಂಟ್ ಮೆಶ್ 6 ಸ್ಪೀಡ್
ಇಂಧನ ಟ್ಯಾಂಕ್ ಸಾಮರ್ಥ್ಯ: 21 ಲೀಟರ್

ಸಸ್ಪೆನ್ಷನ್
ಮುಂಭಾಗ: ಅಪ್ ಸೈಡ್ ಡೌನ್ ಫಾರ್ಕ್,
ಹಿಂಭಾಗ: ಹೈ ಪ್ರೆಶರ್ ಗ್ಯಾಸ್ ಚಾರ್ಜ್ಡ್ ಮೊನೊ ಶಾಕ್ ಜೊತೆ ಇಂಟರ್ನಲ್ ಫ್ಲೋಟಿಂಗ್ ಪಿಸ್ತಾನ್

ಆಯಾಮ ಉದ್ದ: 2100 ಎಂಎಂ
ಅಗಲ: 800 ಎಂಎಂ
ಎತ್ತರ: 1165.5 ಎಂಎಂ
ಸೀಟು ಎತ್ತರ: 814.5 ಎಂಎಂ


Click it and Unblock the Notifications








