ವರ್ಷಕ್ಕೊಂದು ಹೊಸ ಮಾದರಿ; ರಾಯಲ್ ಎನ್‌ಫೀಲ್ಡ್ ಗುರಿ

Written By:

ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ದೇಶದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ, ರಾಯಲ್ ಎನ್‌ಫೀಲ್ಡ್ ವರ್ಷಕ್ಕೊಂದು ಹೊಸ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಈಗ ವಿಶ್ವ ದರ್ಜೆಯ ಉತ್ಪನ್ನಗಳನ್ನು ನಿರ್ಮಿಸುವುದರಲ್ಲಿ ಹೆಚ್ಚು ಗಮನ ಕೇಂದ್ರಿತವಾಗಿರುವ ರಾಯಲ್ ಎನ್ ಫೀಲ್ಡ್, ಜಾಗತಿಕ ಮಾರುಕಟ್ಟೆದತ್ತಲೂ ಗಮನ ಕೇಂದ್ರಿಕರಿಸಿದೆ.

ರಾಯಲ್ ಎನ್ ಫೀಲ್ಡ್

ನಿಮ್ಮ ಮಾಹಿತಿಗಾಗಿ, ಅತಿ ಶೀಘ್ರದಲ್ಲೇ ಸಂಸ್ಥೆಯ ಹಿಮಾಲಯಾ ಮಾದರಿಯು ಬಿಡುಗಡೆಯಾಗಲಿದೆ. ಇದು ಟೂರಿಂಗ್ ಬೈಕ್ ಇಷ್ಟಪಡುವವರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಇತ್ತೀಚೆಗಷ್ಟೇ ಯುಎಇನಲ್ಲಿ ಹೊಸ ಶೋ ರೂಂ ತೆರೆದುಕೊಂಡಿರುವ ರಾಯಲ್ ಎನ್ ಫೀಲ್ಡ್ ತನ್ನೆಲ್ಲ ಕ್ರೂಸರ್ ಮಾದರಿಗಳನ್ನು ಇಲ್ಲಿ ಪರಿಚಯಿಸಲಿದೆ.

ರಾಯಲ್ ಎನ್ ಫೀಲ್ಡ್

ಎನ್ ಫೀಲ್ಡ್ ಜನಪ್ರಿಯ ಮಾದರಿಗಳು

ಸ್ಟ್ಯಾಂಡರ್ಡ್ ಸ್ಟ್ರೀಟ್ ಶ್ರೇಣಿ - ಬುಲೆಟ್ 350, ಬುಲೆಟ್ 500, ಬುಲೆಟ್ ಎಲೆಕ್ಟ್ರಾ

ರೆಟ್ರೊ ಸ್ಟ್ರೀಟ್ ಶ್ರೇಣಿ - ಕ್ಲಾಸಿಕ್ 350, ಕ್ಲಾಸಿಕ್ 500, ಕ್ಲಾಸಿಕ್ ಕ್ರೋಮ್, ಕ್ಲಾಸಿಕ್ ಬ್ಯಾಟಲ್ ಗ್ರೀನ್, ಕ್ಲಾಸಿಕ್ ಡೆಸರ್ಟ್ ಸ್ಟ್ರೋಮ್

ಕ್ರೂಸರ್ ಶ್ರೇಣಿ - ಥಂಡರ್ ಬರ್ಡ್ 350 ಮತ್ತು ಥಂಡರ್ ಬರ್ಡ್ 500,

ಕೆಫೆ ರೇಸರ್ - ಕಾಂಟಿನೆಂಟಲ್ ಜಿಟಿ.

ಮುಂದಿನ ದಿನಗಳಲ್ಲಿ ಮತ್ತಷ್ಟು ಪವರ್ ಫುಲ್ ಮೋಟಾರುಸೈಕಲ್‌ಗಳನ್ನು ದೇಶಕ್ಕೆ ಪರಿಚಯಿಸುವ ಯೋಜನೆಯನ್ನು ಎನ್ ಫೀಲ್ಡ್ ಹೊಂದಿದೆ.

English summary
Indian two-wheeler manufacturer, Royal Enfield has launched a slew of new products in India. They have two manufacturing facilities in India and supply two-wheelers all over the globe.
Story first published: Tuesday, June 23, 2015, 10:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark