ಇಂಡಿಯಾ ಬೈಕ್ ವೀಕ್‌ನಲ್ಲಿ ಶೆಲ್ ಎಂಜಿನ್ ಆಯಿಲ್

Written By:

ಗೋವಾದ ವ್ಯಾಗಟಾರ್ ಸಮುದ್ರ ತೀರ ಪ್ರದೇಶದಲ್ಲಿ 2015 ಇಂಡಿಯಾ ಬೈಕ್ ವೀಕ್ ಯಶಸ್ವಿಯಾಗಿ ಆಯೋಜನೆಗೊಂಡಿದೆ. ಇಲ್ಲಿ ಅನೇಕ ವಾಹನ ತಯಾರಕ ಸಂಸ್ಥೆಗಳಿಂದ ಹೊಸ ಹೊಸ ಮಾದರಿಗಳು ಸಹ ಪ್ರದರ್ಶನಗೊಂಡಿವೆ.

ಹಾಗಿರುವಾಗ ಮುಂಚೂಣಿಯ ವಾಹನ ಆಯಿಲ್ ಹಾಗೂ ಲ್ಯೂಬ್ರಿಕ್ಯಾಂಟ್ (ಕೀಲೆಣ್ಣೆ) ಸಂಸ್ಥೆಯಾಗಿರುವ ಶೆಲ್, ಅತ್ಯಂತ ಆಧುನಿಕ ಎಂಜಿನ್ ಆಯಿಲ್ ಪರಿಚಯಿಸಿದೆ.

To Follow DriveSpark On Facebook, Click The Like Button
shell

ಶೆಲ್ ಅಡ್ವನ್ಸ್ ಎಂಬ ಹೆಸರಿನಿಂದ ಅರಿಯಲ್ಪಡುವ ಮುಂದಿನ ಜನಾಂಗದ ಬೈಕ್ ಆಯಿಲ್ ಅನ್ನು ಪರಿಚಯಿಸಲಾಗಿದೆ. ಇದನ್ನು ನೈಸರ್ಗಿಕ ಅನಿಲವಾದ ಶೆಲ್ ಅಡ್ವಾನ್ಸ್ ಅಲ್ಟ್ರಾ ಜೊತೆ ಪ್ಯೂರ್ ಪ್ಲಸ್ ತಂತ್ರಗಾರಿಕೆಯಿಂದ ಅಭಿವೃದ್ಧಿಪಡಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ಶೆಲ್ ಲ್ಯೂಬ್ರಿಕ್ಯಾಂಟ್ಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾಗಿರುವ ನಿತಿನ್ ಪ್ರಸಾದ್, ಶೆಲ್ ಅಡ್ವಾನ್ಸ್ ಅಲ್ಟ್ರಾ ಪ್ಯೂರ್ ಪ್ಲಸ್ ಟೆಕ್ನಾಲಜಿ ಬಿಡುಗಡೆ ಮಾಡಲು ಹೆಮ್ಮೆಯಾಗುತ್ತಿದ್ದು, ಇದು ವಾಹನಗಳ ಎಂಜಿನ್ ಆಯಿಲ್‌ಗಳ ಪೈಕಿ ಕ್ರಾಂತಿಯನ್ನುಂಟು ಮಾಡಲಿದೆ ಎಂದಿದ್ದಾರೆ.

English summary
India Bike Week was held on the 20th and 21st of February, 2015. Several two-wheeler manufacturers where present to showcase their products. Among them was an oil and lubricant manufacturer, Shell, who launched their most advanced oil for motorcycles.
Story first published: Monday, February 23, 2015, 14:49 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark