ಸುಜುಕಿ ಸಾಂಪ್ರದಾಯಿಕ ಬಣ್ಣಗಳಲ್ಲೂ ಜಿಕ್ಸರ್ ಲಭ್ಯ

By Nagaraja

ತನ್ನ ಆಧುನಿಕ ವಿನ್ಯಾಸ ಹಾಗೂ ತಂತ್ರಜ್ಞಾನದಿಂದ ಈಗಗಾಲೇ ನಿರ್ವಹಣಾ ವಿಭಾಗ ಬೈಕ್ ಗಳಲ್ಲಿ ಜನಮನ್ನಣೆಗೆ ಪಾತ್ರವಾಗಿರುವ ನೂತನ ಸುಜುಕಿ ಜಿಕ್ಸರ್, ಹಬ್ಬದ ಆವೃತ್ತಿಗೂ ಮುಂಚಿತವಾಗಿ ಹೊಸ ಸಾಂಪ್ರದಾಯಿಕ ಬಣ್ಣಗಳಲ್ಲಿ ಆಗಮನವಾಗಿದೆ.

ಸುಜುಕಿಯ ಸಾಂಪ್ರದಾಯಿಕ ಬಣ್ಣಗಳಿಂದ ಸ್ಪೂರ್ತಿ ಪಡೆದುಕೊಂಡು ಇದರ ರಚನೆಯಾಗಿದೆ. ವಿಶೇಷವೆಂದರೆ ಇವೆರಡು ಜೋಡಿ (dual tone colours) ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಸುಜುಕಿ ಜಿಕ್ಸರ್

ಡ್ಯುಯಲ್ ಟೋನ್ ಬಣ್ಣಗಳು ಇಂತಿದೆ
  • ಮೆಟ್ಯಾಲಿಕ್ ಟ್ರೈಟಾನ್ ಬ್ಲೂ ಜೊತೆ ಪಿಯರ್ಲ್ ಮಿರಾಜ್ ವೈಟ್
  • ಕ್ಯಾಂಡಿ ಆ್ಯಂಟರೆಸ್ ರೆಡ್ ಜೊತೆ ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್

ದೆಹಲಿ ಎಕ್ಸ್ ಶೋ ರೂಂ ಬೆಲೆ 77,166 ರು.

ಸುಜುಕಿ ಜಿಕ್ಸರ್
ನೂತನ ಜಿಕ್ಸರ್‌ನಲ್ಲಿ ಸುಜುಕಿ ಇಕೊ ನಿರ್ವಹಣೆ (ಎಸ್‌ಇಪಿ) ತಂತ್ರಜ್ಞಾನ ಆಳವಡಿಸಲಾಗಿದ್ದು ಹೆಚ್ಚಿನ ಇಂಧನ ಕ್ಷಮತೆ ನೀಡಲು ಸಕ್ಷಮವಾಗಿದೆ. ಇದು ಭಾರತದಲ್ಲಿ ಜಿಕ್ಸರ್ ಹಾಗೂ ಜಿಕ್ಸರ್ ಎಸ್‌ಎಫ್ ಮಾದರಿಗಳಲ್ಲಿ ಮಾರಾಟವಾಗುತ್ತಿದೆ.

More from DriveSpark

Article Published On: Saturday, August 22, 2015, 11:54 [IST]
English summary
Suzuki Gixxer Available In Traditional Colours Ahead Of Festive Season
Read more on ಸುಜುಕಿ suzuki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+