ಸುಜುಕಿ ಶಕ್ತಿಶಾಲಿ ಬೈಕ್ ಭಾರತದಲ್ಲಿ ಭರ್ಜರಿ ಬಿಡುಗಡೆ

By Nagaraja

ಜಪಾನ್ ಮೂಲದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ ಮೋಟಾರ್ ಸೈಕಲ್ಸ್ ಇಂಡಿಯಾ (ಎಸ್ ಎಂಐಪಿಎಲ್) ಸಂಸ್ಥೆಯು, ಭಾರತದಲ್ಲಿ ತನ್ನ ಅತ್ಯಂತ ಶಕ್ತಿಶಾಲಿ ಬೈಕ್ ಗಳಾದ ಜಿಎಸ್ ಎಕ್ಸ್-ಎಸ್1000 ಹಾಗೂ ಜಿಎಸ್ ಎಫ್-ಎಸ್1000 ಎಫ್ ಬೈಕ್ ಗಳನ್ನು ಬಿಡುಗಡೆ ಮಾಡಿದೆ.

ಈ ಪೈಕಿ ಸುಜುಕಿ ಜಿಎಸ್ ಎಕ್ಸ್-ಎಸ್1000 ನೆಕ್ಡ್ ಸ್ಟ್ರೀಟ್ ಬೈಕ್ ಆಗಿದ್ದರೆ ಜಿಎಸ್ ಎಕ್ಸ್ 1000 ಎಫ್ ಸಂಪೂರ್ಣ ಫೇರ್ಡ್ ಮಾದರಿಯಾಗಿರಲಿದೆ. ಈಗ ಬೆಲೆ ಇತ್ಯಾದಿ ಮಾಹಿತಿಗಳನ್ನು ಪಡೆಯಿರಿ.

suzuki GSXS1000F

ಬೆಲೆ ಮಾಹಿತಿ - ಎಕ್ಸ್ ಶೋ ರೂಂ ದೆಹಲಿ
  • ಸುಜುಕಿ ಜಿಎಸ್ ಎಕ್ಸ್-ಎಸ್1000 - 12.25 ಲಕ್ಷ ರು.
  • ಸುಜುಕಿ ಜಿಎಸ್ ಎಕ್ಸ್-ಎಸ್1000ಎಫ್ - 12.70 ಲಕ್ಷ ರು.

ಎಂಜಿನ್ ತಾಂತ್ರಿಕತೆ
ಈ ಎರಡು ಬೈಕ್ ಗಳನ್ನು ಅತ್ಯಂತ ಪವರ್ ಫುಲ್ 999 ಸಿಸಿ ಫೋರ್ ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಇನ್ ಲೈನ್ ಫೋರ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು, 144 ಅಶ್ವಶಕ್ತಿ (105 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Suzuki GSXS1000

ವಿಶೇಷತೆ
  • ಹಗುರ ಭಾರದ ಚಾಸೀ,
  • ಮೂರು ವಿಧದ ಟ್ರಾಕ್ಷನ್ (ಎಳೆತ) ನಿಯಂತ್ರಣ ವ್ಯವಸ್ಥೆ,
  • 43 ಎಂಎಂ ಕೆವೈಬಿ ಫಾರ್ಕ್,
  • ರೇಡಿಯಲ್ ಮೌಂಟೆಡ್ ಬ್ರೆಂಬೂ ಬ್ರೇಕ್,
  • ಬಹು ಮಾಹಿತಿ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • ಎಬಿಎಸ್

ಬಣ್ಣಗಳು
ಕ್ಯಾಂಡಿ ಡೇರಿಂಗ್ ರೆಡ್/ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ -ಎವಿ4
ಮೆಟ್ಯಾಲಿಕ್ ಟ್ರೈಟಾನ್ ಬ್ಲೂ

More from DriveSpark

Article Published On: Tuesday, May 19, 2015, 7:12 [IST]
English summary
Japanese motorcycle manufacturer Suzuki has launched the Suzuki GSX-S1000 and the GSX-S1000F in India today. The GSX-S1000 is a naked street bike while the GSX-S1000F is a fully faired versi
Read more on ಸುಜುಕಿ suzuki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+