ಸುಜುಕಿ ಹಯಾಬುಸ ಝಡ್ ಸೀಮಿತ ಆವೃತ್ತಿ ಸೂಪರ್ ಬೈಕ್ ಬಿಡುಗಡೆ

By Nagaraja

ಸೂಪರ್ ಬೈಕ್ ನಿರ್ಮಾಣದಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಜಪಾನ್ ಮೂಲದ ಐಕಾನಿಕ್ ಸುಜುಕಿ ಸಂಸ್ಥೆಯೀಗ, ದೇಶದ ಬೈಕ್ ಪ್ರೀಮಿಗಳ ಬೇಡಿಕೆಗೆ ಅನುಗುಣವಾಗಿ ಹೊಸತಾದ ಹಯಾಬುಸ ಝಡ್ ಸೂಪರ್ ಬೈಕನ್ನು ಬಿಡುಗಡೆ ಮಾಡಿದೆ.

ಜಿಎಸ್‌ಎಕ್ಸ್-ಆರ್1000, ವಿ ಸ್ಟ್ರೋಮ್, ಬ್ಯಾಂಡಿಟ್ 1250, ಇನ್ಟ್ರುಡರ್ ಎಂ800 ಹಾಗೂ ಇನ್ಟ್ರುಡರ್ ಎಂ1800ಆರ್ ಗಳಂತಹ ಮಾದರಿಗಳನ್ನು ದೇಶಕ್ಕೆ ಪರಿಚಯಸಿರುವ ಸುಜುಕಿ ಈಗ ಸೀಮಿತ ಆವೃತ್ತಿಯ ಹಯಾಬುಸ ಮಾದರಿಯನ್ನು ಪರಿಚಯಿಸಿದೆ.

suzuki hayabusa z

ಬೆಲೆ ಮಾಹಿತಿ: (ಎಕ್ಸ್ ಶೋ ರೂಂ ಮುಂಬೈ)
ಸುಜುಕಿ ಹಯಾಬುಸ ಝಡ್ - 16,20,000 ರು.

ಎಂಜಿನ್
ಇನ್ ಲೈನ್ ಫೋರ್ ಸಿಲಿಂಡರ್ 1340 ಸಿಸಿ ಎಂಜಿನ್,
ಅಶ್ವಶಕ್ತಿ - 197 (155 ತಿರುಗುಬಲ)
6 ಸ್ಪೀಡ್ ನಿರಂತರ ಮೆಶ್ ಗೇರ್ ಬಾಕ್ಸ್

ಮೈಲೇಜ್ - 11 kpl.

ವಿನ್ಯಾಸ
ಸಾಮಾನ್ಯ ಹಯಾಬುಸ ಝಡ್ ಮಾದರಿಗೆ ಸೀಮಿತ ಆವೃತ್ತಿಯು ಸಾಮತ್ಯೆ ಕಂಡುಕೊಳ್ಳಲಿದೆ. ಆದರೆ ಲಿಮಿಟೆಡ್ ಎಡಿಷನ್ ವಿಶೇಷವಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಬ್ಯಾಡ್ಜಿಂಗ್ ಪಡೆಯಲಿದೆ.

ವಿಶಿಷ್ಟತೆ
ಎಂಜಿನ್ ಮ್ಯಾಪಿಂಗ್,
ಪಿವಿಡಿ ಲೇಪಿತ ರಿಂಗ್,
ಸುಜುಕಿ ಡ್ಯುಯಲ್ ಥ್ರಾಟಲ್ ವಾಲ್ವ್,
ಬ್ರೆಂಬೊ ಮೊನೊಬ್ಲಾಕ್ ಫ್ರಂಟ್ ಬ್ರೇಕ್ ಕಾಲಿಪರ್,
ಹಗುರ ಭಾರ ಹಾಗೂ ಗರಿಷ್ಠ ನಿರ್ವಹಣೆಯ ಎಬಿಎಸ್.
ಎಕ್ಸಾಸ್ಟ್‌ನಲ್ಲಿ ಯೋಶಿಮುರಾ ಆರ್77ಜೆ ಪ್ಲಿಸ್

ಬಣ್ಣಗಳು
ಪಿಯರ್ಲ್ ಬ್ರೇಸಿಂಗ್ ವೈಟ್ ಜೊತೆ ಮೆಟ್ಯಾಲಿಕ್ ಮೈಸ್ಟಿಕ್ ಸಿಲ್ವರ್.
ಪಿಯರ್ಲ್ ವಿಗರ್ ಬ್ಲೂ ಜೊತೆ ಮೆಟ್ಯಾಲಿಕ್ ಮೈಸ್ಟಿಕ್ ಸಿಲ್ವರ್

More from DriveSpark

Article Published On: Saturday, February 7, 2015, 12:12 [IST]
English summary
Suzuki Motorcycles has now launched a limited edition of their Hayabusa superbike in India. They have christened it as the Hayabusa Z and will be available in limited editions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+