ಹೊಸ ಸುಜುಕಿ ಹಯಾಟೆ ಎಂಟ್ರಿ; ಈ 5 ಅಂಶಗಳ ಬಗ್ಗೆ ಗಮನವಿರಲಿ!

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಸುಜುಕಿ ಇಂಡಿಯಾ ಸಂಸ್ಥೆಯು ಅತಿ ನೂತನ ಹಯಾಟೆ ಪ್ರಯಾಣಿಕ ಬೈಕ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 54,601 ರು. (ಎಕ್ಸ್ ಶೋ ರೂಂ ದೆಹಲಿ)

ಪರಿಷ್ಕೃತ ಹಯಾಟೆ ಬೈಕ್‌ನಲ್ಲಿ ಪ್ರಮುಖವಾಗಿಯೂ ಐದು ಅಂಶಗಳನ್ನು ಸಂಸ್ಥೆಯು ಬೊಟ್ಟು ಮಾಡಿ ತೋರಿಸಿದೆ. ಇವೆಲ್ಲದರ ಮೂಲಕ ಗರಿಷ್ಠ ಮಾರಾಟ ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿದೆ. ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಹೊಸ ಸುಜುಕಿ ಹಯಾಟೆ ಎಂಟ್ರಿ; ಈ 5 ಅಂಶಗಳ ಬಗ್ಗೆ ಗಮನವಿರಲಿ!

ನೂತನ ಸುಜುಕಿ ಹಯಾಟೆ 112.8 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ 1 ಸಿಲಿಂಡರ್ ಎಸ್‌ಒಎಚ್‌ಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

  • ಅಶ್ವಶಕ್ತಿ: 8.3
  • ತಿರುಗುಬಲ: 8.8 ಎನ್ಎಂ
  • ಹೊಸ ಸುಜುಕಿ ಹಯಾಟೆ ಎಂಟ್ರಿ; ಈ 5 ಅಂಶಗಳ ಬಗ್ಗೆ ಗಮನವಿರಲಿ!
    • ಗೇರ್ ಬಾಕ್ಸ್: ಫೋರ್ ಸ್ಪೀಡ್ ಮ್ಯಾನುವಲ್
    • ಇಂಧನ ಟ್ಯಾಂಕ್: 10.5 ಲೀಟರ್
    • ಐದು ಪ್ರಮುಖ ವೈಶಿಷ್ಟ್ಯಗ

      ಐದು ಪ್ರಮುಖ ವೈಶಿಷ್ಟ್ಯಗ

      01. ಸ್ಟೈಲಿಷ್ ಗ್ರಾಫಿಕ್ಸ್

      ಹೊಸ ಸುಜುಕಿ ಹಯಾಟೆ ಎಂಟ್ರಿ; ಈ 5 ಅಂಶಗಳ ಬಗ್ಗೆ ಗಮನವಿರಲಿ!

      02. ಉಚಿತ ನಿರ್ವಹಣಾ ಬ್ಯಾಟರಿ

      ಹೊಸ ಸುಜುಕಿ ಹಯಾಟೆ ಎಂಟ್ರಿ; ಈ 5 ಅಂಶಗಳ ಬಗ್ಗೆ ಗಮನವಿರಲಿ!

      03. ಟ್ಯೂಬ್ ಲೆಸ್ ಚಕ್ರ

      ಹೊಸ ಸುಜುಕಿ ಹಯಾಟೆ ಎಂಟ್ರಿ; ಈ 5 ಅಂಶಗಳ ಬಗ್ಗೆ ಗಮನವಿರಲಿ!

      04. ಐದು ವಿಧಗಳಲ್ಲಿ ಹೊಂದಾಣಿಸಬಹುದಾದ ರಿಯರ್ ಶಾಕ್ ಅಬ್ಸಾರ್ಬರ್

      ಹೊಸ ಸುಜುಕಿ ಹಯಾಟೆ ಎಂಟ್ರಿ; ಈ 5 ಅಂಶಗಳ ಬಗ್ಗೆ ಗಮನವಿರಲಿ!

      05. ಶಕ್ತಿಶಾಲಿ ಹೆಚ್ಚು ಇಂಧನ ಕ್ಷಮತೆಯ 112 ಸಿಸಿ ಎಂಜಿನ್

      ಐದು ಆಕರ್ಷಕ ಬಣ್ಣಗಳು

      ಐದು ಆಕರ್ಷಕ ಬಣ್ಣಗಳು

      • ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್-ರೆಡ್ ಗ್ರಾಫಿಕ್ಸ್,
      • ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಬ್ಲೂ ಗ್ರಾಫಿಕ್ಸ್,
      • ಪಿಯರ್ಲ್ ಮಿರಾಜ್ ವೈಟ್,
      • ಪಿಯರ್ಲ್ ಮೈರಾ ರೆಡ್ ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್,
      • ಪಿಯರ್ಲ್ ಮೂನ್ ಸ್ಟೋನ್ ಗ್ರೇ

More from DriveSpark

Article Published On: Friday, August 21, 2015, 11:55 [IST]
English summary
Suzuki New Hayate Motorcycle Launched At INR 59,523
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+