ಟ್ರಯಂಪ್ 10 ಲಕ್ಷ ದುಬಾರಿಯ ಸಾಹಸಿ ಬೈಕ್ ಬಿಡುಗಡೆ

By Nagaraja

ನಿಧಾನವಾಗಿ ಭಾರತ ಮಾರುಕಟ್ಟೆಯಲ್ಲಿ ತನ್ನ ಸಾನಿಧ್ಯವನ್ನು ವ್ಯಕ್ತಪಡಿಸುತ್ತಿರುವ ಬ್ರಿಟನ್‌ನ ಐಕಾನಿಕ್ ಟ್ರಯಂಪ್ ಮೋಟಾರ್‌ಸೈಕಲ್ಸ್ ಇಂಡಿಯಾ ಸಂಸ್ಥೆಯು, ಅತಿ ದುಬಾರಿ ಸಾಹಸಿ ಬೈಕ್ ವೊಂದನ್ನು ಬಿಡುಗಡೆ ಮಾಡಿದೆ.

  • ಭಾರತಕ್ಕೆ ಕಾಲಿರಿಸಿದ ಟ್ರಯಂಪ್ ಹೊಸ ಬೈಕ್: ಟೈಗರ್ 800 ಎಕ್ಸ್‌ಆರ್ ಅಡ್ವೆಂಚರ್
  • ಬೆಲೆ ಮಾಹಿತಿ: 10.50 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಟ್ರಯಂಪ್ 800 ಎಕ್ಸ್‌ಆರ್ ಅಡ್ವೆಂಚರ್
ಎಂಜಿನ್ ತಾಂತ್ರಿಕತೆ:
  • ಎಂಜಿನ್: 800 ಸಿಸಿ ತ್ರಿ ಸಿಲಿಂಡರ್, ಲಿಕ್ವಿಡ್ ಕೂಲ್ಡ್,
  • ಅಶ್ವಶಕ್ತಿ: 94,
  • ತಿರುಗುಬಲ: 94 ಎನ್‌ಎಂ
  • ಗೇರ್ ಬಾಕ್ಸ್: 6 ಸ್ಪೀಡ್

ಈ ಸಂಬಂಧ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಟ್ರಯಂಪ್ ಸಂಸ್ಥೆಯು, ಭಾರತದಲ್ಲಿ ಹೆಚ್ಚು ಶಕ್ತಿಶಾಲಿ, ಸಮರ್ಥ ಹ್ಯಾಂಡ್ಲಿಂಗ್ ಹಾಗೂ ಸ್ಟೈಲಿಷ್ ಬೈಕ್ ಗಳನ್ನು ಗ್ರಾಹಕರಿಗೆ ತಲುಪಿಸುವುದರಲ್ಲಿ ಬದ್ಧವಾಗಿದೆ ಎಂದಿದೆ.

ಟ್ರಯಂಪ್ 800 ಎಕ್ಸ್‌ಆರ್ ಅಡ್ವೆಂಚರ್

ಕೆಲವು ವಿಶೇಷತೆಗಳು:
  • ರೈಡ್ ಬೈ ವೈರ್,
  • ಬದಲಿಸಬಲ್ಲ ಎಬಿಎಸ್,
  • ಟ್ರಯಂಪ್ ಟ್ರಾಕ್ಷನ್,
  • ಕಾಸ್ಟ್ ವೀಲ್ಸ್,
  • ಹಜಾರ್ಡ್ ಲೈಟ್,
  • ಹೊಂದಾಣಿಸಬಹುದಾದ ಸೀಟು

ಅಡ್ವೆಂಚರ್ ವಿಭಾಗದಲ್ಲಿ ಹೆಚ್ಚು ಜನಪ್ರಿಯತೆಗೆ ಪಾತ್ರವಾಗಿರುವ ಟ್ರಯಂಪ್, ಗರಿಷ್ಠ ಚಾಲನಾ ಅನುಭವವನ್ನು ಒದಗಿಸುತ್ತದೆ. ನೂತನ ಟೈಗರ್ 800 ಎಕ್ಸ್ ಆರ್ ಆಫರ್ ರೋಡ್ ಸೇರಿದಂತೆ ಸಾಮಾನ್ಯ ರಸ್ತೆ ಪರಿಸ್ಥಿತಿಯಲ್ಲೂ ಪರಿಣಾಮಕಾರಿ ಎನಿಸಿಕೊಳ್ಳಲಿದೆ.

Article Published On: Friday, July 31, 2015, 12:41 [IST]
English summary
Triumph Motorcycles India have launched their all-new Tiger 800 XR adventure bike in the country. This new 2015 model is priced attractively at INR 10,50,000 ex-showroom, Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+