ಟಿವಿಎಸ್ ಜೂಪಿಟರ್ ಟಾಪ್ ಎಂಡ್ ಝಡ್‌ಎಕ್ಸ್ ವೆರಿಯಂಟ್ ಬಿಡುಗಡೆ

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಟಿವಿಎಸ್, ತನ್ನ ಜನಪ್ರಿಯ ಜೂಪಿಟರ್ ಮಾದರಿಯ ಹೊಸತಾದ ಟಾಪ್ ಎಂಡ್ ಝಡ್‌‍ಎಕ್ಸ್ ವೆರಿಯಂಟ್ ಬಿಡುಗಡೆಗೊಳಿಸಿದೆ.

ಎಕ್ಸ್ ಶೋ ರೂಂ ಬೆಂಗಳೂರು: 53,827 ರು.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಜೂಪಿಟರ್ 47,049 ರು.ಗಳಷ್ಟು (ದೆಹಲಿ ಎಕ್ಸ್ ಶೋ ರೂಂ) ದುಬಾರಿಯೆನಿಸಿದೆ. ಈ ಸ್ಥಾನವನ್ನು ಹೊಸ ವೆರಿಯಂಟ್ ಪಡೆದುಕೊಳ್ಳಲಿದೆ. ಆದರೆ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.

ಟಿವಿಎಸ್ ಜೂಪಿಟರ್

ವೈಶಿಷ್ಟ್ಯಗಳು
  • ಟ್ಯೂಬ್ ಲೆಸ್ ಚಕ್ರಗಳು,
  • ಹೊರಗಡೆ ಇಂಧನ ತುಂಬುವ ಕ್ಯಾಪ್,
  • ಅಲಾಯ್ ವೀಲ್,
  • ಡ್ಯುರಾ ಕೂಲ್ ಸೀಟು

ನೂತನ ಟಿವಿಎಸ್ ಜೂಪಿಟರ್ ಝಡ್‌ಎಕ್ಸ್ 109.7 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 8.2 ಅಶ್ವಶಕ್ತಿ (8 ಎನ್‌ಎಂ ತಿರುಗುಬಲ) ಉತ್ಪಾದಿಸಲಿದೆ.

  • ಮೈಲೇಜ್: 62 kmpl
  • ಗೇರ್ ಬಾಕ್ಸ್: ಸಿವಿಟಿ

ಆಯಾಮ

  • ಉದ್ದ: 1,834ಎಂಎಂ
  • ಅಗಲ: 650ಎಂಎಂ
  • ಎತ್ತರ: 1115 ಎಂಎಂ
  • ಚಕ್ರಾಂತರ: 1,275ಎಂಎಂ
  • ಸೀಟು ಎತ್ತರ: 765ಎಂಎಂ
  • ಗ್ರೌಂಡ್ ಕ್ಲಿಯರನ್ಸ್: 150ಎಂಎಂ

More from DriveSpark

Article Published On: Tuesday, August 25, 2015, 17:06 [IST]
English summary
TVS Jupiter ZX Launched: Price, Specs, Features, Mileage & More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+