ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಗೋಲ್ಡ್ ಎಡಿಷನ್ ಬಿಡುಗಡೆ

By Nagaraja

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಮೊದಲ ವಾರ್ಷಿಕೋತ್ಸವದ ಸಂಭ್ರಮದ ಅಂಗವಾಗಿ 'ಗೋಲ್ಡ್ ಎಡಿಷನ್' ಬಿಡುಗಡೆ ಮಾಡಲಾಗಿದೆ. ಇದರ ಎಕ್ಸ್ ಶೋ ರೂಂ ಬೆಲೆ (ತಮಿಳುನಾಡು) 49,425 ರು.ಗಳಾಗಿರಲಿದೆ.

ಇತರೆಲ್ಲ ಸಂಸ್ಥೆಗಳ ರೀತಿಯಲ್ಲಿ ಟಿವಿಎಸ್ ಸಹ ಈ ಹಬ್ಬದ ಆವೃತ್ತಿಯಲ್ಲಿ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಳ್ಳುತ್ತಿದೆ. ಇದಕ್ಕೀಗ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಗೋಲ್ಡ್ ಎಡಿಷನ್ ಮತ್ತಷ್ಟು ಉತ್ತೇಜನ ತುಂಬಲಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಗೋಲ್ಡ್ ಎಡಿಷನ್

ಎಂಜಿನ್
  • 109.7 ಸಿಸಿ,
  • ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್
  • 8.28 ಅಶ್ವಶಕ್ತಿ,
  • 8.7 ಎನ್‌ಎಂ ತಿರುಗುಬಲ
  • 4 ಸ್ಪೀಡ್ ಗೇರ್ ಬಾಕ್ಸ್

ಇನ್ನು ಡಿಸೈನ್ ಬಗ್ಗೆ ಮಾತನಾಡುವುದಾದ್ದಲ್ಲಿ ಯಾವುದೇ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ. ಹಾಗಿದ್ದರೂ ವಿಶೇಷ ಚಿನ್ನದ ಬಣ್ಣವು ಪ್ರಮುಖ ಆಕರ್ಷಣೆಯಾಗಿರಲಿದೆ.

ಏನಿದೆ ಹೊಸದು?

  • ಇಕೊನೊಮೀಟರ್,
  • ಸರ್ವೀಸ್ ರಿಮೈಂಡರ್,
  • ಬಹು ಕ್ರಿಯಾತ್ಮಕ ಕನ್ಸಾಲ್,
  • ಆಲ್ ಗೇರ್ ಎಲೆಕ್ಟ್ರಿಕ್ ಸ್ಟ್ಯಾರ್ಟ್,
  • ಕಪ್ಪು ಅಲಾಯ್ ವೀಲ್,
  • ಟ್ಯೂಬ್ ಲೆಸ್ ಚಕ್ರ,
  • ಯುಎಸ್ ಬಿ ಚಾರ್ಜಿಂಗ್ ಪೋರ್ಟ್.

More from DriveSpark

Article Published On: Tuesday, October 13, 2015, 12:55 [IST]
English summary
TVS Star City+ Gold Edition Launched On 1st Anniversary
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+