7 ಹೊಸ ಬಣ್ಣ ಹಾಗೂ ವೈಶಿಷ್ಟ್ಯಗಳಲ್ಲಿ ಟಿವಿಎಸ್ ವಿಗೊ ಲಭ್ಯ

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಟಿವಿಎಸ್ ಮೋಟಾರ್ಸ್, ತನ್ನ ಜನಪ್ರಿಯ ವಿಗೊ ಸ್ಕೂಟರ್‌ನಲ್ಲಿ ಮತ್ತಷ್ಟು ಬಣ್ಣಗಳ ಆಯ್ಕೆಯನ್ನು ನೀಡಿದೆ.

ನಿಕಟ ಭವಿಷ್ಯದಲ್ಲಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿರುವ ಟಿವಿಎಸ್, ಈಗಿರುವ ಮಾದರಿಗಳನ್ನು ಪರಿಷ್ಕೃತಗೊಳಿಸುವ ಮೂಲಕ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸುವ ಇರಾದೆಯಲ್ಲಿದೆ.

ಟಿವಿಎಸ್ ವಿಗೊ

ಇದರಂತೆ ಟಿವಿಎಸ್ ವಿಗೊದಲ್ಲಿ ಏಳು ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ. ಅವುಗಳೆಂದರೆ,
  • ಡ್ಯುಯಲ್ ಟೋನ್ ರೆಡ್,
  • ಡ್ಯುಯಲ್ ಟೋನ್ ವೈಟ್,
  • ವೋಲ್ಕನೊ ರೆಡ್,
  • ಸ್ಪೋರ್ಟಿ ವೈಟ್,
  • ಮರ್ಕ್ಯೂರಿ ಗ್ರೇ,
  • ಮಿಡ್ ನೈಟ್ ಬ್ಲ್ಯಾಕ್,
  • ಕ್ಯಾಪಚಿನೊ ಬ್ರೌನ್

ಟಿವಿಎಸ್ ವಿಗೊ
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
  • ಟಿವಿಎಸ್ ವಿಗೊ ಡ್ರಮ್ ಬ್ರೇಕ್ - 54,410 ರು.
  • ಟಿವಿಎಸ್ ವಿಗೊ ಡಿಸ್ಕ್ ಬ್ರೇಕ್ - 53,079 ರು.

ಅಂತರಾಷ್ಟ್ರೀಯ ದರ್ಜೆಗೆ ಅನುಸಾರವಾಗಿ ಟಿವಿಎಸ್ ಸ್ಕೂಟರ್ ಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ನೂತನ ಟಿವಿಎಸ್ ವಿಗೊದಲ್ಲಿ ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್ ಸಹ ಇರಲಿದೆ.

ಇನ್ನು ಕಪ್ಪು ಅಲಾಯ್ ವೀಲ್, ಎಲ್‌ಇಡಿ ಟೈಲ್ ಲೈಟ್ ರಸ್ತೆಯಲ್ಲಿ ಸಂಚರಿಸುವ ವೇಳೆ ಸುರಕ್ಷತೆಯನ್ನು ಕಾಪಾಡಲು ನೆರವಾಗಲಿದೆ. ಅಷ್ಟಕ್ಕೂ ಆಕ್ರಮಣಕಾರಿ ವಿನ್ಯಾಸದ ಟಿವಿಎಸ್ ವಿಗೊ ನಿಮ್ಮ ಗಮನ ಸೆಳೆಯಿತೇ. ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಚರ್ಚಿಸಿರಿ.

More from DriveSpark

Article Published On: Saturday, June 20, 2015, 10:59 [IST]
English summary
Wego is one of TVS Motors most popular scooters in Indian market. They have now introduced seven new colours, along with additional features as well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+