ಮಗದೊಂದು ಪಲ್ಸರ್ ಬೈಕ್ ರಸ್ತೆ ಪ್ರವೇಶಕ್ಕೆ ರೆಡಿ!

ಪಲ್ಸರ್ ದೇಶದ ಜನಪ್ರಿಯ ಬೈಕ್ ಆಗಿದ್ದು, ಎಂಟ್ರಿ ಲೆವೆಲ್ ಕ್ರೀಡಾ ದ್ವಿಚಕ್ರ ವಾಹನ ವಿಭಾಗದಲ್ಲಿ ಈಗಲೂ ಗರಿಷ್ಠ ಮಾರಾಟವನ್ನು ಕಾಪಾಡಿಕೊಂಡಿದೆ.

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಬಜಾಜ್ ಪಲ್ಸರ್ ಮಗದೊಂದು ಆಕರ್ಷಕ ಬೈಕ್ ಬಿಡುಗಡೆ ಮಾಡುವ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಬಲ್ಲ ಮೂಲಗಳ ಪ್ರಕಾರ 2017 ಬಜಾಜ್ ಪಲ್ಸರ್ 220ಎಫ್ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ ಸಂಬಂಧ ಡೀಲರುಗಳನ್ನು ಈಗಾಗಲೇ ತಲುಪಿದೆ.

ಮಗದೊಂದು ಪಲ್ಸರ್ ಬೈಕ್ ರಸ್ತೆ ಪ್ರವೇಶಕ್ಕೆ ರೆಡಿ!

ದೇಶದ ನಂ.1 ಕ್ರೀಡಾ ಬೈಕ್ ಉತ್ಪಾದಕ ಸಂಸ್ಥೆಯಾಗಿರುವ ಬಜಾಜ್ ಆಟೋ ಸಹ ಇದನ್ನು ಖಚಿತಪಡಿಸಿದ್ದು, ಮುಂದಿನ ಏಳು ವಾರದೊಳಗೆ ಮಗದೊಂದು ಆಕರ್ಷಕ ಉತ್ಪನ್ನವನ್ನು ಕೊಡುಗೆ ನೀಡುವುದಾಗಿ ಘೋಷಿಸಿದೆ.

ಮಗದೊಂದು ಪಲ್ಸರ್ ಬೈಕ್ ರಸ್ತೆ ಪ್ರವೇಶಕ್ಕೆ ರೆಡಿ!

ಅಂದರೆ ಪ್ರಸಕ್ತ ಸಾಲಿನೊಳಗೆ 2017 ಬಜಾಜ್ ಪಲ್ಸರ್ 220ಎಫ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇದು ಪಲ್ಸರ್ ಪ್ರೇಮಿಗಳಲ್ಲಿ ಮತ್ತಷ್ಟು ರೋಮಾಂಚನವನ್ನುಂಟು ಮಾಡಿದೆ.

ಮಗದೊಂದು ಪಲ್ಸರ್ ಬೈಕ್ ರಸ್ತೆ ಪ್ರವೇಶಕ್ಕೆ ರೆಡಿ!

2017 ಬಜಾಜ್ ಪಲ್ಸರ್ 220ಎಫ್ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ಪಡೆಯಲಿದೆ. ಎಕ್ಸಾಸ್ಟ್ ನಲ್ಲಿ ಮ್ಯಾಟ್ ಬ್ಲ್ಯಾಕ್ ನೋಟ, ಕ್ರೋಮ್ ಸ್ಪರ್ಶತೆ, ಸೆಮಿ ಫೇರ್ಡ್ ಇತ್ಯಾದಿ ವೈಶಿಷ್ಟ್ಯಗಳು ಕಂಡುಬರಲಿದೆ.

ಮಗದೊಂದು ಪಲ್ಸರ್ ಬೈಕ್ ರಸ್ತೆ ಪ್ರವೇಶಕ್ಕೆ ರೆಡಿ!

ಆಟೋ ಚೋಕು ಮತ್ತು ನೀಲಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಲೈಟಿಂಗ್ ಸೇವೆಗಳು ಇತರ ಪ್ರಮುಖ ಬದಲಾವಣೆಯಾಗಿರಲಿದೆ.

ಮಗದೊಂದು ಪಲ್ಸರ್ ಬೈಕ್ ರಸ್ತೆ ಪ್ರವೇಶಕ್ಕೆ ರೆಡಿ!

ಇದರಲ್ಲಿರುವ 220 ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಡಿಟಿಎಸ್-ಐ ಎಂಜಿನ್, ಬಿಎಸ್ IV ಮಾಲಿನ್ಯ ಮಟ್ಟವನ್ನು ಕಾಯ್ದುಕೊಳ್ಳಲಿದೆ.

ಮಗದೊಂದು ಪಲ್ಸರ್ ಬೈಕ್ ರಸ್ತೆ ಪ್ರವೇಶಕ್ಕೆ ರೆಡಿ!

ಹಾಗೆಯೇ ಎಂಜಿನ್ ನಿರ್ವಹಣೆಯಲ್ಲೂ ಸುಧಾರಣೆ ಕಂಡುಬರಲಿದ್ದು, 19 ಎನ್ ಎಂ ತಿರುಗುಬಲದಲ್ಲಿ 21.05 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮಗದೊಂದು ಪಲ್ಸರ್ ಬೈಕ್ ರಸ್ತೆ ಪ್ರವೇಶಕ್ಕೆ ರೆಡಿ!

ದೇಶದಲ್ಲಿ ಪಲ್ಸರ್ ಶ್ರೇಣಿಯ ಬೈಕ್ ಗಳು 135 ರಿಂದ ಆರಂಭಿಸಿ, 150, 180, ಆರ್ ಎಸ್ 200 ಹಾಗೂ 220 ಎಫ್ ವರೆಗೂ ಹರಡಿದ್ದು, ಇದಕ್ಕೀಗ 400 ಸಿಸಿ ಸಹ ಸೇರ್ಪಡೆಗೊಳ್ಳಲಿದೆ.

ಮಗದೊಂದು ಪಲ್ಸರ್ ಬೈಕ್ ರಸ್ತೆ ಪ್ರವೇಶಕ್ಕೆ ರೆಡಿ!

ಈ ಬಾರಿ ಕೇವಲ ಅಂದತೆಯ ಬದಲಾವಣೆ ಮಾತ್ರವಲ್ಲದೆ ಎಂಜಿನ್ ನಿರ್ವಹಣೆಯಲ್ಲೂ ಮಾರ್ಪಾಡುಗಳು ಕಂಡುಬಂದಿರುವುದು ಹೆಚ್ಚಿನ ನಿರೀಕ್ಷೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

More from DriveSpark

Article Published On: Thursday, November 3, 2016, 17:52 [IST]
English summary
Spotted: 2017 Bajaj Pulsar 220F At A Dealership
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+