ಹೋಂಡಾ, ಕೆಟಿಎಂಗೆ ಪ್ರತಿಸ್ಪರ್ಧಿ ಹೀರೊ ಎಚ್‌ಎಕ್ಸ್250ಆರ್

By Nagaraja

2016 ಆಟೋ ಎಕ್ಸ್ ಪೋದಲ್ಲಿ ಹೋಂಡಾದ ಜನಪ್ರಿಯ ಸಿಬಿಆರ್250ಆರ್ ಗೆ ಪ್ರತಿಸ್ಪರ್ಧಿಯೊಂದು ಸಿದ್ಧಗೊಂಡಿದೆ. ಅದುವೇ ದೇಶದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳದಲ್ಲಿ ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೀರೊ ಮೊಟೊಕಾರ್ಪ್ ಅನಾವರಣಗೊಳಿಸಿರುವ ಹೊಚ್ಚ ಹೊಸ ಹೀರೊ ಎಚ್‌ಎಕ್ಸ್250ಆರ್ ಬೈಕ್.

ಹೋಂಡಾ ಸಿಬಿಆರ್250ಆರ್ ಜೊತೆ ಜೊತೆಗೆ ದೇಶದ ರಸ್ತೆಗಳಲ್ಲಿ ಸರ್ರನೆ ಓಡಾಡುತ್ತಿರುವ ಕೆಟಿಎಂ ಆರ್‌ಸಿ200 ಮಾದರಿಗೂ ನೂತನ ಹೀರೊ ಎಚ್‌ಎಕ್ಸ್250ಆರ್ ಸೆಡ್ಡು ನೀಡಲಿದೆ. ಈ ಸಂಬಂಧ ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

2016 ಆಟೋ ಎಕ್ಸ್ ಪೋ: ಹೀರೊ ಎಚ್‌ಎಕ್ಸ್250ಆರ್

249 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಡಿಒಎಚ್‌ಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ನೂತನ ಹೀರೊ ಎಚ್‌ಎಕ್ಸ್250ಆರ್, ಆರು ಸ್ಪೀಡ್ ಗೇರ್ ಬಾಕ್ಸ್ ಪ ಡೆಯಲಿದೆ. ಅಲ್ಲದೆ ಕೇವಲ 9 ಸೆಕಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • 35W / 35W ಹ್ಯಾಲಗನ್ ಹೆಡ್ ಲ್ಯಾಂಪ್,
  • ಎಲ್ ಇಡಿ ಟೈಲ್ ಲೈಟ್,
  • ಸ್ಟ್ಯಾಂಡರ್ಡ್ ಫಾರ್ಕ್,
  • ಐದು ವಿಧಗಳಲ್ಲಿ ಹೊಂದಾಣಿಸಬಹುದಾದ ಮೊನೊಶಾಕ್,
  • ಕಾಂಬಿ ಬ್ರೇಕಿಂಗ್ ಸಿಸ್ಟಂ
  • ಐಚ್ಛಿಕ ಎಬಿಎಸ್
  • ಬ್ರೇಕ್

    ಬ್ರೇಕ್

    ಮುಂಭಾಗ: 300 ಎಂಎಂ ಡಿಸ್ಕ್ ಬ್ರೇಕ್

    ಹಿಂಭಾಗ: 220 ಎಂಎಂ ಡಿಸ್ಕ್ ಬ್ರೇಕ್

    ಚಕ್ರಗಳು

    ಚಕ್ರಗಳು

    ಮುಂಭಾಗ: 110/80-R17

    ಹಿಂಭಾಗ: 140/70-R17

    ಫ್ರೇಮ್: ಲೈಟ್ ವೇಟ್ ಜಿಯೋಡೆಸಿಕ್ ಟ್ಯೂಬುಲರ್ ಫ್ರೇಮ್,

    ಆಯಾಮ (ಎಂಎಂ)

    ಆಯಾಮ (ಎಂಎಂ)

    ಉದ್ದ: 2085

    ಅಗಲ: 735

    ಎತ್ತರ: 1145

    ಚಕ್ರಾಂತರ: 1370

    ಗ್ರೌಂಡ್ ಕ್ಲಿಯರನ್ಸ್: 145

    ಭಾರ: 139 ಕೆ.ಜಿ

    ಇಂಧನ ಟ್ಯಾಂಕ್: 12.9 ಲೀಟರ್

    2016 ಆಟೋ ಎಕ್ಸ್ ಪೋ: ಹೀರೊ ಎಚ್‌ಎಕ್ಸ್250ಆರ್

    ಎರಿಕ್ ಬ್ಯುಯೆಲ್ ರೇಸಿಂಗ್, ಎವಿಎಲ್ ಮತ್ತು ಎಂಜಿನ್ಸ್ ಎಂಜಿನಿಯರಿಂಗ್ ಜೊತೆ ಸೇರಿಕೊಂಡು ನೂತನ ಹೀರೊ ಎಚ್‌ಎಕ್ಸ್250ಆರ್ ಅಭಿವೃದ್ಧಿಪಡಿಸಲಾಗಿದ್ದು, ಭಾರಿ ನಿರೀಕ್ಷೆಗೆ ಕಾರಣವಾಗಿದೆ.


More from DriveSpark

Article Published On: Wednesday, February 17, 2016, 15:27 [IST]
English summary
Hero HX250R debuts at Auto Expo 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+