ಹೀರೊದಿಂದ ಬೈಕನ್ನೇ ಮೀರಿಸುವ 80 ಸಾವಿರ ದುಬಾರಿ ಸೈಕಲ್

ವಿಶ್ವದ ಅತಿ ದೊಡ್ಡ ಸೈಕಲ್ ತಯಾರಕ ಸಂಸ್ಥೆ ಹೀರೊ, ಅತಿ ದುಬಾರಿ ಲೆಕ್ಟ್ರೊ ಶ್ರೇಣಿಯ ಸೈಕಲ್ ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

By Nagaraja

ಭಾರತ ಮತ್ತು ವಿಶ್ವದ ಅತಿ ದೊಡ್ಡ ಸೈಕಲ್ ನಿರ್ಮಾಣ ಸಂಸ್ಥೆಯಾಗಿರುವ ಹೀರೊ ಬೈಸಿಕಲ್ಸ್, ಅತಿ ನೂತನ ಎಲೆಕ್ಟ್ರಿಕ್ ಸಹಾಯಿ ಲೆಕ್ಟ್ರೊ ಶ್ರೇಣಿಯ ಸೈಕಲ್ ಗಳನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ತನ್ಮೂಲಕ ಯುರೋಪ್ ನಲ್ಲಿರುವ ಅತ್ಯಂತ ದುಬಾರಿ ಲೆಕ್ಟ್ರೊ ಸೈಕಲ್ ಬ್ರಾಂಡನ್ನು ದೇಶಕ್ಕೆ ಪರಿಚಯಿಸಿದೆ.

ಹೀರೊದಿಂದ ಬೈಕನ್ನೇ ಮೀರಿಸುವ 80 ಸಾವಿರ ದುಬಾರಿ ಸೈಕಲ್

ವಿವಿಧ ಶೈಲಿ ಹಾಗೂ ಆಯ್ಕೆಗಳಲ್ಲಿ ಲಭ್ಯವಿರುವ ಹೀರೊ ಲೆಕ್ಟ್ರೊ ಸೈಕಲ್ ಗಳು ಬರೋಬ್ಬರಿ 43,000 ರು.ಗಳಿಂದ 83,000 ರು.ಗಳಷ್ಟು ದುಬಾರಿಯೆನಿಸಲಿದೆ.

ಹೀರೊದಿಂದ ಬೈಕನ್ನೇ ಮೀರಿಸುವ 80 ಸಾವಿರ ದುಬಾರಿ ಸೈಕಲ್

ಮಕ್ಕಳಿಗೆ ಬೇಕಾದ ಸಣ್ಣ ಚಕ್ರಗಳಿಂದ ಕೂಡಿದ ಆವೃತ್ತಿಗಳಿಂದ ಹಿಡಿದು ವಯಸ್ಕರಿಗೆ ಯೋಗ್ಯವಾದ ದೊಡ್ಡ ಚಕ್ರಗಳನ್ನು ಹೊಂದಿರುವ ಸೈಕಲ್ ಗಳನ್ನು ಇದು ಒಳಗೊಂಡಿರುತ್ತದೆ.

ಹೀರೊದಿಂದ ಬೈಕನ್ನೇ ಮೀರಿಸುವ 80 ಸಾವಿರ ದುಬಾರಿ ಸೈಕಲ್

ವಿವಿಧ ದೇಹ ಶೈಲಿಗೆ ಅನುಗುಣವಾಗಿ ವಿವಿಧ ಸೈಕಲ್ ವಿನ್ಯಾಸಗಳನ್ನು ಲೆಕ್ಟ್ರೊ ಹೊಂದಿದೆ.

ಹೀರೊದಿಂದ ಬೈಕನ್ನೇ ಮೀರಿಸುವ 80 ಸಾವಿರ ದುಬಾರಿ ಸೈಕಲ್

ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಬಹಳಷ್ಟು ಟ್ರೆಂಡಿಂಗ್ ಆಗುತ್ತಿರುವ ಫಾಟ್-ವೀಲ್ ಚಕ್ರಗಳನ್ನು ಒಳಗೊಂಡಿರುವ ಸೈಕಲ್ ಗಳು ಇದರಲ್ಲಿವೆ.

ಹೀರೊದಿಂದ ಬೈಕನ್ನೇ ಮೀರಿಸುವ 80 ಸಾವಿರ ದುಬಾರಿ ಸೈಕಲ್

ಹಿಂದುಗಡೆ ಚಕ್ರದ ಬಳಿ 250 ವ್ಯಾಟ್ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರು ಮತ್ತು 48 ವೋಲ್ಟ್ ಅಥವಾ 36 ವೋಲ್ಟ್ ಬ್ಯಾಟರಿ ಪ್ಯಾಕ್ ಕೂಡಾ ಇರಲಿದೆ. ಈ ಪೈಕಿ 48 ವೋಲ್ಟ್ ಬ್ಯಾಟರಿ ಪ್ಯಾಕ್ ಸೈಕಲ್ ಫ್ರೇಮ್ ನಲ್ಲಿ ಹಾಗೂ ಟಾಪ್ ಎಂಡ್ ಮಾದರಿಯ ಹಿಂದುಗಡೆ ಇನ್ ಬಿಲ್ಟ್ ಬ್ಯಾಟರಿ ಪ್ಯಾಕ್ ಲಗತ್ತಿಸಲಾಗಿದೆ.

ಹೀರೊದಿಂದ ಬೈಕನ್ನೇ ಮೀರಿಸುವ 80 ಸಾವಿರ ದುಬಾರಿ ಸೈಕಲ್

ಲೆಕ್ಟ್ರೊ ಶ್ರೇಣಿಯ ಸೈಕಲ್ ಗಳು ಒಂದೇ ಚಾರ್ಜ್ ನಲ್ಲಿ 50 ಕೀ.ಮೀ. ದೂರದ ವರೆಗಿನ ವ್ಯಾಪ್ತಿಯನ್ನು ನೀಡಬಲ್ಲದು. ಹಾಗೆಯೇ ಗಂಟೆಗೆ 25 ಕೀ.ಮೀ. ವೇಗದಲ್ಲಿ ಚಲಿಸಲಿದೆ.

ಹೀರೊದಿಂದ ಬೈಕನ್ನೇ ಮೀರಿಸುವ 80 ಸಾವಿರ ದುಬಾರಿ ಸೈಕಲ್

ಲೆಕ್ಟ್ರೊ ಟಾಪ್ ಎಂಡ್ ಸೈಕಲ್ ಗಳು ಬ್ಲೂಟೂತ್ ಸಿಂಕ್ ವ್ಯವಸ್ಥೆ, ಎಲೆಕ್ಟ್ರಾನಿಕ್ ಹಬ್ ಲಾಕ್ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಒಳಗೊಂಡಿರಲಿದೆ.

ಹೀರೊದಿಂದ ಬೈಕನ್ನೇ ಮೀರಿಸುವ 80 ಸಾವಿರ ದುಬಾರಿ ಸೈಕಲ್

ಪೆಡಲ್ ತುಳಿಯುವ ಮುಖಾಂತರವೂ ಬ್ಯಾಟರಿ ಚಾರ್ಜ್ ಆಗಲಿದೆ. ಇದು ಒಟ್ಟಾರೆ ವ್ಯಾಪ್ತಿಯನ್ನು ಹೆಚ್ಚಿಸಲು ನೆರವಾಗಲಿದೆ.

More from DriveSpark

Article Published On: Friday, November 25, 2016, 13:06 [IST]
English summary
Hero Cycles Launches Lectro EPAC Bicycles
Read more on ಸೈಕಲ್ cycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+