ಬೆಂಗಳೂರಿಗೆ ಲಗ್ಗೆಯಿಟ್ಟ ಐಕಾನಿಕ್ ಎಂವಿ ಆಗಸ್ಟಾ ಸೂಪರ್ ಬೈಕ್!

ಎಂವಿ ಆಗಸ್ಟಾ ದಕ್ಷಿಣ ಭಾರತದ ಮೊದಲ ಶೋ ರೂಂ ನಮ್ಮ ಬೆಂಗಳೂರಿನಲ್ಲಿ ತೆರೆದುಕೊಂಡಿದೆ.

By Nagaraja

ದೇಶದ ನಂ.1 ಐಟಿ ನಗರಿ ನಮ್ಮ ಬೆಂಗಳೂರಿಗೆ ಇಟಲಿಯ ಐಕಾನಿಕ್ ಸೂಪರ್ ಬೈಕ್ ವಾಹನ ತಯಾರಕ ಸಂಸ್ಥೆಯಾಗಿರುವ ಎಂವಿ ಆಗಸ್ಟಾ ಭರ್ಜರಿ ಪ್ರವೇಶ ಪಡೆದಿದೆ. ಉದ್ಯಾನ ನಗರಿಯಲ್ಲಿ ಮಾರಾಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅತಿ ನೂತನ ಶೋ ರೂಂ ಸಹ ತೆರೆಯಲಾಗಿದೆ.

ಬೆಂಗಳೂರಿಗೆ ಲಗ್ಗೆಯಿಟ್ಟ ಐಕಾನಿಕ್ ಎಂವಿ ಆಗಸ್ಟಾ ಸೂಪರ್ ಬೈಕ್!

ದಕ್ಷಿಣ ಭಾರತದಲ್ಲಿ ತೆರೆದುಕೊಂಡಿರುವ ಮೊದಲ ಡೀಲರ್ ಶಿಪ್ ಇದಾಗಿದೆ. ಪುಣೆ ಮತ್ತ ಅಹಮದಾಬಾದ್ ಬಳಿಕವೀಗ ಬೆಂಗಳೂರಿನಲ್ಲಿ ಮೂರನೇ ಶೋ ರೂಂ 'ಮೊಟೊರಾಯಲ್' ತೆರೆದುಕೊಂಡಿದೆ.

ಬೆಂಗಳೂರಿಗೆ ಲಗ್ಗೆಯಿಟ್ಟ ಐಕಾನಿಕ್ ಎಂವಿ ಆಗಸ್ಟಾ ಸೂಪರ್ ಬೈಕ್!

ಈ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಎಂವಿ ಆಗಸ್ಟಾದ ಅತಿ ದುಬಾರಿ ಎಫ್3 800 ಆರ್ ಸಿ ಎಎಂಟಿ ಕ್ರೀಡಾ ಬೈಕನ್ನು ಪ್ರದರ್ಶಿಸಲಾಯಿತು.

ಬೆಂಗಳೂರಿಗೆ ಲಗ್ಗೆಯಿಟ್ಟ ಐಕಾನಿಕ್ ಎಂವಿ ಆಗಸ್ಟಾ ಸೂಪರ್ ಬೈಕ್!

ಸೀಮಿತ ಆವೃತ್ತಿಯ ಎಫ್3 800 ಆರ್ ಸಿ ರಸ್ತೆ ಮಾನ್ಯತೆ ಪಡೆದ ಬೈಕ್ ಪುಣೆ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 19.73 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಬೆಂಗಳೂರಿಗೆ ಲಗ್ಗೆಯಿಟ್ಟ ಐಕಾನಿಕ್ ಎಂವಿ ಆಗಸ್ಟಾ ಸೂಪರ್ ಬೈಕ್!

ಇದು ಸೂಪರ್ ಸ್ಪೋರ್ಟ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುತ್ತಿರುವ ರಿಪಾರ್ಟೊ ಕೋರ್ಸ್ ತಂಡ ಎಫ್800 ರೇಸ್ ಬೈಕ್ ನ ಸ್ಟ್ರೀಟ್ ಆವೃತ್ತಿಯಾಗಿದೆ.

ಬೆಂಗಳೂರಿಗೆ ಲಗ್ಗೆಯಿಟ್ಟ ಐಕಾನಿಕ್ ಎಂವಿ ಆಗಸ್ಟಾ ಸೂಪರ್ ಬೈಕ್!

ಕೇವಲ ಸೀಮಿತ ಒಂಬತ್ತು ಯುನಿಟ್ ಗಳಷ್ಟು ಮಾತ್ರ ಎಫ್ 800 ಆರ್ ಸಿ ಬೈಕ್ ಗಳು ದೇಶವನ್ನು ಪ್ರವೇಶಿಸುತ್ತಿದೆ.

ಬೆಂಗಳೂರಿಗೆ ಲಗ್ಗೆಯಿಟ್ಟ ಐಕಾನಿಕ್ ಎಂವಿ ಆಗಸ್ಟಾ ಸೂಪರ್ ಬೈಕ್!

798 ಸಿಸಿ ತ್ರಿ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಎಫ್ 800 ಆರ್ ಸಿ ಎಎಂಜಿ, 88 ಎನ್ ಎಂ ತಿರುಗುಬಲದಲ್ಲಿ 148 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಬೆಂಗಳೂರಿಗೆ ಲಗ್ಗೆಯಿಟ್ಟ ಐಕಾನಿಕ್ ಎಂವಿ ಆಗಸ್ಟಾ ಸೂಪರ್ ಬೈಕ್!

ವೇಗದಲ್ಲೂ ಯಾವುದೇ ರಾಜಿಗೂ ತಯಾರಿಲ್ಲದ ಎಂವಿ ಆಗಸ್ಟಾ 800 ಆರ್ ಸಿ ಎಎಂಜಿ ಬೈಕ್ ಪ್ರತಿ ಗಂಟೆಗೆ 269 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಬೆಂಗಳೂರಿಗೆ ಲಗ್ಗೆಯಿಟ್ಟ ಐಕಾನಿಕ್ ಎಂವಿ ಆಗಸ್ಟಾ ಸೂಪರ್ ಬೈಕ್!

ಸ್ಟೀಲ್ ಟ್ಯೂಬುಲರ್ ಟ್ರೆಲ್ಲಿಸ್ ಫ್ರೇಮ್, ಸಿಂಗಲ್ ಸೈಡಡ್ ಅಲ್ಯೂಮಿನಿಯಂ ಸ್ವಿಂಗರ್ಮ್, ಮುಂಭಾಗದಲ್ಲಿ ಮಾರ್ಜೊಝಿ ಯುಎಸ್ ಡಿ ಫಾರ್ಕ್ ಮತ್ತು ಹಿಂಭಾಗದಲ್ಲಿ ಸಚ್ಚ್ ಮೊನೊಶಾಕ್ ಇರಲಿದೆ.

ಬೆಂಗಳೂರಿಗೆ ಲಗ್ಗೆಯಿಟ್ಟ ಐಕಾನಿಕ್ ಎಂವಿ ಆಗಸ್ಟಾ ಸೂಪರ್ ಬೈಕ್!

ಅಂತೆಯೇ ಮುಂಭಾಗದಲ್ಲಿ ಬ್ರೆಂಬೊ ಫೋರ್ ಪಿಸ್ತಾನ್ ಕ್ಯಾಲಿಪರ್ ಜೊತೆಗೆ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂದುಗಡೆ ಟು ಪಿಸ್ತಾನ್ ಬ್ರೇಕ್ ಕ್ಯಾಲಿಪರ್ ಜೊತೆಗೆ 220 ಎಂಎಂ ಡಿಸ್ಕ್ ಬ್ರೇಕ್ ಸೌಲಭ್ಯವಿರಲಿದೆ. ಇವೆಲ್ಲದರ ಜೊತೆಗೆ ನಿಖರ ಬ್ರೇಕಿಂಗ್ ಗಾಗಿ ಎಬಿಎಸ್ ಸಹ ಜೋಡಿಸಲಾಗಿದೆ.

ಬೆಂಗಳೂರಿಗೆ ಲಗ್ಗೆಯಿಟ್ಟ ಐಕಾನಿಕ್ ಎಂವಿ ಆಗಸ್ಟಾ ಸೂಪರ್ ಬೈಕ್!

ಎಂಟು ವಿಧಗಳ ಟ್ರಾಕ್ಷನ್ ಕಂಟ್ರೋಲ್ ಮತ್ತು ರಿಯರ್ ವೀಲ್ ಲಿಫ್ಟ್ ಅಪ್ ಮಿಟಿಗೇಷನ್ ಈ ರೇಸ್ ಬೈಕ್ ನ ಇತರ ಪ್ರಮುಖ ವೈಶಿಷ್ಟ್ಯಗಳಾಗಿವೆ.

More from DriveSpark

Article Published On: Saturday, November 19, 2016, 16:01 [IST]
English summary
MV Agusta Opens Bangalore Showroom; Unveils Manic F3 800 RC AMG
Read more on ಆಗಸ್ಟಾ agusta
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+