ವೆಸ್ಪಾ ಶಕ್ತಿಶಾಲಿ 300 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ ?

By Nagaraja

ಎಪ್ರಿಲಿಯಾ ಎಸ್ ಆರ್ 150 ಮಾರುಕಟ್ಟೆಗೆ ಅಪ್ಪಳಿಸಿಯಾಯಿತು. ಈಗ ವೆಸ್ಪಾ ಸರದಿ. ಇಟಲಿಯ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಪಿಯಾಜಿಯೊ ಭಾರತದಲ್ಲಿ ಅತ್ಯಂತ ಶಕ್ತಿಶಾಲಿ ಲೈಫ್ ಸ್ಟೈಲ್ ಸ್ಕೂಟರ್ ವೆಸ್ಪಾ ಜಿಟಿಎಸ್ 300 ದೇಶದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಪ್ರಸಕ್ತ ಸಾಲಿನಲ್ಲೇ ವೆಸ್ಪಾ ಜಿಟಿಎಸ್ 300 ಜೀವನ ಶೈಲಿ ಸ್ಕೂಟರ್ ಭಾರತ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇದು ಕಂಪ್ಲೀಟ್ ಬಿಲ್ಟ್ ಯುನಿಟ್ ಸಿದ್ಧಾಂತದ ಮುಖಾಂತರ ದೇಶವನ್ನು ಪ್ರವೇಶಿಸುವ ಸಾಧ್ಯತೆಯಿದೆ.

ವೆಸ್ಪಾ ಶಕ್ತಿಶಾಲಿ 300 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ ?

ಕಾರಣಾಂತರಗಳಿಂದಾಗಿ ಭಾರತದಲ್ಲಿ ವೆಸ್ಪಾ ಜಿಟಿಎಸ್ 300 ಬಿಡುಗಡೆಯನ್ನು ಮುಂದೂಡಲಾಗಿತ್ತು. ಆದರೂ ಪ್ರಸಕ್ತ ಸಾಲಿನಲ್ಲೇ ಜನಪ್ರಿಯ ಸ್ಕೂಟರ್ ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆಯು ಹೊಂದಿದೆ.

ವೆಸ್ಪಾ ಶಕ್ತಿಶಾಲಿ 300 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ ?

ಇದರೊಂದಿಗೆ ದೇಶದಲ್ಲಿ ಬಿಡುಗಡೆಯಾಗಲಿರುವ ಅತ್ಯಂತ ಶಕ್ತಿಶಾಲಿ ಸ್ಕೂಟರ್ ಎಂಬ ಕೀರ್ತಿಗೆ ವೆಸ್ಪಾ ಜಿಟಿಎಸ್ 300 ಪಾತ್ರವಾಗಲಿದೆ. ಇದರಲ್ಲಿರುವ 278 ಸಿಸಿ ಫೋರ್ ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಎಂಜಿನ್ 22 ಎನ್ ಎಂ ತಿರುಗುಬಲದಲ್ಲಿ 21 ಅಶ್ವಶಕ್ತಿ ಉತ್ಪಾದಿಸಲಿದ್ದು, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಇರುತ್ತದೆ.

ವೆಸ್ಪಾ ಶಕ್ತಿಶಾಲಿ 300 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ ?

ಇನ್ನು ಸಿಂಗಲ್ ಆರ್ಮ್ ಫ್ರಂಟ್ ಸಸ್ಪೆನ್ಷನ್ ಹಾಗೂ ಹಿಂದುಗಡೆ ಡ್ಯುಯಲ್ ಸ್ಪ್ರಿಂಗ್ ಏಡಡ್ ಶಾಕ್ ಅಬ್ಸಾರ್ಬರ್ ವ್ಯವಸ್ಥೆಯು ಇರುತ್ತದೆ.

ವೆಸ್ಪಾ ಶಕ್ತಿಶಾಲಿ 300 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ ?

ವೆಸ್ಪಾ ಜಾಗತಿಕ ಸ್ಕೂಟರ್ ಸಾಲಿನಲ್ಲಿ ಪ್ರೀಮಿಯಂ ಜೀವನ ಶೈಲಿ ಸ್ಕೂಟರ್ ಎನಿಸಿಕೊಂಡಿರುವ ಜಿಟಿಎಸ್ 300 ಮಾದರಿಯಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಸೇವೆಯೂ ಇರುತ್ತದೆ.

ವೆಸ್ಪಾ ಶಕ್ತಿಶಾಲಿ 300 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ ?

ಅಂತೆಯೇ ಕ್ರೀಡಾತ್ಮಕ ಸೀಟು, ಕ್ರೋಮ್ ಸ್ಪರ್ಶ, ಮ್ಯಾಟ್ ಫಿನಿಶ್ ದೇಹ ಭಾಷೆ ಎಲ್ಲವೂ ಪ್ರೀಮಿಯಂ ಸ್ಕೂಟರ್ ಗೆ ಆಕರ್ಷಣೆ ತುಂಬಲಿದೆ.

ವೆಸ್ಪಾ ಶಕ್ತಿಶಾಲಿ 300 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ ?

ಹಾಗೊಂದು ವೇಳೆ ಭಾರತದಲ್ಲಿ ಬಿಡುಗಡೆಯಾದ್ದಲ್ಲಿ ವೆಸ್ಪಾ ಜಿಟಿಎಸ್ 300 ಸ್ಕೂಟರ್ ಗೆ ಯಾವುದೇ ನೇರ ಎದುರಾಳಿಗಳಿರುವುದಿಲ್ಲ.

ವೆಸ್ಪಾ ಶಕ್ತಿಶಾಲಿ 300 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ ?

ಅಂದ ಹಾಗೆ ವೆಸ್ಪಾ ಜಿಟಿಎಸ್ 300 ಸ್ಕೂಟರ್ ಅಂದಾಜು ಎರಡು ಲಕ್ಷ ರು.ಗಳ ಅಸುಪಾಸಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

More from DriveSpark

Article Published On: Friday, August 26, 2016, 15:55 [IST]
English summary
Scoop! Piaggio To Launch The Vespa GTS 300 in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+