ರಾಯಲ್ ಎನ್‌ಫೀಲ್ಡ್ ಪರಿಷ್ಕೃತ ಬೆಲೆ ಹಾಗೂ 9 ಹೊಸ ಬಣ್ಣಗಳು
ನಾವು ಈಗಾಗಲೇ ವರದಿ ಮಾಡಿರುವಂತೆಯೇ ರಾಯಲ್ ಎನ್‌ಫೀಲ್ಡ್ ತನ್ನೆಲ್ಲ ಶ್ರೇಣಿಗಳ ಬೈಕ್ ಗಳಿಗೆ ಹೊಸ ಬಣ್ಣಗಳ ಆಯ್ಕೆಯನ್ನು ನೀಡಿದೆ. ಅದೇ ಹೊತ್ತಿಗೆ ಬೆಲೆಯಲ್ಲೂ ಕೊಂಚ ಏರಿಕೆ ಕಂಡಿದೆ.
ಕ್ಲಾಸಿಕ್ ಶ್ರೇಣಿಯ ನಾಲ್ಕು ಮಾದರಿಗಳಲ್ಲಿ, ಬುಲೆಟ್ ಶ್ರೇಣಿಯ ಮೂರು ಮತ್ತು ಕಾಂಟಿನೆಂಟಲ್ ಜಿಟಿ ಹಾಗೂ ಥಂಡರ್ ಬರ್ಡ್ ಬುಲೆಟ್ ಗಳಲ್ಲಿ ಒಂದೊಂದು ಹೊಸ ಬಣ್ಣಗಳ ಆಯ್ಕೆಗಳನ್ನು ನೀಡಲಾಗಿದೆ.

ರಾಯಲ್ ಎನ್‌ಫೀಲ್ಡ್ ಪರಿಷ್ಕೃತ ಬೆಲೆಗಳು (ಆನ್ ರೋಡ್ ದೆಹಲಿ)
- ಕಾಂಟಿನೆಂಟಲ್ ಜಿಟಿ: 2.16 ಲಕ್ಷ ರು.
- ಥಂಡರ್ ಬರ್ಡ್ 350: 1.54 ಲಕ್ಷ ರು.
- ಥಂಡರ್ ಬರ್ಡ್ 500: 1.95 ಲಕ್ಷ ರು.
- ಬುಲೆಟ್ ಎಲೆಕ್ಟ್ರಾ 350: 1.33 ಲಕ್ಷ ರು.
- ಬುಲೆಟ್ 500: 1.70 ಲಕ್ಷ ರು.
- ಕ್ಲಾಸಿಕ್ 350: 1.41 ಲಕ್ಷ ರು.
- ಕ್ಲಾಸಿಕ್ 500: 1.92 ಲಕ್ಷ ರು.
ಹೊಸ ಬಣ್ಣಗಳು
- ಕಾಂಟಿನೆಂಟಲ್ ಜಿಟಿ: ಜಿಟಿ ಗ್ರೀನ್
- ಥಂಡರ್ ಬರ್ಡ್ 350: ಅಸ್ಫಾಲ್ಟ್
- ಥಂಡರ್ ಬರ್ಡ್ 500: ಅಸ್ಫಾಲ್ಟ್
- ಬುಲೆಟ್ ಎಲೆಕ್ಟ್ರಾ 350: ಕೆಂಗಂದು ಮತ್ತು ನೀಲಿ
- ಬುಲೆಟ್ 500: ಮಾರ್ಷ್ ಗ್ರೇ
- ಕ್ಲಾಸಿಕ್ 350: ಮಿಂಟ್ ಆಂಡ್ ಚೆಸ್ಟ್ ನಟ್
- ಕ್ಲಾಸಿಕ್ 500: ಕ್ರೋಮ್ ಗ್ರೀನ್ ಆಂಡ್ ಕ್ಲಾಸಿಕ್ ಕ್ರೋಮ್ ಗ್ರೇ


Click it and Unblock the Notifications








