ಬದಲಾದ ರೂಪದಲ್ಲಿ ಮನಸೆಳೆದ ಸುಜುಕಿ ಜಿಕ್ಸರ್

ವಿಶೇಷವಾಗಿ ಮಾರ್ಪಾಡುಗೊಳಿಸಲಾದ ಸುಜುಕಿ ಜಿಕ್ಸರ್ 155 ಸಿಸಿ ಬೈಕ್ ವಾಹನ ಪ್ರೇಮಿಗಳ ಮನ ಸೆಳೆದಿದೆ.

By Nagaraja

ಜನಪ್ರಿಯ ಮಾದರಿಗಳನ್ನು ಮಾರ್ಪಾಡುಗೊಳಿಸುವುದು ವಾಹನ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವ ಪ್ರವೃತ್ತಿ. ಇದಕ್ಕೀಗ ನೂತನ ಸುಜುಕಿ ಜಿಕ್ಸರ್ ಸಹ ಸೇರಿಕೊಂಡಿದೆ.

ಬದಲಾದ ರೂಪದಲ್ಲಿ ಮನಸೆಳೆದ ಸುಜುಕಿ ಜಿಕ್ಸರ್

ಭಾರತ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿರುವ ಸುಜುಕಿ ಜಿಕ್ಸರ್ ತನ್ನ ಕ್ರೀಡಾತ್ಮಕ ವಿನ್ಯಾಸದಿಂದಲೇ ಜನಪ್ರಿಯತೆಗೆ ಪಾತ್ರವಾಗಿತ್ತು.

ಬದಲಾದ ರೂಪದಲ್ಲಿ ಮನಸೆಳೆದ ಸುಜುಕಿ ಜಿಕ್ಸರ್

ಗರಿಷ್ಠ ಮಾರಾಟವನ್ನು ಕಾಪಾಡಿಕೊಂಡಿರುವ ಸುಜುಕಿ ಬೈಕ್ ಗೆ ಪಾಂಡಿಚೇರಿಯ ಜಿಕ್ಸರ್ ಕ್ಲಬ್ ವಿಶೇಷ ವಿನ್ಯಾಸ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದೆ.

ಬದಲಾದ ರೂಪದಲ್ಲಿ ಮನಸೆಳೆದ ಸುಜುಕಿ ಜಿಕ್ಸರ್

ಸುಜುಕಿ ಜಿಕ್ಸರ್ ಸ್ಟಾಂಡರ್ಡ್ ಹಾಗೂ ಎಸ್ ಎಫ್ ಮಾದರಿಗಳು ಗಮನಾರ್ಹ ಮಾರಾಟವನ್ನು ದಾಖಲಿಸುತ್ತಿದೆ. ಇದು 150 ಸಿಸಿ ವಿಭಾಗದಲ್ಲಿ ತನ್ನ ಪ್ರತಿಸ್ಪರ್ಧಿಗಳಿಗೆ ಸವಾಲೊಡ್ಡುತ್ತಿದೆ.

ಬದಲಾದ ರೂಪದಲ್ಲಿ ಮನಸೆಳೆದ ಸುಜುಕಿ ಜಿಕ್ಸರ್

ಟೂರಿಂಗ್ ಬೈಕ್ ಗೆ ಸಮಾನವಾಗಿ ಸುಜುಕಿ ಜಿಕ್ಸರ್ 155 ಮಾರ್ಪಾಡುಗೊಳಿಸಲಾಗಿದೆ. ಇದರಲ್ಲಿ ಟ್ವಿನ್ ಹೆಡ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿದೆ.

ಬದಲಾದ ರೂಪದಲ್ಲಿ ಮನಸೆಳೆದ ಸುಜುಕಿ ಜಿಕ್ಸರ್

ಇನ್ನು ಬಜಾರ್ ನಿಂದ ಖರೀದಿಸಿದ ರಿಯರ್ ವ್ಯೂ ಮಿರರ್, ಕ್ರೋಮ್ ಹ್ಯಾಂಡಲ್ ಬಾರ್, ಕ್ರಾಶ್ ಗಾರ್ಡ್ ಇತ್ಯಾದಿ ಘಟಕಗಳನ್ನು ಜೋಡಿಸಲಾಗಿದೆ.

ಬದಲಾದ ರೂಪದಲ್ಲಿ ಮನಸೆಳೆದ ಸುಜುಕಿ ಜಿಕ್ಸರ್

ಸುಜುಕಿ ಜಿಕ್ಸರ್ ಹಿಂಭಾಗವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಒಟ್ಟಿನಲ್ಲಿ ವೈವಿಧ್ಯತೆ ಕಾಪಾಡಿಕೊಳ್ಳುವ ಪ್ರಯತ್ನ ಮಾಡಲಾಗಿದೆ.

ಬದಲಾದ ರೂಪದಲ್ಲಿ ಮನಸೆಳೆದ ಸುಜುಕಿ ಜಿಕ್ಸರ್

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದರ 155 ಸಿಸಿ ಎಂಜಿನ್ 14 ಎನ್ ಎಂ ತಿರುಗುಬಲದಲ್ಲಿ 14.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

More from DriveSpark

Article Published On: Tuesday, December 13, 2016, 12:44 [IST]
English summary
This Suzuki Gixxer 155 Gets A Touring Makeover
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+