ಹೊಸ ಅವತಾರದಲ್ಲಿ ಬರಲಿರುವ ಸುಜುಕಿ ಹಯಾಟೆ ಬೈಕ್

ಭಾರತದಲ್ಲಿ ಪ್ರಯಾಣಿಕ ಬೈಕ್ ಗಳಿಗೆ ಅತಿ ಹೆಚ್ಚು ಬೇಡಿಕೆಯಿರುವುದನ್ನು ಗಮನಿಸಿರುವ ಜಪಾನ್ ಮೂಲದ ಸುಜುಕಿ ಸಂಸ್ಥೆಯು ಈಗ ಮಾರುಕಟ್ಟೆಯಲ್ಲಿರುವ ಹಯಾಟೆ ಬೈಕ್‌ನ ಹೊಸ ಅವತಾರವನ್ನು ಬಿಡುಗಡೆಗೊಳಿಸಲಿದೆ.

ನೂತನ ಸುಜುಕಿ ಹಯಾಟೆ ಇಪಿ ಮಾದರಿಯು 2016 ಎಪ್ರಿಲ್ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶಿಸಲಿದೆ. ಈ ಮೂಲಕ ಪ್ರಯಾಣಿಕ ಬೈಕ್ ವಿಭಾಗಕ್ಕೆ ಭರ್ಜರಿ ಪುನರಾಗಮನ ಮಾಡಿಕೊಳ್ಳುವ ಇರಾದೆಯಲ್ಲಿದೆ.

ಹೊಸ ಅವತಾರದಲ್ಲಿ ಬರಲಿರುವ ಸುಜುಕಿ ಹಯಾಟೆ ಬೈಕ್

ನೂತನ ಹಯಾಟೆ ಬೈಕ್ ನಲ್ಲಿ ಸುಜುಕಿ ಇಕೊ ಫರ್ಫಮನ್ಸ್ ಅಥವಾ ಎಸ್ ಇಪಿ ತಂತ್ರಗಾರಿಕೆಯು ಆಳವಡಿಕೆಯಾಗಲಿದೆ. ಇದರಿಂದಾಗಿ ಹಯಾಟೆ ಇಪಿ ಎನಿಸಿಕೊಳ್ಳಲಿದೆ.

ಹೊಸ ಅವತಾರದಲ್ಲಿ ಬರಲಿರುವ ಸುಜುಕಿ ಹಯಾಟೆ ಬೈಕ್

ಹಯಾಟೆ ಇಪಿ ಮಾದರಿಯು 113 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 9.3 ಎನ್ ಎಂ ತಿರುಗುಬಲದಲ್ಲಿ 8.7 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಫೋರ್ ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 2025

ಅಗಲ: 740

ಎತ್ತರ: 1060

ಚಕ್ರಾಂತರ: 1305

ಭಾರ: 107 ಕೆ.ಜಿ

ಬಣ್ಣಗಳು

ಬಣ್ಣಗಳು

ಮೆಟ್ಯಾಲಿಕ್ ಓರ್ಟ್ ಗ್ರೇ,

ಪಿಯರ್ಲ್ ಮೈರಾ ರೆಡ್,

ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್

ಹೊಸ ಅವತಾರದಲ್ಲಿ ಬರಲಿರುವ ಸುಜುಕಿ ಹಯಾಟೆ ಬೈಕ್

ಇನ್ನುಳಿದಂತೆ ಆರಾಮದಾಯಕ ಚಾಲನೆಗಾಗಿ ಉದ್ದವಾದ ಸೀಟು, ಉದ್ದವಾದ ಚಕ್ರಾಂತರ, ಟ್ಯೂಬ್ ಲೆಸ್ ಚಕ್ರಗಳು ಮತ್ತು ಐದು ವಿಧಗಳಲ್ಲಿ ಹೊಂದಾಣಿಸಬಹುದಾದ ರಿಯರ್ ಶಾಕ್ ಅಬ್ಸಾರ್ಬರ್ ಇರಲಿದೆ.

ಹೊಸ ಅವತಾರದಲ್ಲಿ ಬರಲಿರುವ ಸುಜುಕಿ ಹಯಾಟೆ ಬೈಕ್

ಸುಧಾರಿತ ದಹನಕಾರಿ ಎಂಜಿನ್, ಹೆಚ್ಚು ಕಂಪ್ರೇಷನ್ ಅನುಪಾತ, ಕಡಿಮೆ ಘರ್ಷಣೆ ಮತ್ತು ತೂಕ ಕಡಿತ ಮಾಡುವುದರೊಂದಿಗೆ ಗರಿಷ್ಠ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ.

More from DriveSpark

Article Published On: Saturday, February 27, 2016, 16:44 [IST]
English summary
Suzuki To Launch The Hayate EP In India By April 2016
Read more on ಸುಜುಕಿ suzuki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+