ಸದ್ದಿಲ್ಲದೆ ಸುಜುಕಿ ಹಯಾಟೆ ಇಪಿ ಪ್ರಯಾಣಿಕ ಬೈಕ್ ಬಿಡುಗಡೆ

By Nagaraja

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈವೇಟ್ ಲಿಮೆಟೆಡ್ (ಎಸ್‌ಎಂಐಪಿಎಲ್) ಭಾರತ ಮಾರುಕಟ್ಟೆಯಲ್ಲಿ ಅತಿ ನೂತನ ಹಯಾಟೆ ಇಪಿ ಪ್ರಯಾಣಿಕ ಬೈಕ್ ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 57,169 ರು. (ದೆಹಲಿ ಎಕ್ಸ್ ಶೋ ರೂಂ)

2016 ಎಪ್ರಿಲ್ ತಿಂಗಳಾರಂಭದಿಂದಲೇ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು, ವಿತರಣೆ ಪ್ರಕ್ರಿಯೆಯು ಪ್ರಾರಂಭವಾಗಲಿದೆ. ಕಳೆದ ಜನವರಿ ತಿಂಗಳಲ್ಲಿ ನೂತನ ಪ್ರಯಾಣಿಕ ಬೈಕನ್ನು ಸುಜುಕಿ ಅನಾವರಣಗೊಳಿಸಿತ್ತು.

ಸದ್ದಿಲ್ಲದೆ ಸುಜುಕಿ ಹಯಾಟೆ ಇಪಿ ಪ್ರಯಾಣಿಕ ಬೈಕ್ ಬಿಡುಗಡೆ

ನೂತನ ಮಾದರಿ ಪ್ರಸ್ತುತ ಮಾರಾಟದಲ್ಲಿರುವ ಹಯಾಟೆ ಮಾದರಿಗೆ ಬದಲಿಯಾಗಿರಲಿದೆ. ಇದರಲ್ಲಿ ನೂತು ಸುಜುಕಿ ಇಕೊ ನಿರ್ವಹಣೆ (Suzuki Eco Performance) ತಂತ್ರಗಾರಿಕೆಯನ್ನು ಆಳವಡಿಸಲಾಗಿದೆ.

ಸದ್ದಿಲ್ಲದೆ ಸುಜುಕಿ ಹಯಾಟೆ ಇಪಿ ಪ್ರಯಾಣಿಕ ಬೈಕ್ ಬಿಡುಗಡೆ

ನೂತನ ಸುಜುಕಿ ಹಯಾಟೆ 113 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು 9.3 ಎನ್ ಎಂ ತಿರುಗುಬಲದಲ್ಲಿ 8.7 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. . ಅಂತೆಯೇ ಫೋರ್ ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 2025

ಅಗಲ: 740

ಎತ್ತರ: 1060

ಚಕ್ರಾಂತರ: 1305

ಭಾರ: 107 ಕೆ.ಜಿ

ಸದ್ದಿಲ್ಲದೆ ಸುಜುಕಿ ಹಯಾಟೆ ಇಪಿ ಪ್ರಯಾಣಿಕ ಬೈಕ್ ಬಿಡುಗಡೆ

ಅತಿ ಉದ್ದವಾದ ಚಕ್ರಾಂತರವನ್ನು ಹೊಂದಿರುವ ಸುಜುಕಿ ಹಯಾಟೆ ಇಪಿ ಆರಾಮದಾಯಕ ಚಾಲನೆಗಾಗಿ ಉದ್ದವಾದ ಸೀಟುಗಳನ್ನು ಒದಗಿಸುತ್ತಿದೆ.

ಸದ್ದಿಲ್ಲದೆ ಸುಜುಕಿ ಹಯಾಟೆ ಇಪಿ ಪ್ರಯಾಣಿಕ ಬೈಕ್ ಬಿಡುಗಡೆ

ಅತಿ ಉದ್ದವಾದ ಚಕ್ರಾಂತರವನ್ನು ಹೊಂದಿರುವ ಸುಜುಕಿ ಹಯಾಟೆ ಇಪಿ ಆರಾಮದಾಯಕ ಚಾಲನೆಗಾಗಿ ಉದ್ದವಾದ ಸೀಟುಗಳನ್ನು ಒದಗಿಸುತ್ತಿದೆ.

ಆಕರ್ಷಕ ಮೂರು ಬಣ್ಣಗಳು

ಆಕರ್ಷಕ ಮೂರು ಬಣ್ಣಗಳು

ಮೆಟ್ಯಾಲಿಕ್ ಓರ್ಟ್ ಗ್ರೇ,

ಪಿಯರ್ಲ್ ಮೈರಾ ರೆಡ್

ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್

More from DriveSpark

Article Published On: Saturday, April 2, 2016, 15:30 [IST]
English summary
Suzuki Hayate EP Launched Silently For Rs. 62,166 On-Road
Read more on ಸುಜುಕಿ suzuki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+