ಅತಿ ಶೀಘ್ರದಲ್ಲೇ ಟಿವಿಎಸ್ ಅಪಾಚಿ ಆರ್‌ಟಿಆರ್ 300 ಬಿಡುಗಡೆ

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಟಿವಿಎಸ್, ಅತಿ ಶೀಘ್ರದಲ್ಲೇ ಅತಿ ನೂತನ ಅಪಾಚಿ ಆರ್‌ಟಿಆರ್ 300 ಬೈಕನ್ನು ಬಿಡುಗಡೆ ಮಾಡಲಿದೆ. ಈ ಸಂಬಂಧ ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಟ್ವೀಟ್ ಮಾಡಿದೆ.

ಈ ಬಗ್ಗೆ ಅಪಾಚಿ ಆರ್ ಟಿಆರ್ ಟ್ವಿಟರ್ ಪುಟದಿಂದ ಟ್ವೀಟ್ ಮಾಡಿರುವ ಟಿವಿಎಸ್, ಅಕುಲಾ 310 ಚಿತ್ರವನ್ನು ಬಿತ್ತರಿಸಿದೆ. ನಿಮ್ಮ ಮಾಹಿತಿಗಾಗಿ, 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಅಕುಲಾ 310 ಕಾನ್ಸೆಪ್ಟ್ ಬೈಕ್ ಭಾರತದಲ್ಲಿ ಅಪಾಚಿ ಆರ್‌ಟಿಆರ್300 ಎಂಬ ಹೆಸರಿನಲ್ಲಿ ಮಾರಾಟವಾಗುವುದು ಬಹುತೇಕ ಖಚಿತವೆನಿಸಿದೆ.

ಅತಿ ಶೀಘ್ರದಲ್ಲೇ ಟಿವಿಎಸ್ ಅಪಾಚಿ ಆರ್‌ಟಿಆರ್ 300 ಬಿಡುಗಡೆ

ಟಿವಿಎಸ್ ರೇಸಿಂಗ್ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿರುವ ಅಕುಲಾ 310 ಸಂಪೂರ್ಣ ಫೇರ್ಡ್ ಕ್ರೀಡಾ ಬೈಕ್ ನ ಕೆಲವು ಗಮನಾರ್ಹ ಅಂಶಗಳನ್ನು ಬಹಿರಂಗಪಡಿಸಲಾಗಿದೆ.

ಅತಿ ಶೀಘ್ರದಲ್ಲೇ ಟಿವಿಎಸ್ ಅಪಾಚಿ ಆರ್‌ಟಿಆರ್ 300 ಬಿಡುಗಡೆ

ರಷ್ಯಾ ಭಾಷೆಯಲ್ಲಿ 'ಅಕುಲಾ' ಅಂದರೆ 'ತಿಮಿಂಗಲ' ಎಂಬುದಾಗಿದೆ. ಈಗ ಟಿವಿಎಸ್ ರೇಸಿಂಗ್ ಚರಿತ್ರೆಯ 33ನೇ ವರ್ಷಾರಣೆಯ ಭಾಗವಾಗಿ ಹೊಸ ಶಾರ್ಕ್ ಭಾರತಕ್ಕೆ ದಾಪುಗಾಲನ್ನಿಡುತ್ತಿದೆ.

ಮುಖ್ಯಾಂಶಗಳು

ಮುಖ್ಯಾಂಶಗಳು

ರೇಸ್ ಟ್ಯೂನ್ಡ್: 4ವಿ ಡಿಒಎಚ್‌ಸಿ, ಲಿಕ್ವಿಡ್ ಕೂಲ್ಡ್ 310 ಸಿಸಿ ಎಂಜಿನ್

ರೇಸ್ ಸ್ಪೆಕ್: ಅಲ್ಯೂಮಿನಿಯಂ ಟ್ರೆಲ್ಲಿಸ್ ಸಬ್ ಫ್ರೇಮ್,

ಗಿಲ್-ವೆಂಟ್ಸ್: ಥರ್ಮನ್ ಎಫಿಸಿಯೆನ್ಸಿ,

ರಾಮ್ ಏರ್: ಇಂಡಕ್ಷನ್

ಅತಿ ಶೀಘ್ರದಲ್ಲೇ ಟಿವಿಎಸ್ ಅಪಾಚಿ ಆರ್‌ಟಿಆರ್ 300 ಬಿಡುಗಡೆ

ತಮಿಳುನಾಡಿನಲ್ಲಿ ಸ್ಥಿತಗೊಂಡಿರುವ ಹೊಸೂರು ಘಟಕದಲ್ಲಿ ಅಕುಲಾ 310 ಕ್ರೀಡಾ ಬೈಕ್ ನಿರ್ಮಾಣವಾಗಲಿದೆ. ಇದು ಪ್ರಮುಖವಾಗಿಯೂ ಕೆಟಿಎಂ ಆರ್‌ಸಿ390, ಕವಾಸಕಿ ನಿಂಜಾ 300 ಮತ್ತು ಯಮಹಾ ಆರ್3 ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಅತಿ ಶೀಘ್ರದಲ್ಲೇ ಟಿವಿಎಸ್ ಅಪಾಚಿ ಆರ್‌ಟಿಆರ್ 300 ಬಿಡುಗಡೆ

ಯುಎಸ್ ಡಿ ಫ್ರಂಟ್ ಫಾರ್ಕ್, ರಿಯರ್ ಮೊನೊಶಾಕ್, ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆಯಲಿದೆ.

ಅತಿ ಶೀಘ್ರದಲ್ಲೇ ಟಿವಿಎಸ್ ಅಪಾಚಿ ಆರ್‌ಟಿಆರ್ 300 ಬಿಡುಗಡೆ

ಇದರಲ್ಲಿ ಬಿಎಂಡಬ್ಲ್ಯು ಮೊಟೊರಾಡ್ ಅಭಿವೃದ್ಧಿಪಡಿಸಿರುವ 313 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಪೆಟ್ರೋಲ್ ಎಂಜಿನ್ ಬಳಕೆಯಾಗಲಿದ್ದು, 28 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಅತಿ ಶೀಘ್ರದಲ್ಲೇ ಟಿವಿಎಸ್ ಅಪಾಚಿ ಆರ್‌ಟಿಆರ್ 300 ಬಿಡುಗಡೆ

ಇದು ಬಿಎಂಡಬ್ಲ್ಯು 310 ಆರ್ ಬೈಕ್ ನಲ್ಲಿರುವುದಕ್ಕೆ ಸಮಾನವಾಗಿದೆ. ಅಂದ ಹಾಗೆ ನೂತನ ಅಕುಲಾ 310, ಭಾರತದಲ್ಲಿ 2.2 ಲಕ್ಷ ರು.ಗಳಿಂದ 2.5 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

More from DriveSpark

Article Published On: Saturday, July 16, 2016, 13:05 [IST]
English summary
TVS Teases Akula 310 On Twitter; Launch Imminent?
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+