ಟಿವಿಎಸ್ ಜೆಸ್ಟ್ 110 'ಹಿಮಾಲಯನ್ ಹೈಸ್' ವಿಶೇಷ ಆವೃತ್ತಿ ಬಿಡುಗಡೆ

By Nagaraja

ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಟಿವಿಎಸ್ ಮೋಟಾರು ಕಂಪನಿ ಅತಿ ನೂತನ ಜೆಸ್ಟ್ 100 'ಹಿಮಾಲಯನ್ ಹೈಸ್' ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಸಮುದ್ರ ಮಟ್ಟದಿಂದ 18380 ಅಡಿ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ಮೋಟಾರು ವಾಹನ ಸಂಚಾರದ 'ಖರ್ದಂಗ್ ಲಾ ಪಾಸ್' ಹಾದಿಯನ್ನು ದಾಟಿ ಬಂದಿರುವ ಮಹಿಳಾ ಚಾಲಕಿ ಅನಂ ಹಾಶೀಂ ನೆನಪಿಗಾಗಿ 'ಹಿಮಾಲಯನ್ ಹೈಸ್' ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 46,113 ರು. (ಎಕ್ಸ್ ಶೋ ರೂಂ ಬೆಂಗಳೂರು)

ಟಿವಿಎಸ್ ಜೆಸ್ಟ್ ಸ್ಟ್ಯಾಂಡರ್ಡ್ ಆವೃತ್ತಿಗಿಂತಲೂ ವಿಶೇಷ ಆವೃತ್ತಿಯು 600 ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ಹಾಗಿದ್ದರೂ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ತರಲಾಗಿದೆ.

ಟಿವಿಎಸ್ ಜೆಸ್ಟ್ 110 'ಹಿಮಾಲಯನ್ ಹೈಸ್' ವಿಶೇ ಆವೃತ್ತಿ ಬಿಡುಗಡೆ

ವಿಶೇಷ ಬಣ್ಣ, ಜೋಡಿ ಬಣ್ಣದ ಸೀಟುಗಳು, ಇಂಟಿರಿಯರ್ ಪ್ಯಾನೆಲ್ ಮತ್ತು ವಿಶೇಷ ಆವೃತ್ತಿಯ ಲಾಂಛನವನ್ನು ಬಿಡುಗಡೆ ಮಾಡಿದೆ.

ಟಿವಿಎಸ್ ಜೆಸ್ಟ್ 110 'ಹಿಮಾಲಯನ್ ಹೈಸ್' ವಿಶೇ ಆವೃತ್ತಿ ಬಿಡುಗಡೆ

ಸಮುದ್ರ ಮಟ್ಟದಿಂದ 18,380 ಅಡಿ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ಮೋಟಾರು ವಾಹನ ಸಂಚಾರದ ಖರ್ದಂಗ್ ಲಾ ಪಾಸ್ ದಾಟುವ ಮೂಲಕ ಟಿವಿಎಸ್ ಜೆಸ್ಟ್ ದಾಖಲೆ ಬರೆದಿದೆ.

ಟಿವಿಎಸ್ ಜೆಸ್ಟ್ 110 'ಹಿಮಾಲಯನ್ ಹೈಸ್' ವಿಶೇ ಆವೃತ್ತಿ ಬಿಡುಗಡೆ

ನೂತನ ಟಿವಿಎಸ್ ಜೆಸ್ಟ್ 100 ಹಿಮಾಲಯನ್ ಹೈಸ್, ಅತಿ ವಿಶೇಷವಾದ ಕಂದು ಬಣ್ಣ, ವಿವಿಧ ಪ್ಯಾನೆಲ್, ವಿಶೇಷ ಬಣ್ಣದ ಕವರ್ ಸ್ವಿಚ್ ಫಲಕಗಳನ್ನು ಕಾಣಬಹುದಾಗಿದೆ.

ಟಿವಿಎಸ್ ಜೆಸ್ಟ್ 110 'ಹಿಮಾಲಯನ್ ಹೈಸ್' ವಿಶೇ ಆವೃತ್ತಿ ಬಿಡುಗಡೆ

21ರ ಹರೆಯದ ಅನಾಂ ಹಾಶೀಂ ಟಿವಿಎಸ್ ಜೆಸ್ಟ್ ನಲ್ಲಿ ಖರ್ದಂಗ್ ಲಾ ಪಾಸ್ ಕ್ರಮಿಸುವ ಮೂಲಕ ಭಾರತೀಯ ದಾಖಲೆ ಪುಟದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಒಟ್ಟು 20 ದಿನಗಳ ಪರ್ಯಂತ ಯಾತ್ರೆ ಹಮ್ಮಿಕೊಂಡಿದ್ದರು.

ಟಿವಿಎಸ್ ಜೆಸ್ಟ್ 110 'ಹಿಮಾಲಯನ್ ಹೈಸ್' ವಿಶೇ ಆವೃತ್ತಿ ಬಿಡುಗಡೆ

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಅನಾಂ ಹಾಶೀಂ, 'ಚಾಲನೆ ನನ್ನ ಅಭಿಲಾಷೆಯಾಗಿದ್ದು, ಯಾವತ್ತೂ ನೂತನ ಸವಾಲುಗಳನ್ನು ಸ್ವೀಕರಿಸಲು ತಯಾರಾಗಿದ್ದೇನೆ' ಎಂದಿದ್ದಾರೆ.

ಟಿವಿಎಸ್ ಜೆಸ್ಟ್ 110 'ಹಿಮಾಲಯನ್ ಹೈಸ್' ವಿಶೇ ಆವೃತ್ತಿ ಬಿಡುಗಡೆ

109.7 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಟಿವಿಎಸ್ ಸ್ಕೂಟಿ ಜೆಸ್ಟ್, 8.7 ಎನ್ ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿ ಉತ್ಪಾದಿಸಲಿದೆ.

ಟಿವಿಎಸ್ ಜೆಸ್ಟ್ 110 'ಹಿಮಾಲಯನ್ ಹೈಸ್' ವಿಶೇ ಆವೃತ್ತಿ ಬಿಡುಗಡೆ

ಅಂತೆಯೇ ಪ್ರತಿ ಲೀಟರ್ ಗೆ 62 ಕೀ.ಮೀ.ಗಳಷ್ಟು ಮೈಲೇಜ್ ನೀಡುವಷ್ಟು ಸಮರ್ಥವೆನಿಸಿದೆ.

More from DriveSpark

Article Published On: Saturday, May 14, 2016, 10:59 [IST]
English summary
TVS Set To Introduce Limited Edition Scooty Zest Himalayan Highs
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+