2018 ಯಮಹಾ ಎಂಟಿ-9 ದ್ವಿಚಕ್ರ ವಾಹನ ಭಾರತದಲ್ಲಿ ಪ್ರಾರಂಭ; ಬೆಲೆ ರೂ.10.88 ಲಕ್ಷ

Written By:

ಯಮಹಾ ಇಂಡಿಯಾ ಸಂಸ್ಥೆಯು ತನ್ನ ಹೊಸ ಪುನರಾವರ್ತನೆಯಾದ, ಎಂಟಿ-9 ದ್ವಿಚಕ್ರ ವಾಹನವನ್ನು ಸೂಕ್ಷ್ಮ ಕಾಸ್ಮೆಟಿಕ್ ನವೀಕರಣಗಳೊಂದಿಗೆ ದೇಶದಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕ್ ರೂ.10.88 ಲಕ್ಷ ಎಕ್ಸ್ ಶೋರೂಂ(ದೆಹಲಿ) ಹೊಂದಿದೆ.

2018 ಯಮಹಾ ಎಂಟಿ-9 ದ್ವಿಚಕ್ರ ವಾಹನ ಭಾರತದಲ್ಲಿ ಪ್ರಾರಂಭ; ಬೆಲೆ ರೂ.10.88 ಲಕ್ಷ

ಪ್ರತಿಷ್ಠಿತ ವಾಹನ ತಯಾರಕ ಕಂಪೆನಿಯಾದ ಯಮಹಾ ಅನಾವರಣಗೊಳಿಸಿರುವ ಎಂಟಿ-9 ದ್ವಿಚಕ್ರ ವಾಹನವು ಹೊಸ ಬಣ್ಣಗಳ ಆಯ್ಕೆಯಲ್ಲಿ ಕೇವಲ ಸೌಂದರ್ಯವರ್ಧಕ ನವೀಕರಣಗಳನ್ನು ಮಾತ್ರ ಪಡೆಯುತ್ತದೆ ಹಾಗು ಮೋಟಾರ್ ಸೈಕಲ್‌ನ ಒಟ್ಟಾರೆ ವಿನ್ಯಾಸವು ಹಿಂದಿನ ಮಾದರಿಗೆ ಹೋಲುತ್ತದೆ.

2018 ಯಮಹಾ ಎಂಟಿ-9 ದ್ವಿಚಕ್ರ ವಾಹನ ಭಾರತದಲ್ಲಿ ಪ್ರಾರಂಭ; ಬೆಲೆ ರೂ.10.88 ಲಕ್ಷ

2018ರ ಯಮಹಾ ಎಂಟಿ-09 ಬೈಕ್, ಬ್ಲ್ಯೂಇಶ್ ಗ್ರೇ ಸಾಲಿಡ್, ಡೀಪ್ ಪುರ್ಪ್‌ಲಿಷ್ ಬ್ಲೂ ಮತ್ತು ಮತ್ತೆ ಡಾರ್ಕ್ ಗ್ರೇ ಎಂಬ ಮೂರು ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಳ್ಳಲಿದೆ. ದೇಶಾದ್ಯಂತ ಆಯ್ದ ವಿತರಕರರಲ್ಲಿ ಮೂಲಕ ಮಾರಾಟಗೊಳ್ಳಲಿದೆ.

2018 ಯಮಹಾ ಎಂಟಿ-9 ದ್ವಿಚಕ್ರ ವಾಹನ ಭಾರತದಲ್ಲಿ ಪ್ರಾರಂಭ; ಬೆಲೆ ರೂ.10.88 ಲಕ್ಷ

ಮುಂಭಾಗದ ವಿನ್ಯಾಸದಲ್ಲಿ, ಹೊಸ ಎಂಟಿ-09 ಕಾರು ಹೊರ ಹೋಗುವ ಮಾದರಿಗೆ ಸಮನಾಗಿರುತ್ತದೆ. ಮುಂಭಾಗದಲ್ಲಿ ಡ್ಯೂಯಲ್ ಹೆಡ್‌ಲ್ಯಾಂಪ್ ಸೆಟಪ್ ಮತ್ತು ಸ್ನಾಯುವಿನ ವಿನ್ಯಾಸದ ಇಂಧನ ತೊಟ್ಟಿಯೊಂದಿಗೆ ಆಕ್ರಮಣಕಾರಿ ವಿನ್ಯಾಸವನ್ನು ಹೊಂದಿದೆ.

2018 ಯಮಹಾ ಎಂಟಿ-9 ದ್ವಿಚಕ್ರ ವಾಹನ ಭಾರತದಲ್ಲಿ ಪ್ರಾರಂಭ; ಬೆಲೆ ರೂ.10.88 ಲಕ್ಷ

ಎಂಟಿ -09 ವಾಹನವನ್ನು ಭಾರತದಲ್ಲಿ ಸಂಪೂರ್ಣ ಬಿಲ್ಟ್ ಯುನಿಟ್ ಮಾರ್ಗದ ಮೂಲಕ ಹೊರತರಲಾಗುತ್ತಿದೆ. ಹೊಸ ಯಮಹಾ ಎಂಟಿ -09 ಬೈಕ್, 847 ಸಿಸಿ ಲಿಕ್ವಿಡ್ ಕೋಲ್ಡ್, ಮೂರು ಸಿಲಿಂಡರ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ. ಈ ಎಂಜಿನ್ 113.4 ಬಿಎಚ್‌ಪಿ ಮತ್ತು 87.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

2018 ಯಮಹಾ ಎಂಟಿ-9 ದ್ವಿಚಕ್ರ ವಾಹನ ಭಾರತದಲ್ಲಿ ಪ್ರಾರಂಭ; ಬೆಲೆ ರೂ.10.88 ಲಕ್ಷ

500-600 ಸಿಸಿ ವಾಹನಗಳಿಂದ 800 ಸಿಸಿ ಮೋಟಾರ್ ಸೈಕಲ್‌ಗೆ ಅಪ್ಡೇಟ್ ಆಗಲು ಬಯಸುವವರಿಗೆ ಯಮಹಾ ಎಂಟಿ-09 ಉತ್ತಮ ಆಯ್ಕೆ ಎನ್ನಬಹುದು.

2018 ಯಮಹಾ ಎಂಟಿ-9 ದ್ವಿಚಕ್ರ ವಾಹನ ಭಾರತದಲ್ಲಿ ಪ್ರಾರಂಭ; ಬೆಲೆ ರೂ.10.88 ಲಕ್ಷ

ಪ್ರಸಕ್ತ, ಯಮಹಾ ಸೂಪರ್ ಬೈಕ್ ವಿಭಾಗದಲ್ಲಿ ಸೀಮಿತ ಕೊಡುಗೆ ನೀಡಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರ್ಯಕ್ಷಮತೆ ಮೋಟರ್ ವಾಹನಗಳನ್ನು ಪರಿಚಯಿಸುವುದರ ಕಡೆ ಕಾರ್ಯನಿರ್ವಹಿಸುತ್ತಿದೆ. ಹೊಸ ಯಮಹಾ ಎಂಟಿ -09 ವಾಹನವು ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಮತ್ತು ಕವಸಾಕಿ ಝೆಡ್ 900 ಮಾದರಿಯ ವಾಹನಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.

Read more on yamaha ಯಮಹಾ
English summary
Yamaha India has launched the new iteration of its naked roadster, the MT-09 in the country with subtle cosmetic updates.
Story first published: Friday, November 24, 2017, 17:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark