ಗ್ರಾಹಕರ ಆಯ್ಕೆಯಲ್ಲಿ ಹೋಂಡಾ ನಂ.1 ಸ್ಥಾನ ಪಡೆದಿದ್ದು ಯಾವ ಕಾರಣಕ್ಕೆ?

ಈ ಮೂಲಕ ಇತರೆ ದ್ಪಿಚಕ್ರ ವಾಹನಗಳಿಗೆ ತೀವ್ರ ಸ್ಪರ್ಧೆ ಒಡ್ಡಿರುವ ಹೋಂಡಾ ಸಂಸ್ಥೆಯು, ಕಳೆದ ಅವಧಿಗಿಂತ ಶೇ.4 ರಷ್ಟು ಮಾರಾಟ ಅಭಿವೃದ್ದಿ ಕಂಡಿದೆ.

By Praveen

ಭಾರತೀಯ ಆಟೋ ಮೊಬೈಲ್ ಉದ್ಯಮದಲ್ಲಿ ತನ್ನದೇ ಬೇಡಿಕೆ ಕಾಯ್ದುಕೊಂಡಿರುವ ಹೋಂಡಾ ಸಂಸ್ಥೆಯು ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ ನಂ.1 ಬ್ರ್ಯಾಂಡ್ ಆಗಿ ಹೊರಹೊಮ್ಮಿದ್ದು, ಬೈಕ್ ಮಾರಾಟದಲ್ಲಿ ಶೇ.52ರಷ್ಟು ಪಾಲು ತನ್ನದಾಗಿಸಿಕೊಂಡಿದೆ.

ಗ್ರಾಹಕರ ಆಯ್ಕೆಯಲ್ಲಿ ಹೋಂಡಾ ನಂ.1 ಸ್ಥಾನ ಪಡೆದಿದ್ದು ಯಾವ ಕಾರಣಕ್ಕೆ?

ದೇಶದ ಅರ್ಧಕ್ಕೂ ಹೆಚ್ಚು ದ್ವಿಚಕ್ರ ವಾಹನ ಖರೀದಿಗಾರರು ಹೋಂಡಾ ಉತ್ಪನ್ನಗಳ ಖರೀದಿಸಲು ಮುಗಿಬಿದ್ದಿದ್ದು, ಇದೇ ಕಾರಣಕ್ಕೆ ಪ್ರಸಕ್ತ ವರ್ಷದಲ್ಲಿ ಹೋಂಡಾ ಇಂಡಿಯಾ ಸಂಸ್ಥೆಯು ದ್ವಿಚಕ್ರ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ದಾಖಲೆ ಸೃಷ್ಠಿಸಿದೆ.

ಗ್ರಾಹಕರ ಆಯ್ಕೆಯಲ್ಲಿ ಹೋಂಡಾ ನಂ.1 ಸ್ಥಾನ ಪಡೆದಿದ್ದು ಯಾವ ಕಾರಣಕ್ಕೆ?

ಇದಲ್ಲದೇ ದೇಶದ ಪ್ರಮುಖ 15 ರಾಜ್ಯಗಳಲ್ಲಿ ಹೋಂಡಾ ಉತ್ಪನ್ನಗಳಿಗೆ ವಿಶೇಷ ಬೇಡಿಕೆಯಿದ್ದು, ತಮಿಳುನಾಡಿನಲ್ಲಿ ಅತಿ ಹೆಚ್ಚು ದ್ವಿಚಕ್ರ ಮಾರಾಟ ಮಾಡಿದೆ. ಜೊತೆಗೆ ರಾಜ್ಯವಾರು ಬೈಕ್ ಮಾರಾಟದಲ್ಲಿ ಕರ್ನಾಟಕವು ಶೇ.35ರಷ್ಟು ಮಾರಾಟ ಪ್ರಮಾಣ ಹೊಂದಿದೆ.

Recommended Video

Horrifying Footage Of A Cargo Truck Going In Reverse, Without A Driver - DriveSpark
ಗ್ರಾಹಕರ ಆಯ್ಕೆಯಲ್ಲಿ ಹೋಂಡಾ ನಂ.1 ಸ್ಥಾನ ಪಡೆದಿದ್ದು ಯಾವ ಕಾರಣಕ್ಕೆ?

ಈ ಮೂಲಕ ಇತರೆ ದ್ಪಿಚಕ್ರ ವಾಹನಗಳಿಗೆ ತೀವ್ರ ಸ್ಪರ್ಧೆ ಒಡ್ಡಿರುವ ಹೋಂಡಾ ಸಂಸ್ಥೆಯು, ಕಳೆದ ಅವಧಿಗಿಂತ ಶೇ.4 ರಷ್ಟು ಮಾರಾಟ ಅಭಿವೃದ್ದಿ ಕಂಡಿದೆ.

ಗ್ರಾಹಕರ ಆಯ್ಕೆಯಲ್ಲಿ ಹೋಂಡಾ ನಂ.1 ಸ್ಥಾನ ಪಡೆದಿದ್ದು ಯಾವ ಕಾರಣಕ್ಕೆ?

ಹೋಂಡಾ ದ್ವಿಚಕ್ರ ವಾಹನಗಳ ಮಾರಾಟ ದಾಖಲೆಯ ಬಗ್ಗೆ ಮಾತನಾಡಿರುವ ಹೋಂಡಾ ಭಾರತೀಯ ವಿಭಾಗ ಅಧ್ಯಕ್ಷ ಮಿನುರೋ ಕೊಟೊ, ಪ್ರಮುಖ ಬೈಕ್ ಮಾದರಿಗಳನ್ನು ಹಿಂದಿಕ್ಕಿ ಗ್ರಾಹಕರನ್ನು ಸೆಳೆಯುವಲ್ಲಿ ಕೈಗೊಂಡ ಕ್ರಮಗಳು ಯಶಸ್ವಿಯಾಗಿವೆ ಎಂದಿದ್ದಾರೆ.

ಗ್ರಾಹಕರ ಆಯ್ಕೆಯಲ್ಲಿ ಹೋಂಡಾ ನಂ.1 ಸ್ಥಾನ ಪಡೆದಿದ್ದು ಯಾವ ಕಾರಣಕ್ಕೆ?

ಜೊತೆಗೆ ಉತ್ತಮ ಇಂಧನ ಕಾರ್ಯಕ್ಷಮತೆ, ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಹೋಂಡಾ ಬೈಕ್‌ಗಳು ಭಾರತೀಯ ಗ್ರಾಹಕರಿಗೆ ಅಚ್ಚುಮೆಚ್ಚಿನ ಬೈಕ್ ಮಾದರಿಯಾಗಿದ್ದು, ನಗರ ಮತ್ತು ಗ್ರಾಮೀಣ ಭಾಗದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎನ್ನಬಹುದು.

ತಪ್ಪದೇ ಓದಿ-ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಗ್ರಾಹಕರ ಆಯ್ಕೆಯಲ್ಲಿ ಹೋಂಡಾ ನಂ.1 ಸ್ಥಾನ ಪಡೆದಿದ್ದು ಯಾವ ಕಾರಣಕ್ಕೆ?

ಇದರಿಂದಾಗಿಯೇ ಸದ್ಯ ಮಾರಾಟ ವಿಭಾಗದಲ್ಲಿನ ಶೇ.52 ಏರಿಕೆಯನ್ನು ಶೇ.60ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಲು ಮುಂದಾಗಿರುವ ಹೋಂಡಾ, ಮುಂಬರುವ ದಿನಗಳಲ್ಲಿ ತನ್ನ ಉತ್ಪನ್ನಗಳ ಮೇಲೆ ಮತ್ತಷ್ಟು ವಿಶೇಷ ರಿಯಾಯ್ತಿಗಳನ್ನು ಘೋಷಿಸುವ ಸಾಧ್ಯತೆಗಳಿವೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Article Published On: Thursday, December 21, 2017, 19:47 [IST]
English summary
Read in Kannada about Honda Becomes Number One Choice of Two Wheeler Customers in India.
Read more on honda ಹೋಂಡಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+