ತಾಂತ್ರಿಕ ದೋಷ- ಸಿಬಿ ಹಾರ್ನೆಟ್ 160ಆರ್, ಸಿಬಿ ಯೂನಿಕಾರ್ನ್ ಹಿಂಪಡೆದ ಹೋಂಡಾ

Written By:

ತಾಂತ್ರಿಕ ದೋಷ ಹಿನ್ನೆಲೆ ಸಿಬಿ ಹಾರ್ನೆಟ್ 160ಆರ್, ಸಿಬಿ ಯೂನಿಕಾರ್ನ್ ಬೈಕ್ ಮಾದರಿಗಳನ್ನು ಹೋಂಡಾ ಮೋಟಾರ್ಸ್ ಸಂಸ್ಥೆಯು ಹಿಂಪಡೆದಿದ್ದು, ಶೀಘ್ರದಲ್ಲೇ ಸಮಸ್ಯೆಯನ್ನು ಸರಿಪಡಿಸುವ ಬಗ್ಗೆ ಭರವಸೆ ನೀಡಿದೆ.

ತಾಂತ್ರಿಕ ದೋಷ- ಸಿಬಿ ಹಾರ್ನೆಟ್ 160ಆರ್, ಸಿಬಿ ಯೂನಿಕಾರ್ನ್ ಹಿಂಪಡೆದ ಹೋಂಡಾ

ಕೆಲವು ಬಾರಿ ವಾಹನಗಳ ಉತ್ಪಾದನೆಯಲ್ಲಿ ತಾಂತ್ರಿಕ ದೋಷಗಳು ಕಂಡುಬರುವುದು ಸಾಮಾನ್ಯ. ಅಂತಯೇ ಇದೀಗ ಹೋಂಡಾ ಜನಪ್ರಿಯ ಬೈಕ್ ಮಾದರಿಗಳಾದ ಸಿಬಿ ಹಾರ್ನೆಟ್ 160ಆರ್, ಸಿಬಿ ಯೂನಿಕಾರ್ನ್‌ನಲ್ಲೂ ಹೊಸ ಸಮಸ್ಯೆ ಕಂಡುಬಂದಿದೆ.

ತಾಂತ್ರಿಕ ದೋಷ- ಸಿಬಿ ಹಾರ್ನೆಟ್ 160ಆರ್, ಸಿಬಿ ಯೂನಿಕಾರ್ನ್ ಹಿಂಪಡೆದ ಹೋಂಡಾ

ಸಿಬಿ ಹಾರ್ನೆಟ್ 160ಆರ್, ಸಿಬಿ ಯೂನಿಕಾರ್ನ್ ಬೈಕ್‌ನ ಕ್ಲಸ್ಟರ್‌ ದೋಷಯುಕ್ತ ಗಡಿಯಾರದಿಂದಾಗಿ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದು, ಈ ಹಿನ್ನೆಲೆ ಸಮಸ್ಯೆ ಬಗೆಹರಿಸಲು ಮುಂದಾಗಿರುವ ಹೋಂಡಾ ಸಂಸ್ಥೆಯು ಬೈಕ್‌ಗಳ ತಪಾಸಣೆ ನಡೆಸಲು ಮುಂದಾಗಿದೆ.

ತಾಂತ್ರಿಕ ದೋಷ- ಸಿಬಿ ಹಾರ್ನೆಟ್ 160ಆರ್, ಸಿಬಿ ಯೂನಿಕಾರ್ನ್ ಹಿಂಪಡೆದ ಹೋಂಡಾ

ಸ್ವಯಂ ಪ್ರೇರಿತವಾಗಿ ಸಿಬಿ ಹಾರ್ನೆಟ್ 160ಆರ್, ಸಿಬಿ ಯೂನಿಕಾರ್ನ್ ಹಿಂದಕ್ಕೆ ಪಡೆಯಲಾಗಿದ್ದು, ಯಾವುದೇ ಶುಲ್ಕ ಪಡೆಯದೇ ಸಮಸ್ಯೆ ಸರಿಪಡಿಸುವ ಬಗ್ಗೆ ಹೋಂಡಾ ಪ್ರಕಟನೆ ಹೊರಡಿಸಿದೆ.

ತಾಂತ್ರಿಕ ದೋಷ- ಸಿಬಿ ಹಾರ್ನೆಟ್ 160ಆರ್, ಸಿಬಿ ಯೂನಿಕಾರ್ನ್ ಹಿಂಪಡೆದ ಹೋಂಡಾ

ಒಂದು ವೇಳೆ ನೀವು ಕೂಡಾ ಸಿಬಿ ಹಾರ್ನೆಟ್ 160ಆರ್, ಸಿಬಿ ಯೂನಿಕಾರ್ನ್ ಖರೀದಿ ಮಾಡಿದ್ದರೆ ನಿಮ್ಮ ಹತ್ತಿರದ ಹೋಂಡಾ ಡೀಲರ್ಸ್ ಬಳಿ ಯಾವುದೇ ಶುಲ್ಕ ಪಾವತಿ ಮಾಡದೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ತಾಂತ್ರಿಕ ದೋಷ- ಸಿಬಿ ಹಾರ್ನೆಟ್ 160ಆರ್, ಸಿಬಿ ಯೂನಿಕಾರ್ನ್ ಹಿಂಪಡೆದ ಹೋಂಡಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಆಟೋ ಮೊಬೈಲ್ ಉದ್ಯಮದಲ್ಲಿ ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇದೀಗ ಸಿಬಿ ಹಾರ್ನೆಟ್ 160ಆರ್, ಸಿಬಿ ಯೂನಿಕಾರ್ನ್ ಇಂತದ್ದೇ ಸಮಸ್ಯೆ ಕಂಡುಬಂದಿದೆ. ಹೀಗಾಗಿ ಕೂಡಲೇ ನಿಮ್ಮ ಹತ್ತಿರದ ಡೀಲರ್ಸ್ ಬಳಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

Read more on ಹೋಂಡಾ honda
English summary
Read in Kannada about Honda Recalls CB Hornet 160R And CB Unicorn 160.
Story first published: Thursday, August 3, 2017, 18:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark