ಭಾರತದ ರಸ್ತೆಗಿಳಿಯಲು ಸಿದ್ದವಾದ ಇಂಡಿಯನ್ ಸ್ಕೌಟ್ ಬಾಬರ್ ಕ್ರೂಸರ್ ಬೈಕ್

ಭಾರತದಲ್ಲಿ ಈ ವರ್ಷದ ನವೆಂಬರ್ 24ರಂದು ನೆಡೆಯಲಿರುವ ಇಂಡಿಯನ್ ಬೈಕ್ ವೀಕ್‌ನಲ್ಲಿ ಹೊಸ ಸ್ಕೌಟ್ ಬಾಬರ್ ಮೋಟಾರ್ ಸೈಕಲ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಇಂಡಿಯನ್ ಸ್ಕೌಟ್ ಸಂಸ್ಥೆಯು ನಿರ್ಧರಿಸಿದೆ.

By Girish

ಅನೇಕರಿಂದ "ಬಡಾಸ್" ಕ್ರೂಸರಾಗಿ ಉಲ್ಲೇಖವಾಗಿರುವ ಸ್ಕೌಟ್ ಬಾಬರ್ ಮೋಟಾರ್ ಸೈಕಲ್, ಮೂಲಭೂತವಾಗಿ ಇಂಡಿಯನ್ ಸ್ಕೌಟ್ ಬೈಕಿನ ನಗರದ ಆವೃತಿಯಾಗಿದೆ. ಸ್ಕೌಟ್ ವಾಹನದ ಆಧಾರದ ಮೇಲೆ, ಈ ಆವೃತಿಯು ಗಾಢವಾದ ಮೇಲ್ಭಾಗವನ್ನು ಪಡೆದುಕೊಂಡಿದೆ.

ಭಾರತದ ರಸ್ತೆಗಿಳಿಯಲು ಸಿದ್ದವಾದ ಇಂಡಿಯನ್ ಸ್ಕೌಟ್ ಬಾಬರ್ ಕ್ರೂಸರ್ ಬೈಕ್

ಭಾರತೀಯ ಮೋಟಾರ್ ಸೈಕಲ್ ಅತ್ಯದ್ಭುತ ಹಳೆಯ ಶೈಲಿಯ ಕ್ರೂಸರ್‌ಗಳನ್ನು ನಿರ್ಮಿಸಲು ಹೆಸರುವಾಗಿಯಾಗಿದೆ. ಆದರೆ ಸ್ಕೌಟ್ ಬಾಬರ್‌ನೊಂದಿಗೆ ನಗರ ಪ್ರದೇಶಕ್ಕೆ ಹತ್ತಿರವಾಗಲು ಯತ್ನಿಸುತ್ತಿದೆ.

ಭಾರತದ ರಸ್ತೆಗಿಳಿಯಲು ಸಿದ್ದವಾದ ಇಂಡಿಯನ್ ಸ್ಕೌಟ್ ಬಾಬರ್ ಕ್ರೂಸರ್ ಬೈಕ್

ಸ್ಕೌಟ್ ಬಾಬರ್ ಬೈಕ್, ಫ್ರೇಮ್, ಕೂಲಿಂಗ್ ಸಿಸ್ಟಮ್, ಎಕ್ಸ್‌ಸಾಸ್ಟ್, ಪ್ರೈಮರಿ ಮತ್ತು ಕ್ಲಚ್ ಕವರ್‌ಗಳು, ಹ್ಯಾಂಡಲ್ ಬಾರ್‌ಗಳು, ಹೆಡ್‌ಲೈಟ್ ನಸೆಲ್, ಮಿರರ್‌ಗಳು ಮತ್ತು ಗೇಜ್ ಮುಖದ ಜೊತೆಗೆ ಗಾಢವಾದ ಆವೃತ್ತಿಯಾಗಿ ಸ್ಕೌಟ್ ಬಿಡುಗಡೆಗೊಳ್ಳಲಿದೆ.

ಭಾರತದ ರಸ್ತೆಗಿಳಿಯಲು ಸಿದ್ದವಾದ ಇಂಡಿಯನ್ ಸ್ಕೌಟ್ ಬಾಬರ್ ಕ್ರೂಸರ್ ಬೈಕ್

ಬ್ಲಾಕ್ ಹೆಡ್‌ಲ್ಯಾಂಪ್ ನಸೆಲ್, ವೆಂಟೆಡ್ ಎಕ್ಸ್‌ಹಾಸ್ಟ್ ಶೀಲ್ಡ್, ಬ್ಲಾಕ್ ಸ್ಪೀಡೊಮೀಟರ್ ಮತ್ತು ಸಿಂಗಲ್ ಲೆದರ್ ಸೀಟ್, ಹೊಸ ಬ್ಯಾಡ್ಜ್ ಪಡೆದ ಇಂಧನ ಟ್ಯಾಂಕ್‌ನಂತಹ ಇತರ ಲಕ್ಷಣಗಳನ್ನು ಪಡೆದುಕೊಂಡಿದೆ.

ಭಾರತದ ರಸ್ತೆಗಿಳಿಯಲು ಸಿದ್ದವಾದ ಇಂಡಿಯನ್ ಸ್ಕೌಟ್ ಬಾಬರ್ ಕ್ರೂಸರ್ ಬೈಕ್

ಇಂಡಿಯನ್ ಸ್ಕೌಟ್ ಬಾಬರ್ ಬೈಕ್, 1131 ಸಿಸಿ ದ್ರವ ತಂಪಾಗುವ ಎಂಜಿನ್ ಅವಳಿ ಸಿಲಿಂಡರ್‌ನೊಂದಿಗೆ, 99 ಬಿಎಚ್‌ಪಿ ಮತ್ತು 97.7 ಎನ್‌ಎಂ ಟಾರ್ಕ್ ಉತ್ಪಾದನೆಯ ಮಾಡುತ್ತದೆ. ಹಾಗು 6-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

ಭಾರತದ ರಸ್ತೆಗಿಳಿಯಲು ಸಿದ್ದವಾದ ಇಂಡಿಯನ್ ಸ್ಕೌಟ್ ಬಾಬರ್ ಕ್ರೂಸರ್ ಬೈಕ್

ಇಂಡಿಯನ್ ಸ್ಕೌಟ್ ಬಾಬರ್ ರೂ.50,000 ಗಳೊಂದಿಗೆ ಪ್ರಾರಂಭವಾಗಿದ್ದು, ಶೋರೂಗಳಿಗೆ ವಿತರಣೆಗೊಂಡ ನಂತರ ರಸ್ತೆಗಳಿಗೆ ಬಿಡುಗಡೆಯಾಗಲಿದೆ. ಇಂಡಿಯನ್ ಸ್ಕೌಟ್ ಬಾಬರ್ ಬೈಕ್ ಭಾರತದಲ್ಲಿ ನಗರ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಲಾಗಿದ್ದು, ಜನರನ್ನು ಹೇಗೆ ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Indian Motorcycle is all set to launch the new Scout Bobber in India on November 24, 2017, at the India Bike Week 2017.
Story first published: Saturday, November 18, 2017, 14:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X