ರೂ.7.68 ಲಕ್ಷಕ್ಕೆ ಬಿಡುಗಡೆಯಾದ ಕವಾಸಕಿ ಝಡ್900 ಬೈಕ್..!

Written By:

ಸೂಪರ್ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕವಾಸಕಿ ಸಂಸ್ಥೆಯು ಬಹುನೀರಿಕ್ಷಿತ ಝಡ್900 ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಮಾಹಿತಿ ಇಲ್ಲಿದೆ.

ರೂ.7.68 ಲಕ್ಷಕ್ಕೆ ಬಿಡುಗಡೆಯಾದ ಕವಾಸಕಿ ಝಡ್900 ಬೈಕ್

ಸ್ಪೋರ್ಟ್ ಬೈಕ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗೊಂಡಿರುವ ಕವಾಸಕಿ ಝಡ್ 900 ಬೈಕ್ ಮಾದರಿಯೂ ಎಕ್ಸ್ ಶೋರಂ ಬೆಲೆಗಳ ಪ್ರಕಾರ ರೂ.7.68 ಲಕ್ಷಕ್ಕೆ ಲಭ್ಯವಿದ್ದು, ಸುಧಾರಿತ ತಂತ್ರಜ್ಞಾ ವ್ಯವಸ್ಥೆ ಹೊಂದಿದೆ.

ರೂ.7.68 ಲಕ್ಷಕ್ಕೆ ಬಿಡುಗಡೆಯಾದ ಕವಾಸಕಿ ಝಡ್900 ಬೈಕ್

948ಸಿಸಿ 4 ಸಿಲಿಂಡರ್ ಎಂಜಿನ್ ಹೊಂದಿರುವ ಕವಾಸಕಿ ಝಡ್900 ಬೈಕ್ ಮಾದರಿಯೂ 123 ಬಿಎಚ್‌ಪಿ ಮತ್ತು 98.6 ಎಂಎನ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ರೂ.7.68 ಲಕ್ಷಕ್ಕೆ ಬಿಡುಗಡೆಯಾದ ಕವಾಸಕಿ ಝಡ್900 ಬೈಕ್

ಇದರ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆ ಪಡೆದುಕೊಂಡಿದ್ದು, 300 ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್‌ನೊಂದಿಗೆ ಬಿಎಸ್-4 ಎಂಜಿನ್‌ ಸೌಲಭ್ಯಗಳೊಂದಿಗೆ ಗ್ರಾಹಕರ ಸೇರುತ್ತಿದೆ.

ರೂ.7.68 ಲಕ್ಷಕ್ಕೆ ಬಿಡುಗಡೆಯಾದ ಕವಾಸಕಿ ಝಡ್900 ಬೈಕ್

ಝಡ್900 ಬೈಕ್ ಆವೃತ್ತಿಯಲ್ಲಿ ಎಬಿಎಸ್ ಹಾಗೂ ಐಎಂಯು ತಂತ್ರಜ್ಞಾನಗಳ ವ್ಯವಸ್ಥೆಯಿದ್ದು, ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ರೂ.7.68 ಲಕ್ಷಕ್ಕೆ ಬಿಡುಗಡೆಯಾದ ಕವಾಸಕಿ ಝಡ್900 ಬೈಕ್

ಇನ್ನು ಹಿಂದಿನ ಮಾದರಿಗಿಂತಲೂ ಉತ್ತಮ ವಿನ್ಯಾಸಗಳನ್ನು ಝಡ್900 ಮಾದರಿಯಲ್ಲಿ ಇರಿಸಲಾಗಿದ್ದು, ಡ್ಯುಯಲ್ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಹೊಸ ನಮೂನೆಯ ಇನ್ಫೋಮೆಟಿವ್ ಪ್ಯಾನೆಲ್ ಇರಿಸಲಾಗಿದೆ.

ರೂ.7.68 ಲಕ್ಷಕ್ಕೆ ಬಿಡುಗಡೆಯಾದ ಕವಾಸಕಿ ಝಡ್900 ಬೈಕ್

ಈ ಹಿನ್ನೆಲೆ 700 ರಿಂದ 900ಸಿಸಿ ಸಾಮರ್ಥ್ಯದ ಟ್ರಯಂಫ್ ಸ್ಟ್ರೀಟ್ ಟ್ರಿಪ್ಪಲ್ ಮತ್ತು ಡುಕಾಟಿ ಮೊನಾಸ್ಟರ್ ಬೈಕ್‌ಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ನೀರಿಕ್ಷೆಯಿದೆ.

English summary
Read in Kannada about 2017 Kawasaki Z900 Launched In India.
Story first published: Monday, July 10, 2017, 11:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark