ಜಿಕ್ಸರ್ ಸರಣಿಯ ಮೋಟಾರ್ ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಸುಜುಕಿ

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಎಸ್ಎಂಐಪಿಎಲ್) ಸಂಸ್ಥೆಯು ತನ್ನ ಜಿಕ್ಸರ್ ಎಸ್ಎಫ್ ಎಸ್‌ಪಿ ಮತ್ತು ಜಿಕ್ಸರ್ ಎಸ್‌ಪಿ ಮೋಟಾರ್ ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

By Girish

ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಎಬಿಎಸ್ ಮತ್ತು ಎಫ್‌ಐ(ಫ್ಯುಯೆಲ್ ಇಂಜೆಕ್ಷನ್) ಸೌಲಭ್ಯ ಹೊಂದಿರುವ ಜಿಕ್ಸರ್ ಎಸ್ಎಫ್ ಎಸ್‌ಪಿ ಬೈಕ್ ಮತ್ತು ಸ್ಟ್ಯಾಂಡರ್ಡ್ ಮಾದರಿಯ ಜಿಕ್ಸರ್ ಎಸ್‌ಪಿ ಎಂಬ ಹೆಸರಿನ ಎರಡು ಮೋಟಾರ್‌ ಸೈಕಲ್‌ಗಳನ್ನು ಭಾರತದಲ್ಲಿ ಅಮೋಘವಾಗಿ ಅನಾವರಣಗೊಳಿಸಿದೆ.

ಜಿಕ್ಸರ್ ಸರಣಿಯ ಮೋಟಾರ್ ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಸುಜುಕಿ

ಜಿಕ್ಸರ್ ಎಸ್ಎಫ್ ಎಸ್‌ಪಿ(ಎಬಿಎಸ್ ಮತ್ತು ಎಫ್ಐ ಜೊತೆ) ಬೈಕ್ ರೂ. 99,312 ಎಕ್ಸ್ ಷೋರೂಂ(ದೆಹಲಿ) ದರ ಪಡೆದುಕೊಂಡಿದೆ ಮತ್ತು ಜಿಕ್ಸರ್ ಎಸ್‌ಪಿ ರೂ. 81,175 ಎಕ್ಸ್ ಷೋ ರೂಂ(ದೆಹಲಿ) ದರವನ್ನು ಹೊಂದಿದೆ.

ಜಿಕ್ಸರ್ ಸರಣಿಯ ಮೋಟಾರ್ ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಸುಜುಕಿ

2017 ಜಿಕ್ಸರ್ ಎಸ್‌ಪಿ ಸರಣಿಯು ಆಕರ್ಷಕ ಟ್ರೈ-ಕಲರ್ ಸಂಯೋಜನೆಯನ್ನು ಹೊಂದಿದೆ ಮತ್ತು ಮುಂಭಾಗದ ಕೌಲ್ ಹಾಗು ಫ್ಯುಯೆಲ್ ಟ್ಯಾಂಕ್ ಮೇಲೆ ಹೊಸ ರೀತಿಯ ಗ್ರಾಫಿಕ್ಸ್ ನೋಡಬಹುದಾಗಿದೆ.

ಜಿಕ್ಸರ್ ಸರಣಿಯ ಮೋಟಾರ್ ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಸುಜುಕಿ

ಈ ಮೋಟಾರ್ ಸೈಕಲ್ ಸ್ಪೋರ್ಟ್ಸ್ ಜಿಕ್ಸರ್ ಎಸ್‌ಪಿ 2017 ಲಾಂಛನವನ್ನು ಸಹ ಹೊಂದಿದ್ದು, ಈ ಲಾಂಛನವು ಮೋಟಾರ್ ಸೈಕಲ್‌ಗೆ ಸ್ಪೋರ್ಟಿ ವಿನ್ಯಾಸ ನೀಡುವಲ್ಲಿ ಸಫಲವಾಗಿದೆ.

ಜಿಕ್ಸರ್ ಸರಣಿಯ ಮೋಟಾರ್ ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಸುಜುಕಿ

ಜಿಕ್ಸರ್ ಬೈಕಿನ ಯಾಂತ್ರಿಕ ವಿಚಾರಗಳ ಬಗ್ಗೆ ಹೇಳುದುದಾದರೆ, ಜಿಕ್ಸರ್ ಎಸ್ಎಫ್ ಎಸ್‌ಪಿ ಮತ್ತು ಜಿಕ್ಸರ್ ಎಸ್‌ಪಿ ಎಂಬ ಹೆಸರಿನ ಈ ಎರಡೂ ಮೋಟಾರ್ ಸೈಕಲ್‌ಗಳು, 155 ಸಿಸಿ ಏರ್ ಕೋಲ್ಡ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 14 ಏನ್‌ಎಂ ತಿರುಗುಬಲದಲ್ಲಿ 14.8 ರಷ್ಟು ಟಾರ್ಕ್ ಉತ್ಪಾದಿಸುತ್ತದೆ.

ಜಿಕ್ಸರ್ ಸರಣಿಯ ಮೋಟಾರ್ ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಸುಜುಕಿ

ಈ ಬೈಕಿನ ಎಂಜಿನ್ 5-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಿದ್ದು, ಜಿಕ್ಸರ್ ಎಸ್‌ಪಿ ಬೈಕ್ ಕಾರ್ಬ್ಯುರೇಟೆಡ್ ಘಟಕ ಹೊಂದಿದೆ ಹಾಗು ಜಿಕ್ಸರ್ ಎಸ್ಎಫ್ ಎಸ್‌ ಎಫ್ಐ(ಫ್ಯುಯೆಲ್ ಇಂಜೆಕ್ಷನ್) ವ್ಯವಸ್ಥೆಯನ್ನು ಬಳಸುತ್ತದೆ.

Most Read Articles

Kannada
Read more on ಸುಜುಕಿ suzuki
English summary
Suzuki Motorcycle India Private Limited (SMIPL) has launched the exclusive 2017 series of Gixxer SF SP with ABS and FI(Fuel Injection) and Gixxer SP in India.
Story first published: Friday, August 18, 2017, 12:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X