ಈ ವಿಚಾರ ನಿಜ ಆಗಿದ್ರೆ ಖಂಡಿತ ರಾಯಲ್ ಎನ್‌ಫೀಲ್ಡ್ ಪ್ರಿಯರಿಗೆ ಹಬ್ಬವೇ ಸರಿ...

ನಾವಿಂದು ನಿಮಗೆ ರಾಯಲ್ ಎನ್‌ಫೀಲ್ಡ್ ಬೈಕ್ ವಿಚಾರವಾಗಿ ಒಂದು ಶುಭ ಸಮಾಚಾರ ಹೇಳಲು ಹೊರಟಿದ್ದೇವೆ. ಈ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ...

By Girish

ಅದೇನೋ ಗೊತ್ತಿಲ್ಲ, ರಾಯಲ್ ಏನ್‌ಫೀಲ್ಡ್ ಅಂದ್ರೆ ನಮ್ ಯುವ ಜನತೆಗೆ ಪಂಚ ಪ್ರಾಣ, ಕೆಲವರಂತೂ ತಮ್ಮ ಸ್ವಂತ ಮಕ್ಕಳಂತೆ ಈ ಬೈಕುಗಳನ್ನು ಪೋಷಿಸುತ್ತಾರೆ. ಪ್ರಯಾಣ ಮಾಡುವಾಗ ನೀವೇನಾದರೂ ಈ ಬೈಕಿನ ಸಪ್ಪಳ ಕೇಳಿದರೆ ಖಂಡಿತ ಒಮ್ಮೆ ಅದರ ಕಡೆ ತಿರುಗಿ ನೋಡಿರುತ್ತೀರಿ.

ಈ ವಿಚಾರ ನಿಜ ಆಗಿದ್ರೆ ಖಂಡಿತ ರಾಯಲ್ ಏನ್‌ಫೀಲ್ಡ್ ಪ್ರಿಯರಿಗೆ ಹಬ್ಬವೇ ಸರಿ...

ಹೌದು, ನಾವಿಂದು ನಿಮಗೆ ರಾಯಲ್ ಏನ್‌ಫೀಲ್ಡ್ ಬೈಕ್ ವಿಚಾರವಾಗಿ ಒಂದು ಶುಭ ಸಮಾಚಾರ ಹೇಳಲು ಹೊರಟಿದ್ದೇವೆ. ರಾಯಲ್ ಏನ್‌ಫೀಲ್ಡ್ ಬೈಕ್ ಮಿಲಿಟರಿ ಆವೃತಿ ಕೇಳಿರುತ್ತೀರಿ, ಎಲ್ಲಾ ರೀತಿಯ ಬಣ್ಣದ ರಾಯಲ್ ಕ್ಲಾಸಿಕ್ ಬೈಕ್ ಬಗ್ಗೆ ನಿಮಗೆ ಗೊತ್ತು. ಆದರೆ ನಿಮಗೆ ಗೊತ್ತೇ ? ಈ ಬೈಕ್ ಹೊಸ ಬಣ್ಣದಲ್ಲಿ ನಿಮ್ಮ ಮುಂದೆ ಸದ್ಯದರಲ್ಲೇ ಬರಲಿದೆ.

ಈ ವಿಚಾರ ನಿಜ ಆಗಿದ್ರೆ ಖಂಡಿತ ರಾಯಲ್ ಏನ್‌ಫೀಲ್ಡ್ ಪ್ರಿಯರಿಗೆ ಹಬ್ಬವೇ ಸರಿ...

ಬೆಂಗಳೂರಿನ ಅಧಿಕೃತ ಮಾರಾಟಗಾರರ ಮಳಿಗೆಯ ಹೊರಗೆ ಹೊಸ ಮಿಲಿಟರಿ ಹಸಿರು ಬಣ್ಣದ ಹೊಸ ರಾಯಲ್ ಏನ್‌ಫೀಲ್ಡ್ ಕ್ಲಾಸಿಕ್ 500 ಮೋಟಾರ್ ಸೈಕಲ್ ಕಾಣಿಸಿಕೊಂಡಿದೆ.

ಈ ವಿಚಾರ ನಿಜ ಆಗಿದ್ರೆ ಖಂಡಿತ ರಾಯಲ್ ಏನ್‌ಫೀಲ್ಡ್ ಪ್ರಿಯರಿಗೆ ಹಬ್ಬವೇ ಸರಿ...

ಯಾವ ಕಾರಣಕ್ಕಾಗಿ ಈ ಬೈಕನ್ನು ಈ ರೀತಿ ನಿಲ್ಲಿಸಲಾಗಿದೆ ಎಂಬ ಪ್ರೆಶ್ನೆ ಎಲ್ಲರಲ್ಲಿ ಉದ್ಬವವಾಗಿದ್ದು, ಈ ಬಗ್ಗೆ ಇನ್ನಷ್ಟೇ ವಿಚಾರಗಳು ತಿಳಿಯಬೇಕಾಗಿದೆ.

ಈ ವಿಚಾರ ನಿಜ ಆಗಿದ್ರೆ ಖಂಡಿತ ರಾಯಲ್ ಏನ್‌ಫೀಲ್ಡ್ ಪ್ರಿಯರಿಗೆ ಹಬ್ಬವೇ ಸರಿ...

ಪರೀಕ್ಷೆ ನೆಡೆಸುವ ಸಲುವಾಗಿ ಈ ರಾಯಲ್ ಕ್ಲಾಸಿಕ್ 500 ಬೈಕನ್ನು ಆಮದು ಮಾಡಿಕೊಳ್ಳಲಾಗಿದೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಬೇಕಾಗಿದೆ.

ಈ ವಿಚಾರ ನಿಜ ಆಗಿದ್ರೆ ಖಂಡಿತ ರಾಯಲ್ ಏನ್‌ಫೀಲ್ಡ್ ಪ್ರಿಯರಿಗೆ ಹಬ್ಬವೇ ಸರಿ...

ಈ ವಿಚಾರದ ಕುರಿತು ಬಹಳಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿರುವ ರಾಯಲ್ ಏನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾರಾಟಕ್ಕೆ ತರಿಸಲಾಗಿದೆ ಎನ್ನುವುದಾದರೆ ಖಂಡಿತ ರಾಯಲ್ ಏನ್‌ಫೀಲ್ಡ್ ಪ್ರಿಯರಿಗೆ ಹಬ್ಬವೇ ಸರಿ.

ಈ ವಿಚಾರ ನಿಜ ಆಗಿದ್ರೆ ಖಂಡಿತ ರಾಯಲ್ ಏನ್‌ಫೀಲ್ಡ್ ಪ್ರಿಯರಿಗೆ ಹಬ್ಬವೇ ಸರಿ...

ಈ ನಿರ್ದಿಷ್ಟ ಬಣ್ಣದ ಬೈಕ್ ಬಗ್ಗೆ ಕಂಪನಿಯ ಅಧಿಕೃತ ವೆಬ್‌ಸೈಟ್ ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತಿದ್ದು, ಇದಕ್ಕೆ ಕಂಪನಿಯೇ ಉತ್ತರಿಸಬೇಕಾಗಿದೆ.

ಈ ವಿಚಾರ ನಿಜ ಆಗಿದ್ರೆ ಖಂಡಿತ ರಾಯಲ್ ಏನ್‌ಫೀಲ್ಡ್ ಪ್ರಿಯರಿಗೆ ಹಬ್ಬವೇ ಸರಿ...

ಕೇವಲ 3 ಕಿ.ಮೀ ಕ್ರಮಿಸಿರುವ ಈ ಹೊಸ ಮಿಲಿಟರಿ ಬಣ್ಣದ ಬೈಕನ್ನು ಗ್ರಾಹಕರು ಮಾರ್ಪಡು ಮಾಡಿರುವರೇ ? ಎನ್ನುವ ಪ್ರೆಶ್ನೆಗೆ, ಬೈಕ್ ಇನ್ನೂ ಸಹ ನೋಂದಣಿ ಆಗದೇ ಇರುವುದು ಕಲ್ಪನೆಗೆ ತಡೆ ಒಡ್ಡುತ್ತದೆ.

ಈ ವಿಚಾರ ನಿಜ ಆಗಿದ್ರೆ ಖಂಡಿತ ರಾಯಲ್ ಏನ್‌ಫೀಲ್ಡ್ ಪ್ರಿಯರಿಗೆ ಹಬ್ಬವೇ ಸರಿ...

ಅಧಿಕೃತ ರಾಯಲ್ ಏನ್‌ಫೀಲ್ಡ್ ಕಂಪನಿಯ ಪಟ್ಟಿಯಲ್ಲಿ ಕ್ಲಾಸಿಕ್ ಬಾಟಲ್ ಗ್ರೀನ್ ಬಣ್ಣ ಹೊಂದಿದ್ದು, ಆದರೆ ಭಾರತದಲ್ಲಿ ಈ ಬಣ್ಣ ಲಭ್ಯವಿಲ್ಲ ಎಂದು ಕಂಪನಿಯು ಸ್ಪಷ್ಟವಾಗಿ ಹೇಳುತ್ತದೆ.

ಈ ವಿಚಾರ ನಿಜ ಆಗಿದ್ರೆ ಖಂಡಿತ ರಾಯಲ್ ಏನ್‌ಫೀಲ್ಡ್ ಪ್ರಿಯರಿಗೆ ಹಬ್ಬವೇ ಸರಿ...

ಹಸಿರು(ಮಿಲಿಟರಿ ಹಸಿರು) ಬಣ್ಣದ ಬೈಕ್ ಹೊಂದಲು ಭಾರತದ ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ ಈ ಬೈಕ್ ಆಮದು ಮಾಡಿಕೊಂಡಿರುವ ಸಾಧ್ಯತೆ ಕೂಡ ಕಡಿಮೆ ಇದೆ ಎನ್ನಬಹುದು.

ಈ ವಿಚಾರ ನಿಜ ಆಗಿದ್ರೆ ಖಂಡಿತ ರಾಯಲ್ ಏನ್‌ಫೀಲ್ಡ್ ಪ್ರಿಯರಿಗೆ ಹಬ್ಬವೇ ಸರಿ...

ಹಾಗಾದ್ರೆ ಈ ವಿಚಾರ ಏನು ಆಗಿರಬಹುದು? ನಿಗೂಢ ಬಣ್ಣದ ಹೊಸ ಮಿಲಿಟರಿ ಗ್ರೀನ್ ರಾಯಲ್ ಏನ್‌ಫೀಲ್ಡ್ ಕ್ಲಾಸಿಕ್ 500 ರಹಸ್ಯವೇನು? ಇದರ ಬಗ್ಗೆ ನಿಮಗೇನಾದರೂ ತಿಳಿದಿದ್ದರೆ ಖಂಡಿತ ನಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು.

ಲೇಖಕರ ಫೇಸ್‌ಬುಕ್ ಲಿಂಕ್ - ಗಿರೀಶ್ ಗೌಡ

Most Read Articles

Kannada
English summary
Read in Kannada about The brand new motorcycle factory finished in military green was spotted outside a dealership in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X