ಅವೆಂಜರ್ ಬೈಕ್‌ಗೆ ಸ್ಪರ್ಧೆ ನೀಡಲಿದೆ ಈ ವರ್ಷ ಬಿಡುಗಡೆಗೊಳ್ಳಲಿರುವ ಸುಜುಕಿ ಜಿಝೆಡ್150 ಕ್ರೂಸರ್ !!

Written By:

ಸುಜುಕಿ ಭಾರತದಲ್ಲಿ ಹೊಸ ಕ್ರೂಸರ್ ಮೋಟಾರ್‌ಸೈಕಲ್ GZ150 ಮಾರಾಟ ಮಾಡಲು ಉದ್ದೇಶಿಸಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.

ಅವೆಂಜರ್ ಬೈಕ್‌ಗೆ ಸ್ಪರ್ಧೆ ನೀಡಲಿದೆ ಈ ವರ್ಷ ಬಿಡುಗಡೆಗೊಳ್ಳಲಿರುವ ಸುಜುಕಿ ಜಿಝೆಡ್150 ಕ್ರೂಸರ್ !!

ದೈತ್ಯ ಸೂಪರ್ ಬೈಕ್ ಮಾರಾಟ ಸಂಸ್ಥೆಯಾದ ಸುಝುಕಿಯು ತನ್ನ ಹೊಚ್ಚ ಹೊಸ GZ150 ಮೋಟಾರ್ ಸೈಕಲ್ ಬಿಡುಗಡೆಗೊಳಿಸಲು ಮುಂದಾಗಿರುವ ವಿಚಾರವನ್ನು ಕಂಪನಿಯ ಅಧಿಕೃತ ಮಾರಾಟಗಾರರೊಬ್ಬರು ಬಹಿರಂಗಪಡಿಸಿದ್ದಾರೆ.

ಅವೆಂಜರ್ ಬೈಕ್‌ಗೆ ಸ್ಪರ್ಧೆ ನೀಡಲಿದೆ ಈ ವರ್ಷ ಬಿಡುಗಡೆಗೊಳ್ಳಲಿರುವ ಸುಜುಕಿ ಜಿಝೆಡ್150 ಕ್ರೂಸರ್ !!

GZ150 ಬೈಕ್ ಸದ್ಯ ಕೆಲವು ರಾಷ್ಟ್ರಗಳಲ್ಲಿ ಸುಜುಕಿ ಸಂಸ್ಥೆಯು ಮಾರಾಟ ಮಾಡುತ್ತಿದ್ದು, ಇದು ಪ್ರವೇಶ ಮಟ್ಟದ ಸಣ್ಣ ಮಟ್ಟದ ಚಾಪರ್ ಆಗಿದೆ.

ಅವೆಂಜರ್ ಬೈಕ್‌ಗೆ ಸ್ಪರ್ಧೆ ನೀಡಲಿದೆ ಈ ವರ್ಷ ಬಿಡುಗಡೆಗೊಳ್ಳಲಿರುವ ಸುಜುಕಿ ಜಿಝೆಡ್150 ಕ್ರೂಸರ್ !!

ವಿಯೆಟ್ನಾಂ, ಕೊಲಂಬಿಯಾ ಮುಂತಾದ ರಾಷ್ಟ್ರಗಳಲ್ಲಿ GZ150 ಮಾರಲಾಗುತ್ತದ್ದು, ಈ ಮೋಟಾರ್ ಸೈಕಲ್ 4-ಸ್ಟ್ರೋಕ್ ಸಿಂಗಲ್ ಸಿಲಿಂಡರ್ SOHC 150ಸಿಸಿ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್ಬಾಕ್ಸ್ ಹೊಂದಿರಲಿದೆ.

ಅವೆಂಜರ್ ಬೈಕ್‌ಗೆ ಸ್ಪರ್ಧೆ ನೀಡಲಿದೆ ಈ ವರ್ಷ ಬಿಡುಗಡೆಗೊಳ್ಳಲಿರುವ ಸುಜುಕಿ ಜಿಝೆಡ್150 ಕ್ರೂಸರ್ !!

ಈ ಕ್ರುಸೇರ್ 1460 ಮಿಮೀ ಉದ್ದದ ವೀಲ್ ಬೇಸ್ ಹೊಂದಿದ್ದು, 2250 ಎಂಎಂ ಉದ್ದವಾಗಿದೆ. ಇದರ ಒಣ ತೂಕ 137 ಕೆಜಿ ಮಾತ್ರವಿದ್ದು, ಇದು ಮಿಶ್ರಲೋಹದ ಚಕ್ರಗಳು ಮತ್ತು ಮುಂಭಾಗದಲ್ಲಿ ಡಿಸ್ಕ್-ಹಿಂಭಾಗದಲ್ಲಿ ಡ್ರಮ್ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ.

ಅವೆಂಜರ್ ಬೈಕ್‌ಗೆ ಸ್ಪರ್ಧೆ ನೀಡಲಿದೆ ಈ ವರ್ಷ ಬಿಡುಗಡೆಗೊಳ್ಳಲಿರುವ ಸುಜುಕಿ ಜಿಝೆಡ್150 ಕ್ರೂಸರ್ !!

ಕೊಲಂಬಿಯಾದಲ್ಲಿ ಈ ಬೈಕ್ ಬೆಲೆ ಸುಮಾರು ರೂ. 89,000 ಬೆಲೆ ಇದೆ ಮತ್ತು ಈ ವರ್ಷದ ಹಬ್ಬದ ಋತುವಿನಲ್ಲಿ GZ150 ಮೋಟಾರ್ ಸೈಕಲ್ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.

ಅವೆಂಜರ್ ಬೈಕ್‌ಗೆ ಸ್ಪರ್ಧೆ ನೀಡಲಿದೆ ಈ ವರ್ಷ ಬಿಡುಗಡೆಗೊಳ್ಳಲಿರುವ ಸುಜುಕಿ ಜಿಝೆಡ್150 ಕ್ರೂಸರ್ !!

ಮೋಟಾರು ಸೈಕಲ್ ಲಗ್ಗೆ ಇಡುವ ಬಗ್ಗೆ ಈಗಾಗಲೇ ಕಂಪನಿಯ ಇಂಜಿನಿಯರ್‍ಗಳು ತಿಳಿಸಿದ್ದಾರೆ ಎಂದು ಅಧಿಕೃತ ವ್ಯಾಪಾರಿಗಳು ಹೇಳಿಕೊಂಡಿದ್ದು, ಭಾರತಕ್ಕೆ ಪ್ರವೇಶ ಪಡೆಯುವುದು ಖಚಿತವಾಗಿದೆ.

ಅವೆಂಜರ್ ಬೈಕ್‌ಗೆ ಸ್ಪರ್ಧೆ ನೀಡಲಿದೆ ಈ ವರ್ಷ ಬಿಡುಗಡೆಗೊಳ್ಳಲಿರುವ ಸುಜುಕಿ ಜಿಝೆಡ್150 ಕ್ರೂಸರ್ !!

ಪ್ರಸ್ತುತ ಸುಜುಕಿ ಸಂಸ್ಥೆಯ ಈಗಿನ ಪರಿಸ್ಥಿತಿಯಲ್ಲಿ ಚಾಪರ್ ಮೋಟಾರ್ ಸೈಕಲ್ ಸರಿಹೊಂದುವಂತೆ ತೋರುವುದಿಲ್ಲವಾದರೂ, ಅವೆಂಜರ್ ದೊಡ್ಡ ಹಿಟ್ ಆಗಿರುವುದರಿಂದ ಕಂಪೆನಿಯು ಈ ಸ್ಥಾಪಿತ ವಿಭಾಗದಿಂದ ತನ್ನ ವ್ಯಾಪಾರ ಹೆಚ್ಚಿಸಿಕೊಳ್ಳಲು ಮುಂದಾಗಿದೆ.

Read more on ಸುಜುಕಿ suzuki
English summary
Read in kannada about Suzuki company dealer reveals that that GZ150 is being prepared for an Indian launch.
Story first published: Friday, July 14, 2017, 16:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark