ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ ಕಣ್ರಿ..!!

ಡ್ರೈವ್ ಸ್ಪಾರ್ಕ್ ತಂಡವು ರೂ.1 ಲಕ್ಷ ಒಳಗಡೆ ಖರೀದಿಸಬಹುದಾಗ ಉತ್ತಮ ಬೈಕ್‌ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದೆ.

By Praveen

ಭಾರತೀಯ ಮಾರುಕಟ್ಟೆಯಲ್ಲಿ ಇದೀಗ ದಿನಕ್ಕೊಂದು ಹೊಸ ಹೊಸ ಬೈಕ್ ಮಾಡೆಲ್‌ಗಳು ಲಗ್ಗೆಯಿಡುತ್ತಿವೆ. ಆದ್ರೆ ಬಜೆಟ್‌ಗೆ ಅನುಗುಣವಾಗಿ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಬೈಕ್‌ಗಳ ಆಯ್ಕೆ ಗ್ರಾಹಕರನ್ನು ಗೊಂದಲಕ್ಕಿಡಾಗುವಂತೆ ಮಾಡುತ್ತವೆ. ಹೀಗಾಗಿ ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ರೂ.1 ಲಕ್ಷ ಒಳಗಡೆ ಖರೀದಿಸಬಹುದಾದ ಉತ್ತಮ ಬೈಕ್‌ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದೆ.

ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ ಕಣ್ರಿ..!!

ನಾವು ಈ ಮೇಲೆ ಹೇಳಿದಂತೆ ಐಫೋನ್ ಎಕ್ಸ್ ಬೆಲೆಗಿಂತಲೂ ಕಡಿಮೆ ಬೆಲೆಯ ಬೈಕ್‌ಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ. ಐಪೋನ್ ಎಕ್ಸ್ ಫೋನ್‌ಗೆ ಪಾವತಿಸುವ ಬೆಲೆಯಲ್ಲೇ ಒಂದೊಳ್ಳೆ ಬೈಕ್ ಖರೀದಿ ಮಾಡಬಹುದಾಗಿದ್ದು, ಟಾಪ್ 5 ಬೈಕ್‌ಗಳ ಬೆಲೆ ಮತ್ತು ಎಂಜಿನ್ ವೈಶಿಷ್ಟ್ಯತೆಗಳ ಕುರಿತಾಗಿ ಇಲ್ಲಿ ಚರ್ಚಿಸಲಾಗಿದೆ.

ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ ಕಣ್ರಿ..!!

ಸುಜುಕಿ ಜಿಕ್ಸರ್ ಎಸ್ಎಫ್

ಎಬಿಎಸ್(ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಂ) ನೊಂದಿಗೆ ಹೊಸತನ ಪಡೆದಿರುವ ಸುಜುಕಿ ಜಿಕ್ಸರ್ ಎಸ್ಎಫ್ ಬೈಕ್ ಆವೃತ್ತಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಆರಂಭಿಕ ಬೈಕ್ ಆವೃತ್ತಿಯ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.95,599 ಕ್ಕೆ ಲಭ್ಯವಿರಲಿವೆ.

ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ ಕಣ್ರಿ..!!

ಇದರ ಜೊತೆ ಉನ್ನತ ಮಾದರಿಯ ತಂತ್ರಜ್ಞಾನಗಳನ್ನು ಹೊಂದಿರುವ ಜಿಕ್ಸರ್ ಎಸ್ಎಫ್ ಎಬಿಎಸ್ ಎಫ್1 ಆವೃತ್ತಿಯು ದೆಹಲಿ ಎಕ್ಸ್‌ಶೋರಂಗಳ ಪ್ರಕಾರ ರೂ.99,312ಕ್ಕೆ ಲಭ್ಯವಿದ್ದು, ಅಗತ್ಯ ಸುರಕ್ಷಾ ಸಾಧನಗಳನ್ನು ಪಡೆದುಕೊಂಡಿವೆ.

Recommended Video

Horrifying Footage Of A Cargo Truck Going In Reverse, Without A Driver - DriveSpark
ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ ಕಣ್ರಿ..!!

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಟಿವಿಎಸ್ ಮೋಟಾರ್ಸ್ ಕಳೆದ 2016ರಲ್ಲೇ ಅಪಾಚೆ ಆರ್‌ಟಿಆರ್ 200 4ವಿ ಬಿಡುಗಡೆ ಮಾಡಿದ್ದು, ಬಿಡುಗಡೆ ದಿನದಿಂದ ಇದುವರೆಗೂ ಭರ್ಜರಿ ಮಾರಾಟ ಪ್ರಮಾಣ ದಾಖಲಿಸುತ್ತಲೇ ಇದೆ.

ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ ಕಣ್ರಿ..!!

ಹೀಗಾಗಿ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಎಸ್‌ಟಿಡಿ ಆವೃತ್ತಿಯು ರೂ. 99,571 ಬೆಲೆ ಹೊಂದಿದ್ದರೇ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಪೇರೆಲಿ ಆವೃತ್ತಿಯು ರೂ. 1.05 ಲಕ್ಷ ಹಾಗೂ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಫೈಐ ಆವೃತ್ತಿಯು ರೂ. 1.14 ಲಕ್ಷ ಬೆಲೆ ಹೊಂದಿದೆ.

ತಪ್ಪದೇ ಓದಿ-ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ ಕಣ್ರಿ..!!

ಬಜಾಜ್ ಪಲ್ಸರ್ ಎನ್ಎಸ್ 200

ದೇಶಿಯ ಮಾರುಕಟ್ಟೆಯಲ್ಲಿ ಮುಂಚೂಣಿ ದ್ವಿಚಕ್ರ ವಾಹನ ಸಂಸ್ಥೆಯಾದ ಬಜಾಜ್ ಆಟೋ ತನ್ನ ಜನಪ್ರಿಯ ಪಲ್ಸರ್ ಎನ್ಎಸ್ 200 ಬೈಕ್‌ ಆವೃತ್ತಿಯನ್ನು ಕಳೆದ ಅಕ್ಟೋಬರ್‌ನಲ್ಲಿ ಎಬಿಎಸ್ ಸೌಲಭ್ಯದೊಂದಿಗೆ ಮರುಬಿಡುಗಡೆ ಮಾಡಿದ್ದು, ಸಾಮಾನ್ಯ ಪಲ್ಸರ್ ಎನ್ಎಸ್ 200 ಎಬಿಎಸ್ ಮಾದರಿಗಿಂತ ಎಬಿಎಸ್ ಆವೃತ್ತಿಯು 12,600 ರೂ.ಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ.

ಬೆಲೆ: ರೂ.95 ಸಾವಿರದಿಂದ ರೂ. 1.13 ಲಕ್ಷ (ಎಕ್ಸ್ ಶೋ ರೂಂ ದೆಹಲಿ)

ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ ಕಣ್ರಿ..!!

ಹೀಗಾಗಿ 199.5 ಸಿಸಿ ಸಿಂಗಲ್ ಸಿಲಿಂಡರ್ ಫೋರ್ ವಾಲ್ವ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ ಪಲ್ಸರ್ ಎನ್ಎಸ್ 200, ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಜೊತೆ 23.5 ಬಿಎಚ್‌ಪಿ ಹಾಗೂ 18.3ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ ಕಣ್ರಿ..!!

ಹೋಂಡಾ ಸಿಬಿ ಹಾರ್ನೆಟ್ 160ಆರ್

ಹೋಂಡಾ ಬೈಕ್ ಆವೃತ್ತಿಗಳಲ್ಲೇ ಅತಿಹೆಚ್ಚು ಬೇಡಿಕೆ ಹೊಂದುತ್ತಿರುವ ಸಿಬಿ ಹಾರ್ನೆಟ್ 160 ಆರ್ ಬೈಕ್ ಆವೃತ್ತಿಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.83,205ಕ್ಕೆ ಖರೀದಿಸಬಹುದಾಗಿದ್ದು, 162.71 ಸಿಸಿ ಎಂಜಿನ್ ಹೊಂದಿದೆ.

ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ ಕಣ್ರಿ..!!

ಕೇವಲ ಬಿಎಸ್-4 ಎಂಜಿನ್ ಅಷ್ಟೇ ಅಲ್ಲದೇ ಸುಧಾರಿತ ತಂತ್ರಜ್ಞಾನ ಹೊಂದಿರುವ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್, ಮಾರುಕಟ್ಟೆಯಲ್ಲಿನ ಪ್ರಸ್ತುತ ಬೇಡಿಕೆಗಳಿಗೆ ತಕ್ಕಂತೆ ಸಿದ್ಧಗೊಂಡಿದೆ.

ತಪ್ಪದೇ ಓದಿ-60 ಸಾವಿರ ಬೆಲೆಯ ಹೆಲ್ಮೆಟ್ ಹಾಕಿದ್ರು ಆ ಯುವಕನ ಜೀವ ಉಳಿಲಿಲ್ಲ...

ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ ಕಣ್ರಿ..!!

ಬಜಾಜ್ ಅವೆಂಜರ್ ಕ್ರೂಸ್ 220

ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಜಾಜ್ ಅವೆಂಜರ್ ಕ್ರೂಸ್ 220 ಬೈಕ್ ಮಾದರಿಯು ಹಲವು ವಿಶೇಷತೆಗಳಿಂದ ಕೂಡಿದ್ದು, ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ರೂ. 99,921ಕ್ಕೆ ಖರೀದಿಸಬಹುದಾಗಿದೆ.

ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ ಕಣ್ರಿ..!!

ನೋಡಿದ್ರಲ್ಲಾ ಓದುಗರೇ. 1 ಲಕ್ಷಕ್ಕೂ ಅಧಿಕ ಬೆಲೆಯ ಐಫೋನ್ ಎಕ್ಸ್‌ಗಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಬಹುದಾದ ಬೈಕ್‌ಗಳು ಯಾವವು ಎಂಬುವುದನ್ನು ಇಲ್ಲಿ ಚರ್ಚಿಸಿದ್ದೇವೆ. ಹೀಗಾಗಿ ಮೇಲೆ ನೀಡಿರುವ ಬೈಕ್‌ಗಳ ಕುರಿತು ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಬಹುದಾಗಿದ್ದು ಕೆಳಗಿನ ಬಾಕ್ಸ್‌ನಲ್ಲಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Friday, December 22, 2017, 13:08 [IST]
English summary
Read in Kannada about Top 5 Motorcycles Under Rs 1 Lakh Price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+