ಬರಲಿದೆ ಅವೆಂಜರ್ 180 ಸ್ಟ್ರೀಟ್ ಬೈಕ್- ಬೆಲೆ ಎಷ್ಟು? ವಿಶೇಷತೆಗಳೇನು?

ಬಜಾಜ್ ಆಟೋ ಸಂಸ್ಥೆಯು ಕೆಲ ದಿನಗಳ ಹಿಂದಷ್ಟೆ ಅವೆಂಜರ್ 220 ಸ್ಟ್ರೀಟ್ ಮತ್ತು ಅವೆಂಜರ್ 150 ಸ್ಟ್ರೀಟ್ ಬೈಕ್‌ಗಳನ್ನು ಬಿಡುಗಡೆಗೊಳಿಸುತ್ತು. ಇದೀಗ ತನ್ನ ಹೊಸ ಅವೆಂಜರ್ 180 ಸ್ಟ್ರೀಟ್ ಬೈಕ್‌ನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

By Rahul Ts

ಮಾಹಿತಿಗಳ ಪ್ರಕಾರ ಅವೆಂಜರ್ 180 ಸ್ಟ್ರೀಟ್ ಬೈಕಿನ ಬೆಲೆಯು ಬೆಂಗಳೂರಿನ ಎಕ್ಸ್ ಶೋರಂ ಪ್ರಕಾರ ರೂ. 83,987ಕ್ಕೆ ನಿಗದಿಪಡಿಸಲಾಗಿದ್ದು, ಈ ಬೈಕ್ ಅವೆಂಜರ್ 220 ಸಿಸಿ ಬೈಕಿಗಿಂತ ಭಿನ್ನವಾಗಿದ್ದು, ಕೆಲವು ವಿಭಾಗಗಳಲ್ಲಿ ಅವೆಂಜರ್ 150 ಹೋಲಿಕೆ ಪಡೆದಿದೆ.

ಬರಲಿದೆ ಅವೆಂಜರ್ 180 ಸ್ಟ್ರೀಟ್ ಬೈಕ್- ಬೆಲೆ ಎಷ್ಟು? ವಿಶೇಷತೆಗಳೇನು?

ಹೊಸ ಬಜಾಜ್ ಅವೆಂಜರ್ 150 ಸ್ಟ್ರೀಟ್ ಎಲ್ಇಡಿ ಹಗಲಿನ ಚಾಲನೆಯಲ್ಲಿರುವ ಬೆಳಕು ಮತ್ತು ಹೆಡ್‌ಲ್ಯಾಂಪ್ ಮೇಲೆ ಸಣ್ಣ ಕೌಲ್ ನೊಂದಿಗೆ ಹೊಸ ರೋಡ್ ಸ್ಟರ್ ವಿನ್ಯಾಸದ ಹೆಡ್‌ಲ್ಯಾಂಪ್ ಹೊಂದಿದ್ದು, ಅಲಾಯ್ ಚಕ್ರಗಳೊಂದಿಗೆ ಹೊಸ ಪಿಲ್ಲಿಯನ್ ಗ್ರಾಬ್ ಗ್ರಿಲ್ ಅನ್ನು ಕೂಡ ಹೊಂದಿದೆ. ಆದರೆ 150ಸಿಸಿ ಬೈಕಿಗಿಂತ ಹೊಸ ಪೆಯಿಂಟ್ ಅನ್ನು ಇದು ಹೊಂದಿರಲಿದೆ.

ಬರಲಿದೆ ಅವೆಂಜರ್ 180 ಸ್ಟ್ರೀಟ್ ಬೈಕ್- ಬೆಲೆ ಎಷ್ಟು? ವಿಶೇಷತೆಗಳೇನು?

ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಬಜಾಜ್ ಅವೆಂಜರ್ 180 ಅವೆಂಜರ್ 150 ಸ್ಟ್ರೀಟ್ ಬೈಕಿನ ಅದೇ ಸಾಧನವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದ್ದು, ಅವೆಂಜರ್ 180 ಸ್ಟ್ರೀಟ್ ಹೊಸ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಹೊಸ ಎಕ್ಸಾಸ್ಟ್ ಮಫ್ಲರ್ ಮತ್ತು ಮರುವಿನ್ಯಾಸಗೊಳಿಸಲ್ಪಟ್ಟ ಆಸನಗಳನ್ನು ಹೊಂದಿರಲಿದೆ.

ಬರಲಿದೆ ಅವೆಂಜರ್ 180 ಸ್ಟ್ರೀಟ್ ಬೈಕ್- ಬೆಲೆ ಎಷ್ಟು? ವಿಶೇಷತೆಗಳೇನು?

ಕುತೂಹಲಕಾರಿಯಾಗಿ ಹೊಸ ಎವೆಂಜರ್ 180 ಸ್ಟ್ರೀಟ್ ಅನ್ನು ದೇಶದಲ್ಲಿ ಪ್ರಾರಂಭಿಸಿದ ನಂತರ ಬಜಾಜ್ ಅವೆಂಜರ್ 150 ಸ್ಟ್ರೀಟ್ ಅನ್ನು ನಿಲ್ಲಿಸಬಹುದು ಎನ್ನಲಾಗಿದೆ.

ಬರಲಿದೆ ಅವೆಂಜರ್ 180 ಸ್ಟ್ರೀಟ್ ಬೈಕ್- ಬೆಲೆ ಎಷ್ಟು? ವಿಶೇಷತೆಗಳೇನು?

ಇನ್ನು ಅವೆಂಜರ್ 180 ಸಿಸಿ ಬೈಕಿನ ಎಂಜಿನ್ 180ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 17ಬಿಎಹೆಚ್ ಪಿ ಮತ್ತು 14.22ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದ್ದು, 5 ಸ್ಪೀಡ್ ಗೇರ್ ಬಾಕ್ಸ್‌ ಜೋಡಿಸಲಾಗಿದೆ.

ಬರಲಿದೆ ಅವೆಂಜರ್ 180 ಸ್ಟ್ರೀಟ್ ಬೈಕ್- ಬೆಲೆ ಎಷ್ಟು? ವಿಶೇಷತೆಗಳೇನು?

ಬಜಾಜ್ ತನ್ನ ಕ್ರೂಸರ್ ಬೈಕ್‌ಗಳನ್ನು ಒಂದೊಂದಾಗಿ ಮಾರುಕಟ್ಟೆಗೆ ಪರಿಚಯಿಸುವುದರ ಮೂಲಕ ಕ್ರೂಸರ್ ಬೈಕ್‌ಗಳ ವಿಭಾಗದಲ್ಲಿ ಸದ್ದುಮಾಡಲು ಮುಂದಾಗಿರುವ ಬಜಾಜ್ ಸಂಸ್ಥೆಯು ಅವೆಂಜರ್ 180 ಸ್ಟ್ರೀಟ್ ಕ್ರೂಸರ್ ಅನ್ನು ಆರಂಭಿಕ ಆವೃತ್ತಿಯಾಗಿಸಲಿದ್ದು, ಈ ಮೂಲಕ ಸ್ಫೋರ್ಟ್ ಡೀಸೆಂಟ್ ಶಕ್ತಿಯು ಆರಂಭಿಕ ಕ್ರೂಸರ್ ಬೈಕ್ ಕಲಿಕರಿಗೆ ಹೊಸ ಅನುಭವವನ್ನು ನೀಡಲಿದೆ.

ಬರಲಿದೆ ಅವೆಂಜರ್ 180 ಸ್ಟ್ರೀಟ್ ಬೈಕ್- ಬೆಲೆ ಎಷ್ಟು? ವಿಶೇಷತೆಗಳೇನು?

ಭಾರತದಲ್ಲಿ ಅವೆಂಜರ್ 180 ಸ್ಟ್ರೀಟ್ ಬೈಕ್ ಬಿಡುಗಡೆಯ ನಂತರ ಸುಜುಕಿ ಇಂಟ್ರೂಡರ್ 150 ಮತ್ತು ಹೊಸದಾಗಿ ಬಿಡುಗಡೆಗೊಂಡಿದ್ದು, ಜೊತೆಗೆ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಿರುವ ಯುಎಂ ರೆನೆಗೆಡ್ ಡ್ಯುಟಿ ಎಸ್ ಹಾಗು ಡ್ಯುಟಿ ಏಸ್ ಬೈಕ್‌ಗಳಿಗೂ ಹೊಸ ಅವೆಂಜರ್ 180 ತೀವ್ರ ಪೈಪೋಟಿಯನ್ನು ನೀಡಲಿದೆ.

More from DriveSpark

Article Published On: Thursday, February 15, 2018, 18:10 [IST]
English summary
Bajaj Avenger 180 Street India Launch Details Revealed; Expected Price & Features.
Read more on avenger
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+