ಜ.30ಕ್ಕೆ ಬಿಡುಗಡೆಯಾಗಲಿದೆ ಹಿರೋ ವಿನೂತನ ಬೈಕ್ ಎಕ್ಸ್‌ಟ್ರಿಮ್ 200ಎಸ್

ಹೊಸ ಬೈಕ್ ಮಾದರಿಯೊಂದನ್ನು ಪ್ರದರ್ಶನಗೊಳಿಸಿದ್ದ ಹಿರೋ ಮೋಟೋಕಾರ್ಪ್‌ ಸಂಸ್ಥೆಯು ಇದೀಗ ಬಿಡುಗಡೆಗೊಳಿಸುತ್ತಿದ್ದು, ಇದೇ ತಿಂಗಳು 30ರಂದು ಎಕ್ಸ್‌ಟ್ರಿಮ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಸುಳಿವು ನೀಡಿದೆ.

By Praveen

2016ರ ಇಂಡಿಯನ್ ಆಟೋ ಮೇಳದಲ್ಲಿ 200ಸಿಸಿ ಸಾಮರ್ಥ್ಯದ ಎಕ್ಸ್‌ಟ್ರಿಮ್ 200ಎಸ್ ಹೊಸ ಬೈಕ್ ಮಾದರಿಯೊಂದನ್ನು ಪ್ರದರ್ಶನಗೊಳಿಸಿದ್ದ ಹಿರೋ ಮೋಟೋಕಾರ್ಪ್‌ ಸಂಸ್ಥೆಯು ಇದೀಗ ಬಿಡುಗಡೆಗೊಳಿಸುತ್ತಿದ್ದು, ಇದೇ ತಿಂಗಳು 30ರಂದು ಎಕ್ಸ್‌ಟ್ರಿಮ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಸುಳಿವು ನೀಡಿದೆ.

ಜ.30ಕ್ಕೆ ಬಿಡುಗಡೆಯಾಗಲಿದೆ ಹಿರೋ ವಿನೂತನ ಬೈಕ್ ಎಕ್ಸ್‌ಟ್ರಿಮ್ 200ಎಸ್

ಸುಧಾರಿತ ತಂತ್ರಜ್ಞಾನಗಳ ವ್ಯವಸ್ಥೆಯನ್ನು ಕಲ್ಪಿಸಿರುವ ಹಿನ್ನೆಲೆ ಎಕ್ಸ್‌ಟ್ರಿಮ್ 200ಎಸ್ ಹೊಸ ಬೈಕ್ ಮಾದರಿಯು ಇತರೆ ಕಂಪನಿಗಳ 180ಸಿಸಿ ಯಿಂದ 220 ಸಿಸಿ ಸಾಮರ್ಥ್ಯ ಬೈಕ್‌ಗಳಿಂತ ಭಿನ್ನತೆಯನ್ನು ಹೊಂದಿದ್ದು, ಕೆಲವು ವರದಿಗಳ ಪ್ರಕಾರ 150 ಸಿಸಿ ಸಾಮರ್ಥ್ಯದ ಮಾದರಿಯ ಕೂಡಾ ಬಿಡುಗಡೆಯಾಗಲಿದೆ ಎನ್ನಲಾಗಿದೆ.

Recommended Video

Bangalore Bike Accident At Chikkaballapur Near Nandi Upachar - DriveSpark
ಜ.30ಕ್ಕೆ ಬಿಡುಗಡೆಯಾಗಲಿದೆ ಹಿರೋ ವಿನೂತನ ಬೈಕ್ ಎಕ್ಸ್‌ಟ್ರಿಮ್ 200ಎಸ್

ಪ್ರಮುಖ ಬೈಕ್ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಎಕ್ಸ್‌ಟ್ರಿಮ್ 200ಎಸ್ ಬೈಕ್ ಅನ್ನು ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿದ್ದು, ಸ್ಲಾಯರ್‌ಗಳು ಮತ್ತು ಮುಂಭಾಗದ ನೋಟದಲ್ಲಿ ಸ್ಪೋರ್ಟ್ ಲುಕ್ ನೀಡಲಾಗಿದೆ.

ಜ.30ಕ್ಕೆ ಬಿಡುಗಡೆಯಾಗಲಿದೆ ಹಿರೋ ವಿನೂತನ ಬೈಕ್ ಎಕ್ಸ್‌ಟ್ರಿಮ್ 200ಎಸ್

ಎಂಜಿನ್ ವೈಶಿಷ್ಟ್ಯತೆ

200ಸಿಸಿ ಸಾಮರ್ಥ್ಯ ನೀಡಿರುವ ಹಿನ್ನೆಲೆ ಎಕ್ಸ್‌ಟ್ರಿಮ್ 200ಎಸ್ ಹೊಸ ಬೈಕಿನಲ್ಲಿ ಏರ್ ಕೂಲ್ಡ್ ಎಂಜಿನ್ ಅಳವಡಿಕೆ ಮಾಡಲಾಗಿದ್ದು, ಬಿಡುಗಡೆ ಬಳಿಕ ಆಯಿಲ್ ಕೂಲ್ಡ್ ಆವೃತ್ತಿಯ ಎಂಜಿನ್ ಆಯ್ಕೆಯು ಕೂಡಾ ಲಭ್ಯವಾಗಲಿದೆ.

ಜ.30ಕ್ಕೆ ಬಿಡುಗಡೆಯಾಗಲಿದೆ ಹಿರೋ ವಿನೂತನ ಬೈಕ್ ಎಕ್ಸ್‌ಟ್ರಿಮ್ 200ಎಸ್

ಇನ್ನು ಎಕ್ಸ್‌ಟ್ರಿಮ್ 200ಎಸ್ ಬೈಕ್ ಮಾದರಿಯು 18-ಬಿಎಚ್‌ಪಿ ಮತ್ತು 17-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಮಾದರಿಯಾಗಿದ್ದು, ಎಬಿಎಸ್ ಸೇರಿದಂತೆ ಎರಡು ಬದಿಯ ಚಕ್ರಗಳಿಗೂ ಡಿಸ್ಕ್ ಬ್ರೇಕ್‌ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

Trending On DriveSpark Kannada:

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಜ.30ಕ್ಕೆ ಬಿಡುಗಡೆಯಾಗಲಿದೆ ಹಿರೋ ವಿನೂತನ ಬೈಕ್ ಎಕ್ಸ್‌ಟ್ರಿಮ್ 200ಎಸ್

ಆದರೆ ಬೆಲೆಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲವಾದರೂ ದೆಹಲಿ ಎಕ್ಸ್‌ಶೋರಂಗಳ ಬೆಲೆಗಳ ಪ್ರಕಾರ ಎಕ್ಸ್‌ಟ್ರಿಮ್ 200ಎಸ್ ಬೈಕ್‌ಗಳು ಅಂದಾಜು ರೂ.90 ಸಾವಿರದಿಂದ ರೂ.1.15 ಲಕ್ಷ ಇರಬಹುದೆಂದು ನೀರಿಕ್ಷೆ ಮಾಡಲಾಗಿದೆ.

ಜ.30ಕ್ಕೆ ಬಿಡುಗಡೆಯಾಗಲಿದೆ ಹಿರೋ ವಿನೂತನ ಬೈಕ್ ಎಕ್ಸ್‌ಟ್ರಿಮ್ 200ಎಸ್

ಪ್ರತಿಸ್ಪರ್ಧಿ ಬೈಕ್‌ಗಳು

ಸದ್ಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್200, ಟಿವಿಎಸ್ ಅಪಾಚಿ ಆರ್‌ಟಿಆರ್ 2004ವಿ ಬೈಕ್‌ಗಳಿಗೆ ತೀವ್ರ ಸ್ಪರ್ಧೆ ನೀಡಲಿರುವ ಎಕ್ಸ್‌ಟ್ರಿಮ್ ಬೈಕ್‌ಗಳು ಮಧ್ಯಮ ಕ್ರಮಾಂಕದ ಸೂಪರ್ ಬೈಕ್ ಗ್ರಾಹಕನ್ನು ಸೆಳೆಯಲಿದೆ.

ಜ.30ಕ್ಕೆ ಬಿಡುಗಡೆಯಾಗಲಿದೆ ಹಿರೋ ವಿನೂತನ ಬೈಕ್ ಎಕ್ಸ್‌ಟ್ರಿಮ್ 200ಎಸ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

200ಸಿಸಿ ಸಾಮರ್ಥ್ಯದ ಎಕ್ಸ್‌ಟ್ರಿಮ್ 200ಎಸ್ ಹೊಸ ಬೈಕ್ ಮಾದರಿಯೊಂದಿಗೆ ಹಿರೋ ಸಂಸ್ಥೆಯು ಹೊಸ ಅಧ್ಯಾಯ ಶುರುಮಾಡಲಿದ್ದು, ಜನವರಿ 30ರಂದು ಹೊಸ ಬೈಕ್‌ನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಹೀಗಾಗಿ ಹೊಸ ಬೈಕ್ ಬಿಡುಗಡೆಯ ದಿನದಂದು ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಸಂಪೂರ್ಣ ವರದಿ ನೀಡಲಿದೆ.

Trending On DriveSpark Kannada:

ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Tuesday, January 9, 2018, 12:55 [IST]
English summary
Hero Xtreme 200S India Launch Date Revealed.
Read more on hero motocorp super bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+