ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ಸುಜುಕಿ ಇನ್‌ಟ್ರುಡರ್ 150

ಪ್ರತಿಷ್ಠಿತ ದ್ವಿಚಕ್ರ ಉತ್ಪಾದನಾ ಸುಜುಕಿ ಮೋಟಾರ್ ಸೈಕಲ್ ಸಂಸ್ಥೆಯು ತನ್ನ ಹೊಸ ಬೈಕ್ ಉತ್ಪನ್ನವಾದ ಇನ್‌ಟ್ರುಡರ್ 150 ಫ್ಯೂಲ್ ಇಂಜೆಕ್ಷೆಡ್ ಮಾದರಿಯನ್ನು ಅನ್ನು ಬಿಡುಗಡೆ ಮಾಡಿದೆ.

By Rahul Ts

ಪ್ರತಿಷ್ಠಿತ ದ್ವಿಚಕ್ರ ಉತ್ಪಾದನಾ ಸುಜುಕಿ ಮೋಟಾರ್ ಸೈಕಲ್ ಸಂಸ್ಥೆಯು ತನ್ನ ಹೊಸ ಬೈಕ್ ಉತ್ಪನ್ನವಾದ ಇನ್‌ಟ್ರುಡರ್ 150 ಫ್ಯೂಲ್ ಇಂಜೆಕ್ಷೆಡ್ ಮಾದರಿಯನ್ನು ಅನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ 1.06 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ಸುಜುಕಿ ಇನ್‌ಟ್ರುಡರ್ 150

ಬಜಾಜ್ ಅವೆಂಜರ್ ಬೈಕ್‍ಗೆ ಪೈಪೋಟಿ ನೀಡಲೆಂದೇ ಬಿಡುಗಡೆಗೊಂಡ ಇನ್‌ಟ್ರುಡರ್ 150 ಇದೀಗ ಫ್ಯುಯಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದ್ದು, ಇದರೊಂದಿಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಸಹ ಪಡೆದಿರುವುದು ವಿಶೇಷವಾಗಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ಸುಜುಕಿ ಇನ್‌ಟ್ರುಡರ್ 150

ಎಂಜಿನ್ ಸಾಮರ್ಥ್ಯ

154.9 ಸಿಸಿ ಫ್ಯುಯಲ್ ಇಂಜೆಕ್ಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿರುವ ಇನ್‌ಟ್ರುಡರ್ 150 ಬೈಕ್ ಆವೃತ್ತಿಯು 14-ಬಿಎಚ್‌ಪಿ ಮತ್ತು 14-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ಸುಜುಕಿ ಇನ್‌ಟ್ರುಡರ್ 150

ಇನ್‌ಟ್ರುಡರ್ 150 ಬೈಕ್‌ಗಳು ಎರಡು ಬದಿಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಪಡೆದಿದ್ದು, ಸಿಂಗಲ್ ಚಾನೆಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದಿದೆ. ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿರುವ ಇನ್‌ಟ್ರುಡರ್ 150 ಆವೃತ್ತಿಯು ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಟ್ವಿನ್ ಫೋರ್ಡ್ ಕ್ರೋಮ್ ಎಕ್ಸಾಸ್ಟ್, 17-ಇಂಚಿನ ಬ್ಲ್ಯಾಕ್ ಅಲ್ಹಾಯ್ ಚಕ್ರಗಳನ್ನು ಹೊಂದಿರಲಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ಸುಜುಕಿ ಇನ್‌ಟ್ರುಡರ್ 150

ಇನ್‌ಟ್ರುಡರ್ 150 ಬೈಕಿನ ಮುಂಭಾಗವು ಜಿಕ್ಸ್‌ರ್ 150ಗೆ ಹೋಲಿಸಿದರೆ ಹೆಚ್ಚು ಬದಲಾವಣೆಗಳನ್ನು ಹೊಂದಿದೆ. ಮತ್ತು ಶಾಂತವಾಗಿ ಸವಾರಿ ಮಾಡುವ ಶೈಲಿಯನ್ನು ಅಳವಡಿಸಲಾಗಿದ್ದು, ಹೊಸ ಇನ್‌ಟ್ರುಡರ್ 150 ಸಂಪೂರ್ಣ ಡಿಜಿಟಲ್ ಸಲಕರಣೆ ಕನ್ಸೊಲ್ ಪಡೆದುಕೊಂಡಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ಸುಜುಕಿ ಇನ್‌ಟ್ರುಡರ್ 150

ಇನ್‌ಟ್ರುಡರ್ 150ಯಲ್ಲಿ ಎಂಜಿನ್ ಬೆಲ್ಲಿ ಪ್ಯಾನ್‍ ಕೂಡಾ ಇದ್ದು, ಇದರ ಸ್ಕಲ್ಪ್ಟೆಡ್ ರೀರ್ ಕಾವ್ಲ್ ಹಯಾಬುಸಾ ವಿನ್ಯಾಸವನ್ನು ಹೋಲಿಕೆ ಇದೆ. ಡ್ಯುಯಲ್ ಪೋರ್ಟ್ ಮಫ್ಲರ್ ನೊಂದಿಗೆ ಕ್ರೋಮ್ ಟ್ರೀಟ್ಮೆಂಟ್ ಬೈಕಿಗೆ ಪ್ರೀಮಿಯಂ ಟಚ್ ನೀಡಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ಸುಜುಕಿ ಇನ್‌ಟ್ರುಡರ್ 150

ಈ ಬೈಕ್ ದೇಹದ ಪ್ಯಾನೆಲ್‌ಗಳು ಡ್ಯುಯಲ್-ಟೋನ್ ಬಣ್ಣದ ಸ್ಕೀಮ್ ಹೊಂದಿದ್ದು, ಡಬಲ್ ಬ್ಯಾರೆಲ್ ಎಕ್ಸಾಸ್ಟ್ ಹೊಂದಿದೆ. ಜೊತೆಗೆ ಸಂಸ್ಥೆಯು ಈಗಾಗಲೇ ಸುಜುಕಿ ಸಂಸ್ಥೆಯು 15,000ಕ್ಕಿಂತ ಹೆಚ್ಚು ಯೂನಿಟ್ ಇನ್‌ಟ್ರುಡರ್ 150 ಬೈಕ್‌ಗಳು ಮಾರಾಟವಾಗಿದೆಯಂತೆ.

More from DriveSpark

Article Published On: Saturday, March 17, 2018, 11:10 [IST]
English summary
Suzuki Intruder 150 FI Launched In India.
Read more on suzuki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+