ನಿನ್ನೆಯಷ್ಟೇ ಬಿಡುಗಡೆಯಾದ ಟಿವಿಎಸ್ ಹೊಸ ಅಪಾಚೆ ಆರ್‌ಟಿಆರ್ 160 ಸ್ಪೆಷಲ್ ಏನು?

ಕಮ್ಯುಟರ್ ಬೈಕ್ ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ್ದ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಇದೀಗ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹೊಸ ಬೈಕಿನಲ್ಲಿ ಒದಗಿಸಲಾಗಿರುವ ಸುಧಾರಿತ ತಂತ್ರಜ್ಞಾನ ಮಾಹಿತಿ ಕುರಿತಾದ ಚರ್ಚೆ ಇಲ್ಲಿದೆ ನೋಡಿ.

By Praveen Sannamani

ಸ್ಪೋರ್ಟಿ ಲುಕ್ ಮತ್ತು ಹೊಸ ತಂತ್ರಜ್ಞಾನ ಪ್ರೇರಣೆ ಹಿನ್ನೆಲೆ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಈ ಹಿಂದಿಗಿಂತಲೂ ಹೆಚ್ಚು ಆಕರ್ಷಣೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೂರು ವಿವಿಧ ಮಾದರಿಯಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳನ್ನು ಅಭಿವೃದ್ಧಿ ಮಾಡಲಾಗಿದೆ.

ನಿನ್ನೆಯಷ್ಟೇ ಬಿಡುಗಡೆಯಾದ ಟಿವಿಎಸ್ ಹೊಸ ಅಪಾಚೆ ಆರ್‌ಟಿಆರ್ 160 ಸ್ಪೆಷಲ್ ಏನು?

ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಬೈಕ್‌ಗಳು ಆರಂಭಿಕವಾಗಿ ರೂ.81,490 ಬೆಲೆ ಪಡೆದುಕೊಂಡಿದ್ದು, ಕ್ರಾಬ್ ಫ್ರಂಟ್ ಡಿಸ್ಕ್ ಬ್ರೇಕ್, ಕ್ರಾಬ್ ರಿರ್ ಡಿಸ್ಕ್ ಬ್ರೇಕ್ ಮತ್ತು ಫ್ಯೂಲ್ ಇಂಜೆಕ್ಷೆಡ್ ರಿರ್ ಡಿಸ್ಕ್ ಬ್ರೇಕ್ ಎಂಬ ಮೂರು ವಿಧಗಳಲ್ಲಿ ಆರ್‌ಟಿಆರ್ 160 4ವಿ ಬೈಕ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ನಿನ್ನೆಯಷ್ಟೇ ಬಿಡುಗಡೆಯಾದ ಟಿವಿಎಸ್ ಹೊಸ ಅಪಾಚೆ ಆರ್‌ಟಿಆರ್ 160 ಸ್ಪೆಷಲ್ ಏನು?

ಹೀಗಾಗಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಕಮ್ಯುಟರ್ ಬೈಕ್ ಸವಾರಿಗೆ ಹೊಸ ಚಾಲನಾ ಅನುಭವ ನೀಡಲಿದ್ದು, ಕ್ರಾಬ್ ಫ್ರಂಟ್ ಡಿಸ್ಕ್ ಬ್ರೇಕ್ ಮಾದರಿಯು ರೂ. 81.490 ಬಿಡುಗಡೆಯಾದರೇ ಕ್ರಾಬ್ ರಿರ್ ಡಿಸ್ಕ್ ಬ್ರೇಕ್ ಮಾದರಿಯು ರೂ. 84,490ಕ್ಕೆ ಮತ್ತು ಫ್ಯೂಲ್ ಇಂಜೆಕ್ಷೆಡ್ ರಿರ್ ಡಿಸ್ಕ್ ಬ್ರೇಕ್ ಮಾದರಿಯು ರೂ. 89,990ಕ್ಕೆ ಖರೀದಿಗೆ ಲಭ್ಯವಾಗಿವೆ.

ನಿನ್ನೆಯಷ್ಟೇ ಬಿಡುಗಡೆಯಾದ ಟಿವಿಎಸ್ ಹೊಸ ಅಪಾಚೆ ಆರ್‌ಟಿಆರ್ 160 ಸ್ಪೆಷಲ್ ಏನು?

ಎಂಜಿನ್ ವೈಶಿಷ್ಟ್ಯತೆ

ನ್ಯೂ ಜನರೇಷನ್ ವಿನ್ಯಾಸಗಳನ್ನು ಹೊಂದಿರುವ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು 159.7 ಸಿಸಿ ಸಿಂಗಲ್ ಸಿಲಿಂಡರ್ 4 ವಾಲ್ವೆ ಏರ್ ಕೂಲ್ಡ್ ಎಂಜಿನ್‌ ಜೋಡಣೆ ಪಡೆದಿವೆ.

ನಿನ್ನೆಯಷ್ಟೇ ಬಿಡುಗಡೆಯಾದ ಟಿವಿಎಸ್ ಹೊಸ ಅಪಾಚೆ ಆರ್‌ಟಿಆರ್ 160 ಸ್ಪೆಷಲ್ ಏನು?

ಈ ಮೂಲಕ ಫ್ಯೂಲ್ ಇಂಜೆಕ್ಷೆಡ್ ಮಾದರಿಯು 16.56 ಬಿಎಚ್‌ಪಿ, 14.8 ಟಾರ್ಕ್ ಉತ್ಪಾದಿಸಿದ್ದಲ್ಲಿ ಕಾರ್ಬೋರೆಟೆಡ್ ಎಂಜಿನ್ ಮಾದರಿಯು 16.28 ಬಿಎಚ್‌ಪಿ, 14.8 ಎನ್ಎಂ ಟಾರ್ಕ್ ಉತ್ಪಾದಿಸಲಿವೆ ಎಂದು ಟಿವಿಎಸ್ ಹೇಳಿಕೊಂಡಿದೆ.

ನಿನ್ನೆಯಷ್ಟೇ ಬಿಡುಗಡೆಯಾದ ಟಿವಿಎಸ್ ಹೊಸ ಅಪಾಚೆ ಆರ್‌ಟಿಆರ್ 160 ಸ್ಪೆಷಲ್ ಏನು?

ಇದರೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಹೊಸ ಬೈಕ್‌ಗಳು ಕೇವಲ 4.3 ಸೇಕೆಂಡ್‌ಗಳಲ್ಲಿ 60 ಕಿಮಿ ವೇಗ ಸಾಧಿಸುವ ಸಾಮರ್ಥ್ಯ ಪಡೆದುಕೊಂಡಿದ್ದು, ಗಂಟೆಗೆ 114 ಕಿಮಿ ಟಾಪ್ ಸ್ಪೀಡ್‌ನಲ್ಲಿ ಚಲಿಸುತ್ತವೆ.

ನಿನ್ನೆಯಷ್ಟೇ ಬಿಡುಗಡೆಯಾದ ಟಿವಿಎಸ್ ಹೊಸ ಅಪಾಚೆ ಆರ್‌ಟಿಆರ್ 160 ಸ್ಪೆಷಲ್ ಏನು?

ಹೊರ ವಿನ್ಯಾಸಗಳು

ಅಪಾಚೆ ಆರ್‌ಟಿಆರ್ 160 4ವಿ ತನ್ನ ಉತ್ನತ ಮಾದರಿಯಾದ ಅಪಾಚೆ ಆರ್‌ಟಿಆರ್ 200 4ವಿ ಬೈಕಿನ ಪ್ರೇರಣೆ ಪಡೆದುಕೊಂಡಿದ್ದು, ರೇಸಿಂಗ್ ಟೆಕ್ನಾಲಜಿ ಅಳವಡಿಕೆಯೊಂದಿಗೆ ಅಕ್ರಮಶೀಲ ಹೊರ ನೋಟವೇ ಈ ಬೈಕಿನ ಗುಣವಿಶೇಷ.

ನಿನ್ನೆಯಷ್ಟೇ ಬಿಡುಗಡೆಯಾದ ಟಿವಿಎಸ್ ಹೊಸ ಅಪಾಚೆ ಆರ್‌ಟಿಆರ್ 160 ಸ್ಪೆಷಲ್ ಏನು?

ಜೊತೆಗೆ ಡಬಲ್ ಕ್ರೇಡಲ್ ಸ್ಪ್ಲಿಟ್ ಸಿಂಕ್ರೋ ಸ್ಟಿಫ್ ಫ್ರೇಮ್ ವಿನ್ಯಾಸವನ್ನು ಆಧರಿಸಿದ್ದು, ಅಪಾಚೆ ಆರ್‌ಟಿಆರ್ 200 4ವಿ ಮಾದರಿಯಲ್ಲೇ ಸಂಪೂರ್ಣ ಡಿಜಿಟಲ್ ಸಲಕರಣೆ ಕ್ಲಸ್ಟರ್ ಮತ್ತು ಡಬಲ್ ಬ್ಯಾರೆಲ್ ಎಕ್ಸಾಸ್ಟ್ ಮಫ್ಲರ್ ಪಡೆದಿರುತ್ತವೆ.

ನಿನ್ನೆಯಷ್ಟೇ ಬಿಡುಗಡೆಯಾದ ಟಿವಿಎಸ್ ಹೊಸ ಅಪಾಚೆ ಆರ್‌ಟಿಆರ್ 160 ಸ್ಪೆಷಲ್ ಏನು?

ಪೆರೆಲ್ಲಿ ಟೈರ್ಸ್

ಹೊಸ ಆರ್‌ಟಿಆರ್ 160 4ವಿ ಬೈಕ್‌ಗಳಲ್ಲಿ ಅತ್ಯುತ್ತಮ ಶ್ರೇಣಿಯ ಪೆರೆಲ್ಲಿ ಟೈರ್‌ಗಳನ್ನು ಬಳಕೆ ಮಾಡಲಾಗಿದ್ದು, 90/90 ಮತ್ತು 130/70 ರಬ್ಬರ್ ಮಾದರಿಯೊಂದಿಗೆ 17 ಇಂಚಿನ ಅಲಾಯ್ ಚಕ್ರಗಳನ್ನು ಒದಗಿಸಲಾಗಿದೆ.

ನಿನ್ನೆಯಷ್ಟೇ ಬಿಡುಗಡೆಯಾದ ಟಿವಿಎಸ್ ಹೊಸ ಅಪಾಚೆ ಆರ್‌ಟಿಆರ್ 160 ಸ್ಪೆಷಲ್ ಏನು?

ಬ್ರೇಕಿಂಗ್ ಸಿಸ್ಟಂ

ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮುಂಭಾಗದ ಚಕ್ರಗಳಲ್ಲಿ ಟೆಲೆಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದ ಚಕ್ರಗಳಲ್ಲಿ ಮೊನೊ ಸಸ್ಷೆಷನ್ ಹೊಂದಿದ್ದು, 270ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಮತ್ತು 200ಎಂಎಂ ರಿರ್ ಡಿಸ್ಕ್ ಬ್ರೇಕ್‌ ಅಳವಡಿಕೆಯೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ನಿನ್ನೆಯಷ್ಟೇ ಬಿಡುಗಡೆಯಾದ ಟಿವಿಎಸ್ ಹೊಸ ಅಪಾಚೆ ಆರ್‌ಟಿಆರ್ 160 ಸ್ಪೆಷಲ್ ಏನು?

ಲಭ್ಯವಿರುವ ಬಣ್ಣಗಳು

ರೆಡ್ ರೇಸಿಂಗ್, ಮೆಟಾಲಿಕ್ ಬ್ಲೂ ಮತ್ತು ನೈಟ್ ಬ್ಲಾಕ್ ಬಣ್ಣಗಳಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಖರೀದಿಗೆ ಲಭ್ಯವಿವೆ.

ನಿನ್ನೆಯಷ್ಟೇ ಬಿಡುಗಡೆಯಾದ ಟಿವಿಎಸ್ ಹೊಸ ಅಪಾಚೆ ಆರ್‌ಟಿಆರ್ 160 ಸ್ಪೆಷಲ್ ಏನು?

ಒಟ್ಟಾರೆ ಟಿವಿಎಸ್ ಸಂಸ್ಥೆಯು ಈ ಹಿಂದಿನ ಅಪಾಚೆ ಆರ್‌ಟಿಆರ್ 200 4ವಿ ಬೈಕಿನ ಗುಣಗಳನ್ನೇ ಎರವಲು ಪಡೆದುಕೊಂಡು ಆರ್‌ಟಿಆರ್ 160 4ವಿ ಬೈಕ್ ಮಾದರಿಯನ್ನು ಸಿದ್ದಗೊಳಿಸಿದ್ದು, ಅತ್ಯುತ್ತಮ ರೇಸಿಂಗ್ ಫೀಚರ್ಸ್‌ಗಳಿಂದಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಬಜಾಜ್ ಪಲ್ಸರ್ ಎನ್ಎಸ್160, ಹೋಂಡಾ ಸಿಬಿ ಹಾರ್ನೆಟ್ 160ಆರ್ ಮತ್ತು ಯಮಹಾ FZ-S FI V2.0 ಬೈಕ್‌ಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗುವ ನೀರಿಕ್ಷೆಯಿದೆ.

More from DriveSpark

Article Published On: Thursday, March 15, 2018, 12:51 [IST]
English summary
TVS Apache RTR 160 Top Features: Race-Derived Chassis, Digital Speedometer, Pirelli Tyres & More.
Read more on apache
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+