ಬರಲಿದೆ ಯುಎಮ್ ಮೋಟಾ‍‍ರ್‍‍ಸೈಕಲ್‍ ಸಂಸ್ಥೆಯ ಮೊದಲ ಅಡ್ವೆಂಚರ್ ಬೈಕ್ಸ್..

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಯುಎಮ್ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ.

By Rahul Ts

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಯುಎಮ್ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಈ ಹಿಂದೆ ಕ್ರೂಸರ್ ಬೈಕ್‍‍ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದ ಯುಎಮ್ ಮೋಟಾರ್ಸ್ ಇದೀಗ ಹೊಸದಾಗಿ ಅಡ್ವೆಂಚರ್ ಬೈಕ್‍‍ಗಳನ್ನು ಪರಿಚಯಿಸಲಿದೆ.

ಬರಲಿದೆ ಯುಎಮ್ ಮೋಟಾ‍‍ರ್‍‍ಸೈಕಲ್‍ ಸಂಸ್ಥೆಯ ಮೊದಲ ಅಡ್ವೆಂಚರ್ ಬೈಕ್ಸ್..

ಯುಎಮ್ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ತಮ್ಮ ಹೈಪರ್‍‍ಸ್ಪೋರ್ಟ್ ಮತ್ತು ಡಿಎಸ್ಆರ್ II ಟಿಟಿ ಅಡ್ವೆಂಚರ್ ಬೈಕ್‍‍ಗಳನ್ನು ಪರಿಚಯಿಸಲಿದ್ದು, ಇದೀಗ ಈ ಬೈಕ್‍‍ಗಳ ಸ್ಪೈ ಚಿತ್ರಗಳು ಸೋರಿಕೆಯಾಗಿವೆ.

ಬರಲಿದೆ ಯುಎಮ್ ಮೋಟಾ‍‍ರ್‍‍ಸೈಕಲ್‍ ಸಂಸ್ಥೆಯ ಮೊದಲ ಅಡ್ವೆಂಚರ್ ಬೈಕ್ಸ್..

ಯುಎಮ್ ಮೋಟಾರ್‍‍ಸೈಕಲ್ ಸಂಸ್ಥೆಯು ಈ ಬೈಕ್‍‍ಗಳ ಬಿಡುಗಡೆಯ ಬಗ್ಗೆ ಯಾವುದೆ ಮಾಹಿತಿಯನ್ನು ಹೊರಹಾಕಲಿಲ್ಲವಾದರೂ, ದೇಶಿಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಅಡ್ವೆಂಚರ್ ಬೈಕ್‍‍ಗಳಿಗೆ ಪೈಪೋಟಿ ನೀಡಲು ಅಡ್ವೆಂಚರ್ ಬೈಕ್‍ ಸರಣಿಯಲ್ಲಿ ಎಂಟ್ರಿ ಕೊಡಲಿದೆ ಎನ್ನಲಾಗಿದೆ.

ಬರಲಿದೆ ಯುಎಮ್ ಮೋಟಾ‍‍ರ್‍‍ಸೈಕಲ್‍ ಸಂಸ್ಥೆಯ ಮೊದಲ ಅಡ್ವೆಂಚರ್ ಬೈಕ್ಸ್..

ಯುಎಮ್ ಹೈಪರ್‍‍‍ಸ್ಪೋರ್ಟ್ ಮತ್ತು ಯುಎಮ್ ಡಿಎಸ್‍ಆರ್ II ಟಿಟಿ ಬೈಕ್‍‍ಗಳು ಈಗಾಗಲೆ ವಿದೇಶದ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿದ್ದು, ಹೈಪರ್‍‍ಶಾಟ್ ಯುಎಮ್ ಮೋಟಾರ್‍‍ಸೈಕಲ್ ಸಂಸ್ಥೆಯಿಂದ ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಮೊದಲ ಅಡ್ವೆಂಚರ್ ಬೈಕ್ ಆಗಿರಲಿದೆ.

ಬರಲಿದೆ ಯುಎಮ್ ಮೋಟಾ‍‍ರ್‍‍ಸೈಕಲ್‍ ಸಂಸ್ಥೆಯ ಮೊದಲ ಅಡ್ವೆಂಚರ್ ಬೈಕ್ಸ್..

ಹೈಪರ್‍‍‍ಸ್ಪೋರ್ಟ್ ಅಡ್ವೆಂಚರ್ ಬೈಕ್ 223ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 16 ಬಿಹೆಚ್‍‍ಪಿ ಮತ್ತು 17.69 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಮಾರುಕಟ್ಟೆಯಲ್ಲಿ ಹೀರೋ ಎಕ್ಸ್ ಪಲ್ಸ್ ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

ಬರಲಿದೆ ಯುಎಮ್ ಮೋಟಾ‍‍ರ್‍‍ಸೈಕಲ್‍ ಸಂಸ್ಥೆಯ ಮೊದಲ ಅಡ್ವೆಂಚರ್ ಬೈಕ್ಸ್..

ಈ ಬೈಕ್ ಬ್ರೇಕ್ ಫ್ರಂಟ್ ಮಡ್‍‍ಗಾರ್ಡ್‍ನೊಂದಿಗೆ ಸೂಪರ್‍‍ಮೋಟೊ ವಿನ್ಯಾಸವನ್ನು ಪಡೆದಿದ್ದು, ಜೊತೆಗೆ ಆಳವಾದ ಪ್ರದೇಶದಲ್ಲಿ ಎಕ್ಸಾಸ್ಟ್ ನಲ್ಲಿ ನೀರು ಸೇರದಿರಲು ಎಕ್ಸಾಸ್ಟ್ ಅನ್ನು ಸೀಟ್‍‍‍ನ ಕೆಳಗೆಯೆ ಅಳವಡಿಸಲಾಗಿದೆ.

ಬರಲಿದೆ ಯುಎಮ್ ಮೋಟಾ‍‍ರ್‍‍ಸೈಕಲ್‍ ಸಂಸ್ಥೆಯ ಮೊದಲ ಅಡ್ವೆಂಚರ್ ಬೈಕ್ಸ್..

ವಿದೇಶದಲ್ಲಿ ಮಾರಾಟಗೊಳ್ಳುತ್ತಿರುವ ಹೈಪರ್‍‍ಸ್ಪೋರ್ಟ್ ಬೈಕ್ ಟೆಲಿಸ್ಕೋಪಿಕ್ ಫೋರ್ಕ್ಸ್ ಅನ್ನು ಹೊಂದಿದ್ದು, ಸ್ಪೈ ಚಿತ್ರಗಳಲ್ಲಿ ಗಮನಿಸುವುದಾದರೆ ದೇಶಿಯ ಮಾರುಕಟ್ಟೆಗೆ ಬರಲಿರುವ ಹೈಪರ್‍‍ಸ್ಪೋರ್ಟ್ ಬೈಕ್ ರೆಗ್ಯೂಲರ್ ಫೋರ್ಕ್ಸ್ ಅನ್ನು ಹೊಂದಿರಲಿದೆ ಎನ್ನಲಾಗಿದೆ.

ಬರಲಿದೆ ಯುಎಮ್ ಮೋಟಾ‍‍ರ್‍‍ಸೈಕಲ್‍ ಸಂಸ್ಥೆಯ ಮೊದಲ ಅಡ್ವೆಂಚರ್ ಬೈಕ್ಸ್..

ಇನ್ನು ಡಿಎಸ್‍ಆರ್ II ಟಿಟಿ ಬೈಕ್ ಕೂಡಾ ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕ್ ಆಗಿ ವಿದೇಶದ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿದು, ಭಾರತಕ್ಕೆ ಬರಲಿರುವ ಈ ಬೈಕ್‍‍ಗಳಲ್ಲಿ ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ಎಂಜಿನ್ ಹೊತ್ತು ಬರಲಿದೆ ಎನಾಲಾಗಿದೆ.

ಬರಲಿದೆ ಯುಎಮ್ ಮೋಟಾ‍‍ರ್‍‍ಸೈಕಲ್‍ ಸಂಸ್ಥೆಯ ಮೊದಲ ಅಡ್ವೆಂಚರ್ ಬೈಕ್ಸ್..

ಡಿಎಸ್‍ಆರ್ II ಟಿಟಿ ಅಡ್ವೆಂಚರ್ ಬೈಕ್‍ ಆಫ್ ರೋಡಿಂಗ್ ಕೌಶಲ್ಯವನ್ನು ಹೆಚ್ಚಿಸಲು ಸ್ಪೋಕ್ಡ್ ವ್ಹೀಲ್‍‍ಗಳನ್ನು ಪಡೆಯಲಿದ್ದು, ಎರಡು ಬೈಕ್‍‍ಗಳು ಕೆಲವೇ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಲಗ್ಗೆಯಿಡಲಿದೆ.

Source : BFG

More from DriveSpark

Article Published On: Tuesday, June 19, 2018, 17:59 [IST]
English summary
UM to enter ADV bike segment in India.
Read more on um motorcycles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+