ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ವೆಸ್ಪಾ ಎಸ್ಎಕ್ಸ್‌ಝಡ್ 150 ಸ್ಕೂಟರ್

ವೆಸ್ಪಾ ಎಸ್ಎಕ್ಸ್‌ಝಡ್ 150 ಬಿಎಸ್-6 ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮೊದಲು ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಭಾರತದಲ್ಲಿ ವೆಸ್ಪಾ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರವನ್ನು ಬೈಕ್ ದೇಖೊ ಬಹಿರಂಗಪಡಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ವೆಸ್ಪಾ ಎಸ್ಎಕ್ಸ್‌ಝಡ್ 150 ಸ್ಕೂಟರ್

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಎಸ್ಎಕ್ಸ್ ಝಡ್ 150 ಬಿಎಸ್-6 ಸ್ಕೂಟರ್ ಮಾರುಕಟ್ಟೆಯಲ್ಲಿರುವ ವೆಸ್ಪಾ ಸ್ಕೂಟರ್ ಮಾದರಿಯ ವಿನ್ಯಾಸವನ್ನು ಹೊಂದಿದೆ. ಹೊಸ ವೆಸ್ಪಾ ಎಸ್ಎಕ್ಸ್‌ಝಡ್ 150 ಸ್ಕೂಟರ್‍‍ನಲ್ಲಿ ಕೆಲವು ಬದಲಾವಣೆಗಳು ಮತ್ತು ನವೀಕರಣಗಳನ್ನು ಮಾಡಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ವೆಸ್ಪಾ ಎಸ್ಎಕ್ಸ್‌ಝಡ್ 150 ಸ್ಕೂಟರ್

ಕ್ರೋಮ್ ಹೆಡ್‍‍ಲ್ಯಾಂಪ್ ಸರೌಂಡ್, ಎಕ್ಸ್ ಹಾಸ್ಟ್ ಪ್ರೊಟೆಕ್ಟರ್, ಫ್ಲಾಟ್ ಸ್ಯಾಂಡಲ್‍‍ಗಳನ್ನು ಅಳವಡಿಸಲಾಗಿದೆ . ಸ್ಕೂಟರ್‍ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ವೆಸ್ಪಾ ಸ್ಕೂಟರ್‍‍ಗೆ ಹೋಲಿಸಿದರೆ ಬ್ಯಾಕ್-ಲೈಟ್ ವಿಭಿನ್ನವಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ವೆಸ್ಪಾ ಎಸ್ಎಕ್ಸ್‌ಝಡ್ 150 ಸ್ಕೂಟರ್

ಈ ಸ್ಕೂಟರ್‍‍ನ ಸಸ್ಪೆಂಷನ್, ಬ್ರೇಕಿಂಗ್ ಸಿಸ್ಟಂ ಮತ್ತು ಎಂಜಿನ್‍‍ಗಳು ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಯಂತೆ ಇರುತ್ತವೆ. ಹೊಸ ವೆಸ್ಪಾ ಎಸ್‍ಎಕ್ಸ್ ಝಡ್ 150 ಬಿಎಸ್-6, 154.8 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ವೆಸ್ಪಾ ಎಸ್ಎಕ್ಸ್‌ಝಡ್ 150 ಸ್ಕೂಟರ್

ಈ ಎಂಜಿನ್ 10.4 ಬಿ‍‍ಹೆಚ್‍ಪಿ ಪವರ್ ಮತ್ತು 10.9 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್‍ ಇಂಜೆಕ್ಷನ್ ಸಿಸ್ಟಂ ಫೀಚರ್ ಅನ್ನು ಹೊಂದಿದೆ. ಈಗಾಗಲೇ ಬಿಎಸ್-6 ಸ್ಕೂಟರಿಗೆ ದೇಶಾದ್ಯಂತ ಬುಕ್ಕಿಂಗ್ ಅನ್ನು ಡೀಲರ್‍‍ಗಳು ಪ್ರಾರಂಭಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ವೆಸ್ಪಾ ಎಸ್ಎಕ್ಸ್‌ಝಡ್ 150 ಸ್ಕೂಟರ್

ಪುಣೆಯಲ್ಲಿರುವ ಡೀಲರ್‍‍ಗಳ ಬಳಿ ರೂ.5,000 ಪಾವತಿಸಿ ಈ ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡಬಹುದಾಗಿದೆ. 2020ರ ಏಪ್ರಿಲ್‍‍ನಿಂದ ಈ ಸ್ಕೂಟರಿನ ವಿತರಣೆಗಳನ್ನು ಆರಂಭಿಸುವ ನಿರೀಕ್ಷೆಯಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ವೆಸ್ಪಾ ಎಸ್ಎಕ್ಸ್‌ಝಡ್ 150 ಸ್ಕೂಟರ್

ಏಪ್ರಿಲಿಯಾ ಎಸ್ಆರ್ 150 ಸ್ಕೂಟರ್‍‍ನಲ್ಲಿ ಈ ಬಿಎಸ್-6 ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿದೆ. ಕಂಪನಿಯು ಹೊಸ ಸ್ಕೂಟರ್ ಅನ್ನು ಆರ್‍ಎಸ್ 160 ಎಂದು ಕರೆಯುವ ಸಾಧ್ಯತೆಗಳಿದೆ ಎಂಬ ವದಂತಿಗಳಿವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ವೆಸ್ಪಾ ಎಸ್ಎಕ್ಸ್‌ಝಡ್ 150 ಸ್ಕೂಟರ್

ಹೊಸ ಬಿಎಸ್-6 ಏಪ್ರಿಲಿಯಾ ಎಸ್ಆರ್ 150 ಸ್ಕೂಟರ್‍‍ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡುವುದಿಲ್ಲ. ಈ ಸ್ಕೂಟರ್ ಅದೇ ಹಳೆಯ ವಿನ್ಯಾಸವನ್ನು ಹೊಂದಿರುತ್ತದೆ. ಆದರೆ ಎಂಜಿನ್ ಅನ್ನು ಬಿಎಸ್-6 ಆಗಿ ನವೀಕರಿಸಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ವೆಸ್ಪಾ ಎಸ್ಎಕ್ಸ್‌ಝಡ್ 150 ಸ್ಕೂಟರ್

ಸದ್ಯ ಮರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಏಪ್ರಿಲಿಯಾ ಎಸ್‌ಆರ್‌150 ಸ್ಕೂಟರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.75,000 ದಿಂದ 90,000ಗಳಾಗಿದೆ. ಹೊಸ ಬಿಎಸ್ ಏಪ್ರಿಲಿಯಾ ಎಸ್ಆರ್ 150 ಸ್ಕೂಟರ್‍ ಬೆಲೆಯು ಹೆಚ್ಚಾಗಿರಲಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ವೆಸ್ಪಾ ಎಸ್ಎಕ್ಸ್‌ಝಡ್ 150 ಸ್ಕೂಟರ್

ವೆಸ್ಪಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಅನೇಕ ಸರಣಿಯ ಸ್ಕೂಟರ್‍‍ಗಳನ್ನು ಮಾರಾಟ ಮಾಡುತ್ತಿದೆ. ವೆಸ್ಪಾ ಆಕರ್ಷಕ ವಿನ್ಯಾಸದಿಂದ ಹೆಚ್ಚಿನ ಗ್ರಾಹಕರ ಗಮನಸೆಳದಿದೆ. ಸ್ಪೈ ಚಿತ್ರದಿಂದ ಹೊಸ ವೆಸ್ಪಾ ಸ್ಕೂಟರಿನ ವಿನ್ಯಾಸ ಮತ್ತು ಇತರ ಮಾಹಿತಿಗಳು ಬಹಿರಂಗಗೊಂಡಿವೆ. ಎಂಜಿನ್ ಅನ್ನು ನವೀಕರಿಸದ ಬಳಿಕ ಪರ್ಫಾಮೆನ್ಸ್ ಅನ್ನು ಹೆಚ್ಚಿಸದೇ ಇರುವುದು ಅಶ್ಚರ್ಯವಾಗಿದೆ.

More from DriveSpark

Article Published On: Tuesday, December 3, 2019, 12:27 [IST]
English summary
Spy Pics: Vespa SXZ150 BS-VI Spotted Testing Ahead Of India Launch - Read in Kannada
Read more on ವೆಸ್ಪಾ vespa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+