ಬಿಡುಗಡೆಗೊಂಡ ಒಂದು ತಿಂಗಳಿನಲ್ಲಿ ಮಾರಾಟವಾದ ಕೆಟಿಎಂ ಆರ್‍‍ಸಿ 125 ಎಷ್ಟು ಗೊತ್ತಾ.?

ಪರ್ಪಾರ್ಮೆನ್ಸ್ ಬೈಕ್‍ಗಳಲ್ಲಿ ಮುಂಚುಣಿ ಸಾಧಿಸುತ್ತಿರುವ ಕೆಟಿಎಂ, ಜೂನ್ 19ರಂದು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಕೆಟಿಎಂ ಆರ್‍‍ಸಿ 125 ಬೈಕ್ ಅನ್ನು ಬಿಡುಗಡೆ ಮಾಡಿತ್ತು. ಬಿಡುಗಡೆಗೊಂಡ ಒಂದು ವಾರದಲ್ಲಿ ವಿತರಣೆಯನ್ನು ಸಹ ಕೆಟಿಎಂ ಡೀಲರ್‍‍‍ಗಳು ಪ್ರಾರಂಭಿಸಿದ್ದರು.

ಬಿಡುಗಡೆಗೊಂಡ ಒಂದು ತಿಂಗಳಿನಲ್ಲಿ ಮಾರಾಟವಾದ ಕೆಟಿಎಂ ಆರ್‍‍ಸಿ 125 ಎಷ್ಟು ಗೊತ್ತಾ.?

ಕೆಟಿಎಂ ಬಿಡುಗಡೆ ಮಾಡಿದ ಹೊಸ ಆರ್‍‍ಸಿ 125 ಬೈಕ್, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 1.47 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಈ ಬೈಕ್ ಬಿಡುಗಡೆಗೊಂಡ ಮೊದಲನೆಯ ತಿಂಗಳಿನಲ್ಲಿ ಹೆಚ್ಚಿನ ಜನಪ್ರೀಯತೆಯನ್ನು ಪದೆದುಕೊಂಡಿದ್ದು, ಜೂನ್ ತಿಂಗಳಿನಲ್ಲಿ ಸುಮಾರು 614 ಯೂನಿಟ್ ಮಾರಾಟವಾಗಿದೆ. ಈ ನಿಟ್ಟಿನಲ್ಲಿ ಜುಲೈ ತಿಂಗಳಿನಲ್ಲಿಯೂ ಸಹ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಬರು ನಿರೀಕ್ಷೆಯಲ್ಲಿದೆ ಕೆಟಿಎಂ.

ಬಿಡುಗಡೆಗೊಂಡ ಒಂದು ತಿಂಗಳಿನಲ್ಲಿ ಮಾರಾಟವಾದ ಕೆಟಿಎಂ ಆರ್‍‍ಸಿ 125 ಎಷ್ಟು ಗೊತ್ತಾ.?

ಆಸಕ್ತ ಗ್ರಾಹಕರು ಈ ಬೈಕಿನ ಖರೀದಿಗಾಗಿ ನಿಮ್ಮ ಸಮೀಪದಲ್ಲಿರುವ ಕೆಟಿಎಂ ಡೀಲರ್‍ ಅನ್ನು ಸಂಪರ್ಕಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಬಿಡುಗಡೆಯಾದ ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್ ಮಾದರಿಯು ತಮ್ಮ ಮೋಟೋಜಿಪಿ ಮಶೀನ್ ಬೈಕಿನಿಂದ ವಿನ್ಯಾಸವನ್ನು ಆಧರಿಸಲಾಗಿದ್ದು, ಈ ಬೈಕ್ ಫುಲ್ಲಿ ಫೈರ್ಡ್ ಮೋಟಾರ್‍‍ಸೈಕಲ್ ಆಗಿ ಆಕಾರವನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ಟ್ರೆಲ್ಲಿಸ್ ಫ್ರೇಮ್ ಅನ್ನು ನೀಡಲಾಗಿದ್ದು, ಟ್ರಿಪಲ್ ಕ್ಲಾಂಪ್ ಹ್ಯಾಂಡಲ್‍‍ಬಾರ್ ಹಾಗು ಅಪ್‍ಸೈಡ್ ಡೌನ್ ಫೋರ್ಕ್ಸ್ ಅನ್ನು ಒದಗಿಸಲಾಗಿದೆ.

ಬಿಡುಗಡೆಗೊಂಡ ಒಂದು ತಿಂಗಳಿನಲ್ಲಿ ಮಾರಾಟವಾದ ಕೆಟಿಎಂ ಆರ್‍‍ಸಿ 125 ಎಷ್ಟು ಗೊತ್ತಾ.?

ಎಂಜಿನ್ ಸಮಾರ್ಥ್ಯ

ಕಡಿಮೆ ಹಂತರ ಪರ್ಫಾರ್ಮೆನ್ಸ್ ಪ್ರಿಯರನ್ನು ಆಕಸಲು ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್ 124ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 14.3 ಬಿಹೆಚ್‍ಪಿ ಮತ್ತು 12 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಒಂದು ತಿಂಗಳಿನಲ್ಲಿ ಮಾರಾಟವಾದ ಕೆಟಿಎಂ ಆರ್‍‍ಸಿ 125 ಎಷ್ಟು ಗೊತ್ತಾ.?

ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್ ಒಟ್ಟಾರೆಯಾಗಿ 1,977 ಎಂಎಂ ಅಗಲವನ್ನು ಪಡೆದುಕೊಂಡಿದ್ದು, 835ಎಂಎಂ ಸೀಟ್ ಹೈಟ್ ಹಾಗು 157ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದೆ. ಹಾಗೆಯೆ ಈ ಬೈಕ್ 1,341 ಎಂಎಂನ ವ್ಹೀಲ್ ಬೆಸ್ ಅನ್ನು ಹೊಂದಿದ್ದು, 9.5 ಲೀಟರ್ ಫ್ಯುಯೆಲ್ ಟ್ಯಾಂಕ್ ಅನ್ನು ಹೊಂದಿರುವ ಈ ಬೈಕ್ 154.2 ಕಿಲೋಗ್ರಾಂನ ತೂಕವನ್ನು ಪಡೆದಿದೆ.

ಬಿಡುಗಡೆಗೊಂಡ ಒಂದು ತಿಂಗಳಿನಲ್ಲಿ ಮಾರಾಟವಾದ ಕೆಟಿಎಂ ಆರ್‍‍ಸಿ 125 ಎಷ್ಟು ಗೊತ್ತಾ.?

ಹಾಗೆಯೇ ಆರ್‌ಸಿ 200 ಮಾದರಿಯಲ್ಲಿ ಚಾರ್ಸಿ, ಸಸ್ಪೆನ್ಷನ್, ಚಕ್ರಗಳು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಬಾಡಿ ಪ್ಯಾನೆಲ್ ಸಹ ಆರ್‌ಸಿ 125ನಲ್ಲಿದ್ದು, ಬೈಕಿನ ಸ್ಪೋಟಿ ಲುಕ್ ಹೆಚ್ಚಿಸುವುದರ ಜೊತೆಗೆ ಎಂಜಿನ್ ರಕ್ಷಣೆಗಾಗಿ ಸ್ವಿಂಗ್ ಆರ್ಮ್ ಸೌಲಭ್ಯವನ್ನು ಜೋಡಿಸಲಾಗಿದೆ.

ಬಿಡುಗಡೆಗೊಂಡ ಒಂದು ತಿಂಗಳಿನಲ್ಲಿ ಮಾರಾಟವಾದ ಕೆಟಿಎಂ ಆರ್‍‍ಸಿ 125 ಎಷ್ಟು ಗೊತ್ತಾ.?

ಈ ಮೂಲಕ 3.5 ಸೆಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮಿ ವೇಗ ಪಡೆದುಕೊಳ್ಳುವ ಗುಣಹೊಂದಿರುವ ಆರ್‌ಸಿ 125 ಬೈಕ್ ಮಾದರಿಯು ಗಂಟೆಗೆ 109ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್‌ ನೀಡಲಿದ್ದು, ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್, 17-ಇಂಚಿನ ಅಲಾಯ್ ವೀಲ್ಹ್ ಸೇರಿದಂತೆ ಅಂಡರ್ ಬೆಲ್ಲಿ ಎಕ್ಸಾಸ್ಟ್ ಸೌಲಭ್ಯ ಹೊಂದಿರಲಿದೆ.

ಬಿಡುಗಡೆಗೊಂಡ ಒಂದು ತಿಂಗಳಿನಲ್ಲಿ ಮಾರಾಟವಾದ ಕೆಟಿಎಂ ಆರ್‍‍ಸಿ 125 ಎಷ್ಟು ಗೊತ್ತಾ.?

ಸೇಫ್ಟಿ ಫೀಚರ್ಸ್

ಮೊದಲೇ ಹೇಳಿರುವ ಹಾಗೆ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು 10 ವಿಧಗಳಲ್ಲಿ ಅಡ್ಜಸ್ಟ್ ಮಾದಿಕೊಳ್ಳಬಹುದಾದ ಮೊನೊಶಾಕ್ ರಿಯರ್ ಅಬ್ಸಾರ್ಬರ್ ಅನ್ನು ಈ ಬೈಕ್ ಹೊಂದಿದ್ದು, ಮುಂಭಾಗದಲ್ಲಿ 300ಎಂಎಂ ಹಾಗು ಹಿಂಭಾಗದಲ್ಲಿ 230ಎಂಎಂನ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಹಾಗೆಯೆ ಬಾಷ್‍ನಿಂದ ಪದೆದ ಸಿಂಗಲ್ ಚಾನಲ್ ಎಬಿಎಸ್ ಅನ್ನು ಸಹ ಈ ಬೈಕ್‍ನಲ್ಲಿ ಅಳವಡಿಸಲಾಗಿದೆ.

ಬಿಡುಗಡೆಗೊಂಡ ಒಂದು ತಿಂಗಳಿನಲ್ಲಿ ಮಾರಾಟವಾದ ಕೆಟಿಎಂ ಆರ್‍‍ಸಿ 125 ಎಷ್ಟು ಗೊತ್ತಾ.?

ಕೆಟಿಎಂ ಆರ್‍‍ಸಿ 125 ಬೈಕ್ ಸಾಧಾರಣ ಕೆಟಿಎಂ 125 ಬೈಕ್‍ಗಿಂತಲೂ ಬೆಲೆಯಲ್ಲಿ ಸುಮಾರು 17,000 ಅಧಿಕವಿದ್ದು, ಆರ್‍‍ಸಿ 200 ಬೈಕಿಗಿಂತಲೂ ಕಡಿಮೆ ಬೆಲೆಯಲ್ಲಿ ಈ ಬೈಕ್ ಲಭ್ಯವಿದೆ ಅಂತಾನೇ ಹೇಳ್ಬೋದು. ಈ ಬೆಲೆಯನ್ನು ಪಡೆದ ಕೆಟಿಎಂ ಆರ್‍‍ಸಿ 125 ಬೈಕ್‍ಗಳು ಮಾರುಕಟ್ಟೆಯಲ್ಲಿರುವ ಯಮಹಾ ಆರ್‍15 ವಿ 3.0 ಬೈಕ್‍ಗೆ ಪೈಪೋಟಿ ನೀಡಲಿದೆ.

More from DriveSpark

Article Published On: Tuesday, July 9, 2019, 12:48 [IST]
English summary
KTM RC 125 Bags 614 Bookings In June 2019. Read In Kannada
Read more on ಕೆಟಿಎಂ ktm duke
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+