ಸೂಪರ್ ಬೈಕುಗಳನ್ನು ಅಡ್ಡಗಟ್ಟಿದ ಸ್ಥಳೀಯರು, ಕಾರಣವೇನು ಗೊತ್ತಾ?

ಸೂಪರ್ ಬೈಕ್ ಸವಾರರ ಗುಂಪು ಹಾಗೂ ಪಾದಚಾರಿಗಳ ನಡುವೆ ವಾಗ್ವಾದ ನಡೆದಿದೆ. ರಜಾ ದಿನವನ್ನು ಮಜಾ ಮಾಡಲು ಹೊರಟ್ಟಿದ್ದ ಸವಾರರಿಗೆ ಸ್ಥಳೀಯ ಪಾದಚಾರಿಗಳು ತರಾಟೆಗೆ ತೆಗೆದುಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಸೂಪರ್‍‍ಬೈಕುಗಳನ್ನು ಅಡ್ಡಗಟ್ಟಿದ ಸ್ಥಳೀಯರು, ಕಾರಣವೇನು ಗೊತ್ತಾ?

ಸೂಪರ್ ಬೈಕ್‍‍ಗಳು ಈಗ ಭಾರತದಲ್ಲಿ ಬಹಳ ಅಪರೂಪವೇನಲ್ಲ, ಸೂಪರ್‍‍ಬೈಕ್‍ಗಳು ಇತ್ತೀಚೆಗೆ ಸಾಮಾನ್ಯವಾಗಿದೆ. ಭಾರತದಲ್ಲಿ ಹಲವಾರು ಬ್ರ್ಯಾಂಡ್‍‍ಗಳ ಸೂಪರ್ ಬೈಕ್‍‍ಗಳಿವೆ, ದ್ವಿಚಕ್ರ ಕಂಪನಿಗಳು ಪೈಪೋಟಿಗೆ ಇಳಿದು ಹೆಚ್ಚು ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿರುವ ಬೈಕ್‍ಗಳನ್ನು ಬಿಡುಗಡೆಗೊಳಿಸುತ್ತಿವೆ. ಅದೇ ರೀತಿ ಜನರು ಕೂಡ ಸೂಪರ್ ಬೈಕ್‍ಗಳ ಕ್ರೆಜ್‍‍ಗೆ ಖರೀದಿಸಲು ಮುಗಿಬಿಳುತ್ತಿದ್ದಾರೆ.

ಸೂಪರ್‍‍ಬೈಕುಗಳನ್ನು ಅಡ್ಡಗಟ್ಟಿದ ಸ್ಥಳೀಯರು, ಕಾರಣವೇನು ಗೊತ್ತಾ?

ಬೈಕ್‌ ರೈಡಿಂಗ್‌ ಅಂದ್ರೆ ಯುವಕರಿಗೆ ಎಲ್ಲಿಲ್ಲದ ಹುಮ್ಮಸ್ಸು, ಸಾಮಾನ್ಯ ಬೈಕ್‌ಗಳಲ್ಲಿ ಅವರಿಗೀಗ ಆಸಕ್ತಿ ಅಷ್ಟಕ್ಕೆ ಅಷ್ಟೇ. ಪರಿಣಾಮ ಆಧುನಿಕತೆಗೆ ತಕ್ಕಂತೆ ಭಾರತದಲ್ಲೂ ಸೂಪರ್‌ ಬೈಕ್‌ಗಳ ಕ್ರೇಜ್‌ ಶುರುವಾಗಿದೆ. ಸೂಪರ್ ಬೈಕ್‍ ಖರೀದಿಸಿದರೆ, ಸೂಪರ್‍‍ಬೈಕಿನಲ್ಲಿ ಸವಾರಿ ನಡೆಸಲು ಹಲವಾರು ಗ್ರೂಪ್‍‍ಗಳಿವೆ. ಈ ಗುಂಪಿನಲ್ಲಿ ಪ್ರತಿಯೊಬ್ಬರು ಪರಸ್ಪರ ಸ್ನೇಹಿತರಾಗಿ ಸವಾರಿ ತೆರಳಲು ಪ್ಲಾನ್ ಮಾಡುವುದು ಮತ್ತು ಎಲ್ಲರೂ ಸೇರಿ ಸವಾರಿ ಮಾಡುತ್ತಾರೆ.

ಸೂಪರ್‍‍ಬೈಕುಗಳನ್ನು ಅಡ್ಡಗಟ್ಟಿದ ಸ್ಥಳೀಯರು, ಕಾರಣವೇನು ಗೊತ್ತಾ?

ಭೂಪಾಲ್‍‍ನಲ್ಲಿಯೂ ಇದೇ ರೀತಿಯ ಸೂಪರ್ ಬೈಕ್ ಗುಂಪೊದಿದೆ. ಅಕ್ಟೋಬರ್ 02 ಗಾಂಧಿ ಜಯಂತಿಯಂದು ಸಿಟಿ ಎಲ್ಲವೂ ಸ್ವಲ್ಫ ಖಾಲಿಯಿದ್ದ ಕಾರಣಕ್ಕೆ ಈ ಗ್ರೂಪ್ ನಗರದ ಮುಖ್ಯ ರಸ್ತೆಯಲ್ಲಿ ಆನಂದದಿಂದ ಸವಾರಿಯನ್ನು ಮಾಡಲು ಹೊರಡುತ್ತಾರೆ.

ಸೂಪರ್‍‍ಬೈಕುಗಳನ್ನು ಅಡ್ಡಗಟ್ಟಿದ ಸ್ಥಳೀಯರು, ಕಾರಣವೇನು ಗೊತ್ತಾ?

ಯುಟ್ಯೂಬ್‍‍ನ ಜನಪ್ರಿಯ ಮ್ಯಾಜಿಶಿಯನ್ ಆಡ್, ಈ ದೃಶ್ಯವನ್ನು ಕ್ಯಾಮರದಲ್ಲಿ ರೆಕಾರ್ಡ್ ಮಾಡಲಾಗಿದೆ. ವೀಡಿಯೊಗೆ ಕೆಲವು ನಿಮಿಷಗಳು, ಬೈಕ್‍ ಸವಾರರು ಪೋಟೊವನ್ನು ತೆಗೆಯಲು ಒಂದು ಸುಂದರವಾದ ಸ್ಥಳದಲ್ಲಿ ಬೈಕ್ ಸ್ಟಾಪ್ ಮಾಡುತ್ತಾರೆ.

ಸೂಪರ್‍‍ಬೈಕುಗಳನ್ನು ಅಡ್ಡಗಟ್ಟಿದ ಸ್ಥಳೀಯರು, ಕಾರಣವೇನು ಗೊತ್ತಾ?

ನಗರವು ರಜಾದಿನವಾದ ಕಾರಣ ದಟ್ಟಣೆ ಇಲ್ಲದೇ ಇರುವುದರಿಂದ ಬೈಕ್ ಸವಾರರು ಗ್ರೂಪಿನ ಪೋಟೋ ತೆಗೆದುಕೊಳ್ಳಲು ರಸ್ತೆಯ ಮಧ್ಯದಲ್ಲಿ ಇರುತ್ತಾರೆ. ಒಬ್ಬ ವ್ಯಕ್ತಿಯು ಗುಂಪಿನನ ಮುಂಭಾಗಕ್ಕೆ ನಡೆದು ಬೈಕ್ ಸವಾರರೊಂದಿಗೆ ಮಾತನಾಡಲು ಪ್ರಾರಂಭಿಸುತ್ತಾರೆ.

ಸೂಪರ್‍‍ಬೈಕುಗಳನ್ನು ಅಡ್ಡಗಟ್ಟಿದ ಸ್ಥಳೀಯರು, ಕಾರಣವೇನು ಗೊತ್ತಾ?

ಸ್ಥಳಿಯ ಪಾದಚಾರಿಗಳು ಸೂಪರ್‍‍ಬೈಕ್ ಗ್ರೂಪ್ ಮಾಲಿನ್ಯವನ್ನು ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದೀರ ಎಂದು ಆರೋಪಿಸುತ್ತಾರೆ. ಬೈಕ್ ಸವಾರನು ನಾವು ಯಾವ ರೀತಿ ತೊಂದರೆ ಉಂಟು ಮಾಡುತ್ತಿದ್ದೇವಿ ಎಂದು ಕೇಳುತ್ತಾರೆ. ನಂತರ ಸರ್ವಾಜನಿಕರು ಮತ್ತು ಬೈಕ್ ಸವಾರರ ನಡುವೆ ವಾಗ್ವದ ನಡೆಯುತ್ತದೆ. ಕೆಲವು ಸಮಯದ ನಂತರ ಬೈಕ್ ಸವಾರರು ಪೋಟೋ ಕ್ಲಿಕಿಸುವುದನ್ನು ನಿಲ್ಲಿಸಿ ಅಲ್ಲಿಂದ ಹೊರಟು ಹೋಗುತ್ತಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸೂಪರ್‍‍ಬೈಕುಗಳನ್ನು ಅಡ್ಡಗಟ್ಟಿದ ಸ್ಥಳೀಯರು, ಕಾರಣವೇನು ಗೊತ್ತಾ?

ಸೂಪರ್ ಬೈಕ್‍‍ಗಳು ಅದರ ಲುಕ್ ಮತ್ತು ಸೌಂಡ್‍‍ನಿಂದ ಎಲ್ಲರ ಗಮನಸೆಳೆಯುತ್ತದೆ. ಸೂಪರ್‍‍ಬೈಕ್ ಆಕರ್ಷಕ ಬಣ್ಣಗಳಿಂದ ಮತ್ತು ಗ್ರಾಫಿಕ್ಸ್ ಗಳಿಂದ ಕೂಡಿರುತ್ತವೆ. ಸೂಪರ್‍‍ಬೈಕ್ ಸವಾರರಿಗೆ ಈ ದೊಡ್ಡ ಸೌಂಡ್ ಆನಂದವನ್ನು ನೀಡಿದರೂ ಪಾದಚಾರಿಗಳಿಗೆ ಕಿರಿ ಕಿರಿ ಉಂಟು ಮಾಡುತ್ತದೆ . ಹಲವಾರು ಬೈಕ್‍‍ಗಳು ಮಾರುಕಟ್ಟೆಯಿಂದ ಖರೀದಿಸಿದ ಬಳಿಕ ನವೀಕರಿಸಿ ಸೌಂಡ್ ಅನ್ನು ಇನ್ನಷ್ಟು ಹೆಚ್ಚಿಸುತ್ತವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಈ ಘಟನೆಯಲ್ಲಿ ಬೈಕ್ ಸವಾರರು ತಮ್ಮ ರಜಾದಿನವನ್ನು ಸೂಪರ್‍‍ಬೈಕ್ ರೈಡಿಂಗ್‍ ಮೂಲಕ ಮಜಾ ಮಾಡಲು ಹೊರಟ್ಟಿದ್ದಾರೆ. ಆದರೆ ಅಲ್ಲಿದ್ದ ಪದಾಚಾರಿಗಳು ಪ್ರಕೃತಿ ಸೌಂದರ್ಯವನ್ನು ಅಸ್ವಾದಿಸುತ್ತ ನಡೆದಾಡಲು ಬಂದಿದ್ದರು. ಆದರೆ ಅಲ್ಲಿ ಪಾದಚಾರಿಗಳಿಗೆ ಸೂಪರ್‍‍ಬೈಕ್‍ನ ಸೌಂಡ್ ಕಿರಿಕಿರಿ ಉಂಟು ಮಾಡಿದೆ. ಇದರಿಂದ ಬೈಕ್‍ ಸವಾರರ ಜೊತೆ ಪಾದಚಾರಿಗಳು ವಾದ ವಿವಾದವನ್ನು ನಡೆಸಿದ್ದಾರೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸೂಪರ್‍‍ಬೈಕುಗಳನ್ನು ಅಡ್ಡಗಟ್ಟಿದ ಸ್ಥಳೀಯರು, ಕಾರಣವೇನು ಗೊತ್ತಾ?

ಸೂಪರ್‍‍ಬೈಕ್‍‍ಗಳು ಆಕರ್ಷಕ ಲುಕ್ ಮತ್ತು ಸೌಂಡ್ ನಿಂಡ ಎಲ್ಲರ ಗಮನಸೆಳೆಯುತ್ತವೆ. ಆದರೆ ಇದರ ಸೌಂಡ್ ಕೆಲವರಿಗೆ ಕಿರಿ ಕಿರಿ ಉಂಟುಮಾಡಬಹುದು. ಆದರೆ ಕೆಲವರು ಸೂಪರ್‍‍ಬೈಕ್ ಹೊಂದಿರುವರ ಮೇಲೆ ಅಸೂಯೆಯಿಂದಲೂ ಈ ರೀತಿಯ ವಾಗ್ವಾದವನ್ನು ನಡೆಸುತ್ತಾರೆ.

Most Read Articles

Kannada
English summary
Video: Superbike Riders Accused Of Creating Violence With Loud Exhaust Systems - Read in Kannada
Story first published: Wednesday, October 9, 2019, 18:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X