10 ಕೋಟಿ ವಾಹನ ಉತ್ಪಾದನೆ ಗುರಿ ಹೊಂದಿದೆ ಈ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಕರೋನಾ ವೈರಸ್ ನಿಂದಾಗಿ ಜಾಗತಿಕ ವಾಹನ ಮಾರುಕಟ್ಟೆಯು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ. ಈ ಸನ್ನಿವೇಶದಲ್ಲಿ ಆಟೋಮೊಬೈಲ್ ಕಂಪನಿಗಳು ಮೊದಲಿನಂತೆಯೇ ವಾಹನಗಳನ್ನು ಮಾರಾಟ ಮಾಡುವುದು ಕಷ್ಟ.

10 ಕೋಟಿ ವಾಹನ ಉತ್ಪಾದನೆ ಗುರಿ ಹೊಂದಿದೆ ಈ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಆದರೆ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ 2021ರ ಆರ್ಥಿಕ ವರ್ಷದಲ್ಲಿ 100 ಮಿಲಿಯನ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಕಂಪನಿಯ ಷೇರುದಾರರೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡ ಹೀರೋ ಮೊಟೊಕಾರ್ಪ್‌ನ ಅಧ್ಯಕ್ಷ ಪವನ್ ಮುಂಜಾಲ್ ರವರು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಂಪನಿಗೆ ಸಾಕಷ್ಟು ಬೆಳವಣಿಗೆಯ ಅವಕಾಶಗಳಿವೆ ಎಂದು ಹೇಳಿದರು.

10 ಕೋಟಿ ವಾಹನ ಉತ್ಪಾದನೆ ಗುರಿ ಹೊಂದಿದೆ ಈ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಕೋವಿಡ್ -19ನಿಂದಾಗಿ ಅಲ್ಪಾವಧಿಯ ವ್ಯಾಪಾರದ ದೃಷ್ಟಿಕೋನವು ಅನಿಶ್ಚಿತವಾಗಿದೆ ಎಂದು ಹೇಳಿದ ಅವರು ಭಾರತದ ದ್ವಿಚಕ್ರ ವಾಹನ ಉದ್ಯಮದ ದೀರ್ಘಕಾಲೀನ ವ್ಯವಹಾರವು ಬಲವಾಗಿದ್ದು ಸಕಾರಾತ್ಮಕವಾಗಿದೆ ಎಂದು ಹೇಳಿದರು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

10 ಕೋಟಿ ವಾಹನ ಉತ್ಪಾದನೆ ಗುರಿ ಹೊಂದಿದೆ ಈ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಭಾರತದದೊಂದಿಗೆ ಕಂಪನಿಯ ವ್ಯವಹಾರವನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಾಕಷ್ಟು ಅವಕಾಶಗಳಿವೆ. ಕಳೆದ ಐದು ವರ್ಷಗಳಲ್ಲಿ 40ಕ್ಕೂ ಹೆಚ್ಚು ದೇಶಗಳಲ್ಲಿ ಹೆಜ್ಜೆ ಗುರುತನ್ನು ಮೂಡಿಸಿದೆ.

10 ಕೋಟಿ ವಾಹನ ಉತ್ಪಾದನೆ ಗುರಿ ಹೊಂದಿದೆ ಈ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಕಳೆದ ಐದು ವರ್ಷಗಳಲ್ಲಿ ಕಂಪನಿಯು ಆರ್ ಅಂಡ್ ಡಿಯಲ್ಲಿ ಬೇರೆ ಕಂಪನಿಗಳಿಗಿಂತ ಎರಡು ಪಟ್ಟು ಹೆಚ್ಚು ಹೂಡಿಕೆ ಮಾಡಿದೆ ಎಂದು ಮುಂಜಾಲ್ ಹೇಳಿದ್ದಾರೆ. 2021ರ ಹಣಕಾಸು ವರ್ಷದಲ್ಲಿ 100 ಮಿಲಿಯನ್ ದ್ವಿಚಕ್ರ ವಾಹನ ಮಾರಾಟದ ಮೂಲಕ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಲಿದ್ದೇವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

10 ಕೋಟಿ ವಾಹನ ಉತ್ಪಾದನೆ ಗುರಿ ಹೊಂದಿದೆ ಈ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಕಂಪನಿಯು ಸಾಲ ಮುಕ್ತವಾಗಿ ಉಳಿದಿದ್ದು, ಬಲವಾದ ಬ್ಯಾಲೆನ್ಸ್ ಶೀಟ್ ಅನ್ನು ಹೊಂದಿದೆ. ಕಂಪನಿಯು ಈಗ ರೂ.14,096 ಕೋಟಿಗಳ ನಗದು ಸಂಗ್ರಹವನ್ನು ಹೊಂದಿದೆ. ಮುಂದಿನ ಎರಡು-ಮೂರು ತಿಂಗಳಲ್ಲಿ ಭಾರತದ ದ್ವಿಚಕ್ರ ವಾಹನ ವಿಭಾಗವು ಸ್ಥಿರವಾಗಲಿದೆ ಎಂದು ಕಂಪನಿ ನಿರೀಕ್ಷಿಸುತ್ತದೆ ಎಂದು ಹೇಳಿದರು.

10 ಕೋಟಿ ವಾಹನ ಉತ್ಪಾದನೆ ಗುರಿ ಹೊಂದಿದೆ ಈ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಜನರು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವುದರಿಂದ 2020-21ರ ಆರ್ಥಿಕ ವರ್ಷದಲ್ಲಿ ದ್ವಿಚಕ್ರ ವಾಹನಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಲಿದೆ ಎಂದು ಕಂಪನಿ ವರದಿ ಮಾಡಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

10 ಕೋಟಿ ವಾಹನ ಉತ್ಪಾದನೆ ಗುರಿ ಹೊಂದಿದೆ ಈ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಆರ್‌ಬಿಐ ಕ್ರಮಗಳಿಗೆ ತಕ್ಕಂತೆ ಕಾರ್ಪೊರೇಟ್ ತೆರಿಗೆ ದರವನ್ನು ಕಡಿಮೆ ಮಾಡುವುದರ ಜೊತೆಗೆ ರೈತರಿಗೆ ನಗದು ವರ್ಗಾವಣೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಭಾರತದ ಆಮದು ಹಾಗೂ ರಫ್ತು ಎರಡರಲ್ಲೂ ಕುಸಿತ ಉಂಟಾಗಿದೆ ಎಂದು ಕಂಪನಿ ಹೇಳಿದೆ.

More from DriveSpark

Article Published On: Tuesday, July 21, 2020, 19:51 [IST]
English summary
Hero Motocorp company target to manufacture 10 crore vehicles. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+