ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಹೀರೋ ಪ್ಯಾಶನ್ ಎಕ್ಸ್‌ಪ್ರೊ ಬೈಕ್

ಭಾರತದಲ್ಲಿ ಹೆಚ್ಚಾಗಿ ಯುವ ಜನತೆಗೆ ಮಾಡಿಫೈ ವಾಹನಗಳ ಮೇಲೆ ಕ್ರೇಜ್ ಹೆಚ್ಚಿದೆ. ಹಲವು ಜನರು ವಾಹನವನ್ನು ಖರೀದಿಸಿ ಮಾಡಿಫೈಗೊಳಿಸುತ್ತಾರೆ. ಅಲ್ಲದೇ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಮಾಡಿಫೈಗೊಳಿಸುವ ಹಲವು ಕಸ್ಟಂ ಮಳಿಗೆಗಳು ಭಾರತದಲ್ಲಿದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಹೀರೋ ಪ್ಯಾಶನ್ ಎಕ್ಸ್‌ಪ್ರೊ ಬೈಕ್

ಇದೇ ರೀತಿ ಹೀರೋ ಪ್ಯಾಶನ್ ಎಕ್ಸ್‌ಪ್ರೊ ಬೈಕನ್ನು ಆಫ್-ರೋಡಿಂಗ್ ಡಿರ್ಟ್ ಬೈಕ್ ಆಗಿ ಮಾಡಿಫೈಗೊಳಿಸಿದ ಒಂದು ಉದಾಹರಣೆ ಇಲ್ಲಿದೆ. ವ್ಯಾಂಪ್‌ವೀಡಿಯೋ ದಲ್ಲಿರುವಂತೆ ಈ ಬೈಕನ್ನು ಹೀರೋ ಪ್ಯಾಶನ್ ಎಕ್ಸ್‌ಪ್ರೊವನ್ನು ಯಾರೂ ಸುಲಭವಾಗಿ ಗುರುತಿಸಲಾಗದ ರೀತಿಯಲ್ಲಿ ಮಾಡಿಫೈಗೊಳಿಸಿದ್ದಾರೆ. ಸ್ಥಳೀಯ ಕಸ್ಟಂ ಕೇಂದ್ರಗಳಲ್ಲಿ ಈ ಬೈಕನ್ನು ಮಾಡಿಫೈ ಮಾಡಲಾಗಿದೆ. ಈ ಪ್ಯಾಶನ್ ಎಕ್ಸ್‌ಪ್ರೊ ಬೈಕನ್ನು ಮಾಡಿಫೈ ಗೊಳಿಸಲು ಸುಮಾರು ರೂ.80 ಸಾವಿರಗಳಷ್ಟು ಖರ್ಚು ಮಾಡಿದ್ದಾರೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಹೀರೋ ಪ್ಯಾಶನ್ ಎಕ್ಸ್‌ಪ್ರೊ ಬೈಕ್

ಚಿತ್ರದಲ್ಲಿ ಕಾಣುವಂತೆ ಈ ಬೈಕಿಗೆ ವಿಭಿನ್ನ ಟ್ಯಾಂಕ್, ಶಾರ್ಟ್ ಸೀಟ್, ಕಸ್ಟಮ್ ಫೆಂಡರ್ಸ್, ಡಿಜಿಟಲ್ ಸ್ಪೀಡೋಮೀಟರ್, ನಾಬಿ ಟಯರ್, ಸ್ಪೋಕ್ ವ್ಹೀಲ್ ಮತ್ತು ಮುಂಭಾಗದ ಸಸ್ಪೆಂಕ್ಷನ್ ಅನ್ನು ಹೊಂದಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಹೀರೋ ಪ್ಯಾಶನ್ ಎಕ್ಸ್‌ಪ್ರೊ ಬೈಕ್

ಇನ್ನು ಬದಿಯಲ್ಲಿ 'ಹೋಂಡಾ ಕ್ಲಾಸಿಕ್ 9' ಬ್ಯಾಡ್ಜ್ ಮತ್ತು ಕಸ್ಟಮ್ ಎಕ್ಸಾಸ್ಟ್ ನೊಂದಿಗೆ ಬ್ಲ್ಯಾಕ್ಡ್-ಔಟ್ ಎಂಜಿನ್ ಅನ್ನು ಹೊಂದಿದೆ. ಬಿಎಸ್ 4 ಹೀರೋ ಪ್ಯಾಶನ್ ಎಕ್ಸ್‌ಪ್ರೊ ಬೈಕಿನಲ್ಲಿ 109.15 ಸಿಸಿ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಹೀರೋ ಪ್ಯಾಶನ್ ಎಕ್ಸ್‌ಪ್ರೊ ಬೈಕ್

ಈ ಎಂಜಿನ್ 9.4 ಬಿಹೆಚ್‌ಪಿ ಪವರ್ ಮತ್ತು 9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡ್ ಮೆಶ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರೊಂದಿಗೆ ಮಲ್ಟಿ-ಪ್ಲೇಟ್ ವೆಟ್ ಕ್ಲಚ್ ಅನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಹೀರೋ ಪ್ಯಾಶನ್ ಎಕ್ಸ್‌ಪ್ರೊ ಬೈಕ್

ಇನ್ನು ಹೀರೋ ಮೋಟೊಕಾರ್ಪ್ ಕಂಪನಿಯ ಇತರ ಸುದ್ದಿಗಳನ್ನು ನೋಡುವುದಾದರೆ. ಹೀರೋ ಕಂಪನಿಯು ತನ್ನ ಬಹುನಿರೀಕ್ಷಿತ ಎಕ್ಸ್‌ಟ್ರಿಮ್ 160ಆರ್ ಬೈಕನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕನ್ನು ಫ್ರಂಟ್ ಡಿಸ್ಕ್ ಮತ್ತು ಡಬಲ್ ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಹೀರೋ ಪ್ಯಾಶನ್ ಎಕ್ಸ್‌ಪ್ರೊ ಬೈಕ್

ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನ ಫ್ರಂಟ್ ಡಿಸ್ಕ್ ರೂಪಾಂತರದ ಬೆಲೆಯು ರೂ.99,950 ಗಳಾದರೆ, ಡಬಲ್ ಡಿಸ್ಕ್ ರೂಪಾಂತರದ ಬೆಲೆಯು ರೂ.1.03 ಲಕ್ಷಗಳಾಗಿದೆ. ಹೀರೋ ಎಕ್ಸ್‌ಟ್ರಿಮ್ 160ಆರ್ ಬ್ರ್ಯಾಂಡ್ ನ 1.ಆರ್ ಕಾನ್ಸೆಪ್ಟ್ ಮಾದರಿಯಿಂದ ಪ್ರೇರಣೆಯನ್ನು ಪಡೆದುಕೊಂಡಿದೆ. ಈ ಕಾನ್ಸೆಪ್ಟ್ ಮಾದರಿಯನ್ನು 2019ರ ಇಐಸಿಎಂಎನಲ್ಲಿ ಪ್ರದರ್ಶಿಸಿದ್ದರು.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಹೀರೋ ಪ್ಯಾಶನ್ ಎಕ್ಸ್‌ಪ್ರೊ ಬೈಕ್

ಬಿಎಸ್ 6 ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನಲ್ಲಿ 163 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಆಳವಡಿಸಿಸಲಾಗಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 15 ಬಿಹೆಚ್‌ಪಿ ಪವರ್ ಮತ್ತು 6500 ಆರ್‌ಪಿಎಂನಲ್ಲಿ 14 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಹೀರೋ ಪ್ಯಾಶನ್ ಎಕ್ಸ್‌ಪ್ರೊ ಬೈಕ್

ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ ಆರ್ಟಿಆರ್ 160 4ವಿ, ಬಜಾಜ್ ಪಲ್ಸರ್ ಎನ್ಎಸ್ 160 ಮತ್ತು ಸುಜುಕಿ ಜಿಕ್ಸರ್ 150 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Saturday, July 4, 2020, 19:19 [IST]
English summary
Hero Passion XPro Modified Into A Dirt Bike: Read More To Find Out. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+